Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಹೃದಯದ ಪಾಡು - Hrudayada paadu hrudayave nodu Song Lyrics in Kannada - Avanalli ivalilli Kannada Movie


♪ Film: Avanalli Ivalilli ♪ Song: Hrudayada Paadu - Lyrical Video ♪ Singer: Vasuki Vaibhav ♪ Music: Ronada Bakkesh & Karthik Chennojirao ♪ Lyricist: Ghouse Peer ♪ Lyrical Video Editor: Vishnu.S ♪ Starcast: Prabhu Mundkur, Janvi Jyothi, Duniya Rashmi ♪ Director: Sandesh Krishnamoorthy ♪ Producer: Lakshmi Narayana Raju Urs ♪ Banner: LNR Productions ♪ Record Label: AANANDA AUDIO VIDEO

ಹೃದಯದ ಪಾಡು ಹೃದಯವೇ ನೋಡು
ಸನಿಹಕೆ ಬರಲು ಅನುಮತಿ ನೀಡು
ಪರವಶ ಮನ ಹೊಸಬೆಳಕಿನ ಕನಸು ಕಾಣುತ
ಇಡೀ ಬದುಕಿದು ಹಿಡಿ ಒಲವಿಗೆ ಸೀಮಿತ

ಕ್ಷಣ ಪ್ರತಿಕ್ಷಣ ತವಕದ ಗುಣ ಎಂತ ಅಧ್ಭುತ
ಕಣ ಕಣದಲ್ಲೂ ನಿನದೆ ಸೆಳೆತ

ಗುಂಡಿಗೆಯ ಗೂಡು ನೀ ಇಣುಕಿ ಒಮ್ಮೆ ನೋಡು
ಉಸಿರು ಉಸಿರಿನಲ್ಲೂ ನಿನ್ನ ಹೆಸರ ಜಪಿಸೊ ಹಾಡು

ಅರಳೊ ಮುಂಜಾನೆಯ ಮೊದಲ ಕಿರಣ
ನಿನಗೇ ಸರಿದೂಗುವ ಹೋಲಿಕೆ
ಸಂಜೆ ಮುಸ್ಸಂಜೆಗೆ ಬಣ್ಣದ ಸಾಲ
ಕೊಡುವ ಗುಣವಂತಿಕೆ ಏತಕೆ ಈ ಒಲವಿದು ಹೀಗೇಕೆ

ಕನಸಿನ ಹೊಳೆ ಗುಂಗಿನ ಮಳೆ ಪ್ರಾಣ ಹಿಂಡಿದೆ
ನಿನ್ನ ನೆನೆಯುತ ಕೆಲಸವೆ ದಿನ ಸಾಗಿದೆ
ಕನವರಿಕೆಗೆ ಮನವರಿಕೆಯ ಮಾಡಲಾಗಿದೆ
ನಮಿಸುತ ಮನ ದೊಳಿದು ಹೋಗಿದೆ

ಗುಂಡಿಗೆಯ ಗೂಡು ನೀ ಇಣುಕಿ ಒಮ್ಮೆ ನೋಡು
ಉಸಿರು ಉಸಿರಿನಲ್ಲೂ ನಿನ್ನ ಹೆಸರ ಜಪಿಸೊ ಹಾಡು

ಗುಂಡಿಗೆಯ ಗೂಡು ನೀ ಇಣುಕಿ ಒಮ್ಮೆ ನೋಡು
ಉಸಿರು ಉಸಿರಿನಲ್ಲೂ ನಿನ್ನ ಹೆಸರ ಜಪಿಸೊ ಹಾಡು

 

No comments:

Post a Comment

Write Something about PK Music

new1

new2

new5