ಒಂದು ಪ್ರೇಮಗೀತೆ ನಾನದಕೆ ಸೋತೆ
ಒಂದು ಪ್ರೇಮಗೀತೆ
ಒಂದು ಪ್ರೇಮಗೀತೆ ನಾನದಕೆ ಸೋತೆ
ಒಂದು ಪ್ರೇಮಗೀತೆ ನಾನದಕೆ ಸೋತೆ
ಒಂದು ಪ್ರೇಮಗೀತೆ ನಾನದಕೆ ಸೋತೆ
ದಟ್ಟ ಕಾಡು ಕವಿದ ಇರುಳು
ಎಲ್ಲೆಲ್ಲೂ ಭಯದ ನೆರಳು
ದಟ್ಟ ಕಾಡು ಕವಿದ ಇರುಳು
ಎಲ್ಲೆಲ್ಲೂ ಭಯದ ನೆರಳು
ಓಡುತಿತ್ತು ಏದುಸಿರಲಿ ಒಂದು ಪ್ರೇಮಗೀತೆ
ಓಡುತಿತ್ತು ಏದುಸಿರಲಿ ಒಂದು ಪ್ರೇಮಗೀತೆ
ನಾನದಕೆ ಸೋತೆ
ಒಂದು ಪ್ರೇಮಗೀತೆ ನಾನದಕೆ ಸೋತೆ
ಒಂದು ಪ್ರೇಮಗೀತೆ
ಬೊಗಸೆ ಕಂಗಳಲ್ಲಿ ನೀರು
ತುಂಬಿ ಕಳಿಸಿದವರು ಯಾರು
ಬೊಗಸೆ ಕಂಗಳಲ್ಲಿ ನೀರು
ತುಂಬಿ ಕಳಿಸಿದವರು ಯಾರು
ಒರೆಸುವ ಬೆರಳೆಲ್ಲಿರುವುದು
ಆದಿ ಅಂತ್ಯವೊಂದನು
ತಿಳಿಯದೆ ನೊಂದೆನು
ಒಂದು ಪ್ರೇಮಗೀತೆ ನಾನದಕೆ ಸೋತೆ
ಒಂದು ಪ್ರೇಮಗೀತೆ
ಮುಳ್ಳು ತಾಗಿ ನೊಂದ ಪಾದ
ಕಟ್ಟು ಪಾಡುಗಳ ವಿರೋಧ
ಮುಳ್ಳು ತಾಗಿ ನೊಂದ ಪಾದ
ಕಟ್ಟು ಪಾಡುಗಳ ವಿರೋಧ
ಅಡ್ಡ ಗೋಡೆ ಗಳನು ಹಾದು
ಅಡ್ಡ ಗೋಡೆ ಗಳನು ಹಾದು
ಹಾಡು ಹೊರಟೀತೆಲ್ಲಿಗೆ
ಹೂವ ಮುಡಿಸಿ ಕಲ್ಲಿಗೆ
ಒಂದು ಪ್ರೇಮಗೀತೆ ನಾನದಕೆ ಸೋತೆ
ಒಂದು ಪ್ರೇಮಗೀತೆ
ಒಂದು ಹೃದಯದಲ್ಲಿ ಹುಟ್ಟಿ
ಒಂದು ಹೃದಯವನ್ನು ಮುಟ್ಟಿ
ಒಂದು ಹೃದಯದಲ್ಲಿ ಹುಟ್ಟಿ
ಒಂದು ಹೃದಯವನ್ನು ಮುಟ್ಟಿ
ತಂಗಲೆಂದು ಹೊರಟ ಗೀತೆ
ತಂಗಲೆಂದು ಹೊರಟ ಗೀತೆ
ನಡುವೆ ನನ್ನ ತಣಿಸಿತು
ಎರಡು ಹನಿಯ ಹನಿಸಿತು
ಒಂದು ಪ್ರೇಮಗೀತೆ ನಾನದಕೆ ಸೋತೆ
ಒಂದು ಪ್ರೇಮಗೀತೆ ನಾನದಕೆ ಸೋತೆ
ಒಂದು ಪ್ರೇಮಗೀತೆ ನಾನದಕೆ ಸೋತೆ
Ondu Premageethe Naanadake Sothe
Ondu Premageethe
Ondu Premageethe Naanadake Sothe
Ondu Premageethe Naanadake Sothe
Ondu Premageethe Naanadake Sothe
Datta Kaadu Kavida Irulu
Ellellu Bhayada Neralu
Datta Kaadu Kavida Irulu
Ellellu Bhayada Neralu
Odutittu Edusirali Ondu Premageethe
Odutittu Edusirali Ondu Premageethe
Naanadake Soothe
Ondu Premageethe Naanadake Sothe
Ondu Premageethe
Bogase Kangalalli Neeru
Thumbi Kalisidavaru Yaaru
Bogase Kangalalli Neeru
Thumbi Kalisidavaru Yaaru
Oresuva Beralelliruvudu
Aadi Antyavondanu
Tiliyade Nondenu
Ondu Premageethe Naanadake Sothe
Ondu Premageethe
Mullu Thaagi Nonda Paada
Kattu Paadugala Virodha
Mullu Thaagi Nonda Paada
Kattu Paadugala Virodha
Adda Gode Galanu Haadu
Adda Gode Galanu Haadu
Haadu Horatitellige
Hoova Mudisi Kallige
Ondu Premageethe Naanadake Sothe
Ondu Premageethe
Ondu Hrudayadalli Hutti
Ondu Hrudayavannu Mutti
Ondu Hrudayadalli Hutti
Ondu Hrudayavannu Mutti
Thangalendu Horata Geethe
Thangalendu Horata Geethe
Naduve Nanna Thanisitu
Eardu Haniya Hanisitu
Ondu Premageethe Naanadake Sothe
Ondu Premageethe Naanadake Sothe
Ondu Premageethe Naanadake Sothe
No comments:
Post a Comment
Write Something about PK Music