Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಬಾನಂಚಿಗೆ ಓಡುವ ಬಾರಾ - Baananchige Oduva Baara Lyrics in Kannada - Hero Kannada Movie Songs Lyrics - Rishab Shetty


Song: Baananchige Oduva Baara Music: B Ajaneesh Loknath Singer: Vasuki Vaibhav Lyrics: Yogaraj Bhat


ಬಾನಂಚಿಗೆ ಓಡುವ ಬಾರಾ...

ಕೈ ಚಾಚು ತುಸುವೇ ದೂರ...

ದಟ್ಟಡವಿಯ ದಾರಿಯ ಘೋರ...

ಬಾ ಸೇರುವ ಆ ಕಡೆ ಊರ...

ನಾಕ್ಹೆಜ್ಜೆ... ನಾಕೇ ಹೆಜ್ಜೆ...

ಆಮೇಲೆ ಬಾಳೋಣ ಹೆಂಗೋ...

ಕಿತ್ತೋದ ನಿನ ಗೆಜ್ಜೆ

ಕೈಯ್ಯಾರೆ ಕಟ್ತೀನಿ ಹೆಂಗೋ...

ಊರಾಚೆ ಸ್ವರ್ಗಾನೆ ಕಾಯುತೈತೆ

ಅಲ್ನೋಡು ಸಂತೋಷ ಕಾಣುತೈತೆ

 

ಬಾನಂಚಿಗೆ ಓಡುವ ಬಾರಾ...

ಕೈ ಚಾಚು ತುಸುವೇ ದೂರ...

ದಟ್ಟಡವಿಯ ದಾರಿಯ ಘೋರ...

ಬಾ ಸೇರುವ ಆ ಕಡೆ ಊರ...

 

ತೂಗುಗತ್ತಿ ನೆತ್ತಿಮ್ಯಾಲೆ

ಬೆನ್ನ ಹಿಂದೆ ಬೆಂಕಿ ಬಲೆ

ಹೂ ಚೆಲ್ಲಿದ ದಾರಿ ಮುಂದಿದೆ

ಈ ಜೀವವು ಇರಲಿ ಬಿಡಲಿ

ನಿನ್ನ ಕೈಯ್ಯಲಿ ನನ್ನ ಕೈ ಇರಲಿ

ಇದು ಒಂದೆ ಆಸೆ ನಂಗಿದೇ...

 

ಬಾನಂಚಿಗೆ ಓಡುವ ಬಾರಾ...

ಕೈ ಚಾಚು ತುಸುವೇ ದೂರ...

ದಟ್ಟಡವಿಯ ದಾರಿಯ ಘೋರ...

ಬಾ ಸೇರುವ ಆ ಕಡೆ ಊರ...

ನಾಕ್ಹೆಜ್ಜೆ... ನಾಕೇ ಹೆಜ್ಜೆ...

ಆಮೇಲೆ ಬಾಳೋಣ ಹೆಂಗೋ...

ಕಿತ್ತೋದ ನಿನ ಗೆಜ್ಜೆ

ಕೈಯ್ಯಾರೆ ಕಟ್ತೀನಿ ಹೆಂಗೋ...

ಊರಾಚೆ ಸ್ವರ್ಗಾನೆ ಕಾಯುತೈತೆ

ಅಲ್ನೋಡು ಸಂತೋಷ ಕಾಣುತೈತೆ

No comments:

Post a Comment

Write Something about PK Music

new1

new2

new5