ನೀ
ಮಾಯೆಯೊಳಗೊ
ನಿನ್ನೊಳು
ಮಾಯೆಯೊ
ನೀ
ಮಾಯೆಯೊಳಗೊ
ನಿನ್ನೊಳು
ಮಾಯೆಯೊ
ನೀ
ದೇಹದೊಳಗೊ
ನಿನ್ನೊಳು
ದೇಹವೊ
ನೀ
ಮಾಯೆಯೊಳಗೊ
ನಿನ್ನೊಳು
ಮಾಯೆಯೊ
ನೀ
ದೇಹದೊಳಗೊ
ನಿನ್ನೊಳು
ದೇಹವೊ
ನೀ
ಮಾಯೆಯೊಳಗೊ
ನಿನ್ನೊಳು
ಮಾಯೆಯೊ
ಬಯಲು
ಆಲಯದೊಳಗೊ
ಆಲಯವು
ಬಯಲೊಳಗೊ
ಬಯಲು
ಆಲಯದೊಳಗೊ
ಆಲಯವು
ಬಯಲೊಳಗೊ
ಬಯಲು
ಆಲಯವೆರಡು ನಯನದೊಳಗೊ...
ನಯನ
ಬುದ್ಧಿಯೊಳಗೊ
ಬುದ್ಧಿ
ನಯನದೊಳಗೊ
ನಯನ
ಬುದ್ಧಿಯೊಳಗೊ
ಬುದ್ಧಿ
ನಯನದೊಳಗೊ
ನಯನ
ಬುದ್ಧಿಗಳೆರಡು ನಿನ್ನೊಳಗೊ ಕೃಷ್ಣ
ನೀ
ಮಾಯೆಯೊಳಗೊ
ನಿನ್ನೊಳು
ಮಾಯೆಯೊ
ನೀ
ದೇಹದೊಳಗೊ
ನಿನ್ನೊಳು
ದೇಹವೊ
ನೀ
ಮಾಯೆಯೊಳಗೊ
ನಿನ್ನೊಳು
ಮಾಯೆಯೊ
ಸವಿಯು
ಸಕ್ಕರೆಯೊಳಗೊ
ಸಕ್ಕರೆಯು
ಸವಿಯೊಳಗೊ
ಸವಿಯು
ಸಕ್ಕರೆಯೊಳಗೊ
ಸಕ್ಕರೆಯು
ಸವಿಯೊಳಗೊ
ಸವಿಯು
ಸಕ್ಕರೆಯೆರಡು ಜಿಹ್ವೆಯೊಳಗೊ
ಜಿಹ್ವೆಯೊಳಗೊ
ಜಿಹ್ವೆ
ಮನಸಿನೊಳಗೊ
ಮನಸು
ಜಿಹ್ವೆಯೊಳಗೊ
ಜಿಹ್ವೆ
ಮನಸಿನೊಳಗೊ
ಮನಸು
ಜಿಹ್ವೆಯೊಳಗೊ
ಜಿಹ್ವೆ
ಮನಸುಗಳೆರಡು ನಿನ್ನೊಳಗೊ ಕೃಷ್ಣ
ನೀ
ಮಾಯೆಯೊಳಗೊ
ನಿನ್ನೊಳು
ಮಾಯೆಯೊ
ನೀ
ದೇಹದೊಳಗೊ
ನಿನ್ನೊಳು
ದೇಹವೊ
ನೀ
ಮಾಯೆಯೊಳಗೊ
ನಿನ್ನೊಳು
ಮಾಯೆಯೊ
ಕುಸುಮದೊಳು
ಗಂಧವೊ
ಗಂಧದಲಿ
ಕುಸುಮವೊ
ಕುಸುಮದೊಳು
ಗಂಧವೊ
ಗಂಧದಲಿ
ಕುಸುಮವೊ
ಕುಸುಮ
ಗಂಧಗಳೆರಡು ಆಘ್ರಾಣದೊಳಗೊ
ಆಘ್ರಾಣದೊಳಗೊ
ಅಸಮಭವ
ಕಾಗಿನೆಲೆಯಾದಿಕೇಶವರಾಯ
ಅಸಮಭವ
ಕಾಗಿನೆಲೆಯಾದಿಕೇಶವರಾಯ
ಉಸುರಲೆನ್ನಳವಲ್ಲ
ಎಲ್ಲ
ನಿನ್ನೊಳಗೊ ಕೃಷ್ಣ
ನೀ
ಮಾಯೆಯೊಳಗೊ
ನಿನ್ನೊಳು
ಮಾಯೆಯೊ
ನೀ
ದೇಹದೊಳಗೊ
ನಿನ್ನೊಳು
ದೇಹವೊ
ನೀ
ಮಾಯೆಯೊಳಗೊ
ನಿನ್ನೊಳು
ಮಾಯೆಯೊ
No comments:
Post a Comment
Write Something about PK Music