Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಈ ಸುಂದರ ಬೆಳದಿಂಗಳ - Ee Sundara Beladingala Lyrics in Kannada - Amrutha varshini Kannada Movie

E Sundara Beladingala Song Lyrics from Amrutha Varshini Kannada Movie, E Sundara Beladingala Love Song was Released on 1997.

 

Amrutha varshini Kannada Movie Released on 1997, Presenting from the Banner of Chinni Chitra. Bharathi Devi is a Producer of the Movie, and Movie Directed by Dinesh Baboo.

 

E Sundara Beladingala Kannada Song Lyrics by K. Kalyan, and the Song Composed by Deva. Song Sung by S. P Balasubramanyam & Chita. Starring Ramesh Aravind, Suhasini & Etc.


About the Song

Movie

Amrutha Varshini

Song

E Sundara Beladingala

Music

Deva

Lyrics

K. Kalyan

Singers

SPB & S Chitra

Music Label

Lahari Music


...

... ...

 

ಸುಂದರ ಬೆಳದಿಂಗಳ

ತಂಪಿನ ಅಂಗಳದಲಿ

ನನ್ನ ನಿನ್ನ ನಡುವಿನಲಿ...

ಸುಂದರ ಬೆಳದಿಂಗಳ

ತಂಪಿನ ಅಂಗಳದಲಿ

ಹೃದಯದ ತಾಳದಲಿ...

ಮೌನವೇ... ರಾಗವು

ಉಸಿರೇ... ಭಾವವು

ನಿನ್ನ ನಗೆಯ

ಸವಿ ಶೃತಿಯಲ್ಲಿ ಓಹೋ

ಸುಂದರ ಬೆಳದಿಂಗಳ

ತಂಪಿನ ಅಂಗಳದಲಿ

ನನ್ನ ನಿನ್ನ ನಡುವಿನಲಿ...

 

♫♫♫♫♫♫♫♫♫♫♫♫

 

ದಿನ... ದಿನ...

ಕ್ಷಣ ಕ್ಷಣ ಚಿನ್ನ ನನ್ನ

ನಿನ್ನ ಹಾಡಲಿ ಕುಣಿಸಿರುವೆ...

ಮನ ಮನ ನಗೋ ತರ

ಕಣ್ಣಂಚಲಿ ನಗಿಸಿರುವೆ...

ಒಲವೇ....

ಆಆ

ಒಲವೇ ನಿನ್ನ ನಲಿವೊಂದೆ

ವರವೆನ್ನುತ ನಾ ನಲಿವೆ

ಒಲವೇ ನಿನ್ನ ಗೆಲುವೊಂದೆ

ಬಲವೆನ್ನುತ ನಾ ಬೆರೆವೆ

ನನ್ನ ಎದೆಯೊಳಗಿನ ಸ್ವರ

ನುಡಿಸುವ ಕೈಗಳೆ ನಿನ್ನದು

ನಿನ್ನ ಕೈಗಳ ಜೊತೆ ಕೈ ಸೇರಿಸಿ

ಜಗವ ಕೊಳ್ಳೊ ಮನಸು ನನದು

ಸುಂದರ

ಸುಂದರ ಬೆಳದಿಂಗಳ

ತಂಪಿನ ಅಂಗಳದಲಿ

ನನ್ನ ನಿನ್ನ ನಡುವಿನಲಿ...

 

♫♫♫♫♫♫♫♫♫♫♫♫

 

ಸಮ... ಸಮ...

ರೀ ಸಮಾಗಮ

ಇಂಥ ವಿಸ್ಮಯ ಇದೇ ಮೊದಲು

ಘಮ ಘಮ ಎದೆಯೆಲ್ಲ

ಇನ್ನು ಮಾತು ಬರೀ ತೊದಲು

ಉಸಿರೇ.......

...

ಉಸಿರೆ ನಿನ್ನ ಉಸಿರಾಗಿ

ಉಸಿರಾ ಬರೆದಿರುವೆ...

ನಮ್ಮ ಹಾಡಿಗೆ ಹೆಸರಾಗಲಿ

ಕಾವೇರಿ ಕಲರವವೆ...

ನಿನ್ನ ನೆರಳಿನ ಸನಿ ಸನಿಹಕೆ

ನನ್ನ ಕೊರಳಿನ ದನಿ ಹರಿಸಿ ಹರಿಸಿ

ನಿನ್ನ ಕನಸಿಗೆ ಹೊಸ ಹೆಸರನು

ಬರೆಸಿ ಮೆರೆಸಿ ರಮಿಸಲಿರುವೆ

 

ಸುಂದರ

ಸುಂದರ ಬೆಳದಿಂಗಳ

ತಂಪಿನ ಅಂಗಳದಲಿ

ನನ್ನ ನಿನ್ನ ನಡುವಿನಲಿ...

ಸುಂದರ ಬೆಳದಿಂಗಳ

ತಂಪಿನ ಅಂಗಳದಲಿ

ಹೃದಯದ ತಾಳದಲಿ

ಮೌನವೇ ರಾಗವು...

ಉಸಿರೇ ಭಾವವು...

ನಿನ್ನ ನಗೆಯ

ಸವಿ ಶೃತಿಯಲ್ಲಿ ಓಹೋ

ಊಂ ಹ್ಮು... ಊಂ ಹ್ಮು...

ಊಂ ಹ್ಮು... ಊಂ ಹ್ಮು...

ಊಂ ಹ್ಮು.......

 -----------------------------------------------------------------

Amrutha varshini Movie Songs Lyrics


E Sundara Beladingala Song Karaoke



Like My FaceBook Page : PK Music Lyrics

If you want any Kannada Sing along Karaoke  PK Music Karaoke World

If you find any mistakes in this Page of  Lyrics free feel to correct it and Mention in the Comment Box.

No comments:

Post a Comment

Write Something about PK Music

new1

new2

new5