Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Mini Bank Business Idea | AEPS | Money Transfer | Mobile Reacharge | DTH Reacharge | Refer and Earn | Rapipay



ಮಿನಿ ಬ್ಯಾಂಕ್ ಬಿಸಿನೆಸ್ ಅಕೌಂಟ್ ತೆರೆಯಲು ಇಲ್ಲಿ ಕ್ಲಿಕ್ ಮಾಡಿ

ಈಗಿನ ಕಾಲದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಎಷ್ಟು ಮುಖ್ಯ ಎಂಬುದು ಎಲ್ಲರಿಗೂ ತಿಳಿದಿರುವಂತಹ ವಿಷಯ, ಪ್ರಧಾನ ಮಂತ್ರಿ ಮೋದಿ ಯ ಕ್ಯಾಶ್ ಲೆಸ್ ಯೋಜನೆ ಬಂದಾಗಿನಿಂದ ಆನ್ಲೈನ್ ವ್ಯವಹಾರ ಇನ್ನೂ ಹೆಚ್ಚಾಗಿದೆ, ಈಗಂತೂ ಹೆಚ್ಚಾಗಿ ಎಲ್ಲಾ ವ್ಯವಹಾರಗಳಿಗೆ ಫೋನ್ ಪೇ, ಗೂಗಲ್ ಪೇ, ಪೇಟಿಎಂ ಉಪಯೋಗಿಸುವವರೇ ಹೆಚ್ಚು, ಹೀಗಾಗಿ ಪೇಪರ್ ಹಣದ ವ್ಯವಹಾರ ಕಡಿಮೆಯಾಗಿರುವುದಂತು ನಿಜ, ಇನ್ನೂ ಹೇಳಬೇಕೆಂದರೆ ಸರ್ಕಾರದ ಎಲ್ಲಾ ಯೋಜನೆಯ ಹಣ ( ಪಿ ಎಂ ಕಿಸಾನ್ ಸಮ್ಮಾನ್ ಯೋಜನೆ, ವೃದ್ಧಾಪ್ಯ ವೇತನ, ವಿಧವಾ ವೇತನ ) ಫಲಾನುಭವಿಗಳಿಗೆ ತಲುಪುತ್ತಿರುವುದು ಬ್ಯಾಂಕ್ ಮೂಲಕಾನೆ, ಹೀಗೆ ಬ್ಯಾಂಕ್ ಅಕೌಂಟ್ ಗೆ ಬಂದ ಹಣವನ್ನು ಜನರು ತಮ್ಮ ದಿನನಿತ್ಯದ ಕೆಲಸಗಳಿಗೆ ಬ್ಯಾಂಕ್ ಗಳಿಗೆ ಹೋಗಿ ಕ್ಯೂ ನಿಂತು ಹಣವನ್ನು ತೆಗೆದುಕೊಂಡು ಬರುತ್ತಿದ್ದಾರೆ, ಆದರೆ ಈ ಕರೋನಾ ಸಮಯದಲ್ಲಿ ಜನರು ಬ್ಯಾಂಕ್ ಗೆ ಹೋಗಿ ಹಣವನ್ನು ತರಲು ತುಂಬಾ ಕಷ್ಟವಾಗಿದೆ, ಖಾಯಿಲೆಯು ಹೆಚ್ಚಾಗಿ ಹರಡುತ್ತಿರುವುದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ, ಬ್ಯಾಂಕ್ ಗಳಿಗೆ ಹೋಗಲು ಜನರು ತುಂಬಾ ಭಯ ಪಡುವಂತಾಗಿದೆ.

ಈ ಕರೋನಾ ಸಮಯದಲ್ಲಿ ಯುವಕ ಯುವತಿಯರಿಗಂತೂ ಉದ್ಯೋಗ ಇಲ್ಲದಂತಾಗಿರುವುದು ನಿಜ, ಈ ಕರೋನಾ ಸಮಯವನ್ನು ಉಪಯೋಗಿಸಿಕೊಳ್ಳಲು ಎಲ್ಲಾ ನಿರುದ್ಯೋಗಿಗಳಿಗೊಂದು ಸುವರ್ಣಾವಕಾಶ.

Rapipay ಕಂಪನಿಯು ಉದ್ಯೋಗ ಸೃಷ್ಟಿಸಿಕೊಳ್ಳಲು ಒಂದು ಒಳ್ಳೆಯ ವೇದಿಕೆಯಾಗಿದೆ.

Rapipay ಕಂಪನಿಯಲ್ಲಿ ದೊರೆಯುವ ಸೌಲಭ್ಯಗಳು:

1.     AEPS ( Aadhar Enable Payment System )

2.     Money Transfer

3.     Mobile Reacharge ( All Sims )

4.     DTH Reacharge ( All Operators )

5.     Refer and earn


 

ಮಿನಿ ಬ್ಯಾಂಕ್ ಬಿಸಿನೆಸ್ ಅಕೌಂಟ್ ತೆರೆಯಲು ಇಲ್ಲಿ ಕ್ಲಿಕ್ ಮಾಡಿ

1.    AEPS ( Aadhar Enable Payment System )


 AEPS ಎಂದರೆ ಆಧಾರ್ ಎನೇಬಲ್ ಪೇಮೆಂಟ್ ಸಿಸ್ಟಮ್, ಆಧಾರ್ ಮೂಲಕ ಹಣವನ್ನು ಬ್ಯಾಂಕ್ ಅಕೌಂಟ್ ನಿಂದ ಹಿಂಪಡೆಯುವ ವಿಧಾನ, ಕಿಸಾನ್ ಸಮ್ಮಾನ್ ಯೋಜನೆ, ವೃದ್ಧಾಪ್ಯ ವೇತನ, ವಿಧವಾ ವೇತನ ಹಣವನ್ನು ಬ್ಯಾಂಕ್ ಗೆ ಹೋಗಿ ತರಲು ಜನರು ಕಷ್ಟ ಪಡುತ್ತಿರುವ ಸಂದರ್ಭದಲ್ಲಿ ನಿರುದ್ಯೋಗಿಗಳು ಈ ಸಂದರ್ಭವನ್ನು ಬಿಸಿನೆಸ್ ಮಾಡಲು ಉಪಯೋಗಿಸಿಕೊಳ್ಳಬಹುದು.

ಆಧಾರ್ ನಂಬರ್ ಹಾಕಿ ಬ್ಯಾಲೆನ್ಸ್ ಎಂಕ್ವೇರಿ, ಮಿನಿ ಸ್ಟೇಟ್ ಮೆಂಟ್, ಕ್ಯಾಶ್ ವಿತ್ ಡ್ರಾ ಈ ಎಲ್ಲಾ ಸೇವೆಯನ್ನು ನೀಡಬಹುದು.

 ಮಿನಿ ಬ್ಯಾಂಕ್ ಬಿಸಿನೆಸ್ ಅಕೌಂಟ್ ತೆರೆಯಲು ಇಲ್ಲಿ ಕ್ಲಿಕ್ ಮಾಡಿ

AEPS ಮೂಲಕ ಭಾರತದ ಎಲ್ಲಾ ರಾಷ್ಟ್ರೀಯ ಬ್ಯಾಂಕ್ ಗಳ ಹಣ ತೆಗೆಯುವ ಸೌಲಭ್ಯ ದೊರೆಯುತ್ತದೆ, ಈ ಕೆಳಗೆ ಯಾವ ಯಾವ ಬ್ಯಾಂಕ್ ಗಳ ಸೇವೆ ದೊರೆಯಲಿದೆ ಎಂಬ ಪಟ್ಟಿ ನೀಡಲಾಗಿದೆ.

---Banks List * ---

Airtel Payment Bank

Allahabad Bank

Allahabad UP Gramin Bank

Andhra Bank

Andhra Pradesh Grameena Vikash Bank

Andhra Pragathi Grameena Bank

AP Mahesh Coop Urban Bank Ltd

Aryavart Bank

Assam Gramin Vikash Bank

AU Small Finance Bank

Axis Bank

Bangiya Gramin Vikash Bank

Bank Of Baroda

Bank of India

Bank of Maharashtra

Baroda Gujarat Gramin Bank

Baroda Rajasthan Kshetriya Gramin Bank

Baroda Uttar Pradesh Gramin Bank

Canara Bank

Catholic Syrian Bank

Central Bank of India

Chaitanya Godavari Gramin Bank

CHENNAI CENTRAL CO-OPERATIVE BANK LTD.

Chhattisgarh Rajya Gramin Bank

City Union Bank

Corporation Bank

Dakshin Bihar Gramin Bank

Dena Bank

Dena Gujarat Gramin Bank

Dharmapuri District Central Co op Bank Ltd

Dindigul Central Co-operative Bank Ltd

Ellaquai Dehati Bank

Equitas Small Finance Bank

Erode District Central Co-operative Bank

ESAF Small Finance Bank

Federal Bank

Fincare Small Finance Bank

Fino Payments Bank

Gramin bank of Aryavart

HDFC Bank

Himachal Pradesh Gramin Bank

ICICI Bank

IDBI Bank

IDFC First Bank

India Post Payment Bank

Indian bank

Indian Overseas Bank

IndusInd Bank

J& K Grameen Bank

Jammu & Kashmir Bank

Jharkhand Gramin Bank

Jharkhand Rajya Gramin Bank

KANCHEEPURAM CENTRAL COOPERATIVE BANK

Karnataka Bank

Karnataka Gramin Bank

Karnataka Vikas Grameena Bank

Karur Vysya Bank

Kashi Gomati Samyut Gramin Bank

Kerala Gramin Bank

Kotak Mahindra Bank

Kotak Mahindra Bank_uat

Lakshmi Vilas Bank

Langpi Dehangi Rural Bank

Madhya Bihar Gramin Bank

Madhya Pradesh Gramin Bank

Madhyanchal Gramin Bank

Maharashtra Gramin Bank

Manipur Rural Bank

Meghalaya Rural Bank

Mizoram Rural Bank

Narmada Jhabua Gramin Bank

NSDL Payments Bank Limited

Odisha Gramya Bank

Oriental Bank of Commerce

Pallavan Grama Bank

Pandyan Grama Bank

Paschim Banga Gramin Bank

Paytm Payments Bank

Pragathi Krishna Gramin Bank

Prathama Bank

Prathma UP Gramin Bank

Pudukottai District Central Cooperative Bank Ltd

Puduvai Bharathiar Grama Bank

Punjab & Sind Bank

Punjab Gramin Bank

Punjab National Bank

Purvanchal Gramin Bank

Rajasthan Marudhara Gramin Bank

Ratnakar Bank

Saptagiri Grameena Bank

Sarva Haryana Gramin Bank

Sarva UP Gramin Bank

Saurashtra Gramin Bank

SBM Bank (INDIA) Limited

Shivalik Mercantile Cooperative Bank

South Indian Bank

State Bank of India

Suryoday Small Fianance Bank

Syndicate Bank

Tamil Nadu State Apex Co-operative Bank Ltd

Tamilnad Mercantile Bank

TamilNadu Grama Bank

Telangana Grameena Bank

Thanjavur Central Co op Bank Ltd

The Coimbatore District Central Co-op Bank Limited

THE CUDDALORE DISTRICT CENTRAL COOPERATIVE BANK

The Kanyakumari District Central Cooperative Bank

The Kumbakonam Central Co-operative Bank Ltd

The Madurai District Central Cooperative Bank Ltd

The Nilgiris District Central Coop Bank Ltd

The Ramanathapuram District Central Co op Bank Ltd

THE SALEM DISTRICT CENTRAL CO-OPERATIVE BANK LTD

The Saraswat Co-operative Bank Ltd

The Thoothukudi District Central Coop Bank Ltd

THE TIRUCHIRAPALLI DIST. CENT COOPERATIVE BANK LTD

The Tirunelveli District Central Co-op Bank Ltd

The Tiruvannamalai District Central Coop Bank Ltd

THE VELLORE DISTRICT CENTRAL CO-OP BANK LTD.

THE VILLUPURAM DISTRICT CENTRAL CO-OP BANK LTD

The Virudhunagar District Central Co-op Bank Ltd

THE SIVAGANGAI DISTRICT CENTRAL COOP BANK LTD

Tripura Gramin Bank

Tripura State Co-operative Bank Ltd.

UCO Bank

Ujjivan Small Finance Bank Limited

Union Bank of India

United Bank Of India

Utkal Gramin Bank

Uttar Banga Kshetriya Gramin Bank

Uttar Bihar Grameen Bank

Uttarakhand Gramin Bank

Vananchal Gramin Bank

Vidarbha Konkan Gramin Bank

Vijaya Bank

YES Bank

 ಮಿನಿ ಬ್ಯಾಂಕ್ ಬಿಸಿನೆಸ್ ಅಕೌಂಟ್ ತೆರೆಯಲು ಇಲ್ಲಿ ಕ್ಲಿಕ್ ಮಾಡಿ

2. Money Transfer

ಬ್ಯಾಂಕ್ ಗಳಿಗೆ ಹೋಗಿ ಹಣ ವರ್ಗಾವಣೆ ಮಾಡುವಂತೆಯೇ Rapipay ನಲ್ಲಿಯೂ ಕೂಡ ಭಾರತದ ಯಾವುದೇ ಬ್ಯಾಂಕ್ ಗಳಿಗೆ ಹಣ ವರ್ಗಾವಣೆ ಮಾಡಬಹುದು.

 



3. Mobile Reacharge:

ಈಗಿನ ಕಾಲದಲ್ಲಿ ಮೊಬೈಲ್ ಉಪಯೋಗಿಸದ ಯಾವುದೇ ವ್ಯಕ್ತಿಗಳಿಲ್ಲ, ಮೊಬೈಲ್ ಈ ಕಾಲದಲ್ಲಿ ತುಂಬಾ ಅವಶ್ಯಕವಾದ ಸಾಧನ, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಪರ್ಕಿಸಲು ಅವಶ್ಯವಾಗಿದೆ.

ಭಾರತದಲ್ಲಿ ಈ ಸೇವೆ ನೀಡುವ ಹಲವಾರು ಸಿಮ್ ಕಂಪನಿಗಳಿವೆ, ಅದರಲ್ಲಿ ಅತಿ ಹೆಚ್ಚು ಚಾಲ್ತಿಯಲ್ಲಿರುವ ನೆಟ್ ವರ್ಕ್ ಗಳು ಯಾವುವೆಂದರೆ.

 AIRTEL

 BSNL TOPUP

 IDEA

 VODAFONE

BSNL Special (STV)

 JIO

 DOCOMO

 DOCOMO Special

 

Rapipay ನಲ್ಲಿ ಮೊಬೈಲ್ ರೀಚಾರ್ಜ್ ಬಿಸಿನೆಸ್ ಮಾಡುವ ಮೂಲಕ ಹಣವನ್ನು ಗಳಿಸಬಹುದು.

 



ಮಿನಿ ಬ್ಯಾಂಕ್ ಬಿಸಿನೆಸ್ ಅಕೌಂಟ್ ತೆರೆಯಲು ಇಲ್ಲಿ ಕ್ಲಿಕ್ ಮಾಡಿ 

4.    DTH Reacharge ( All Operators )

 

ಟಿವಿ ಪ್ರತಿಯೊಬ್ಬರ ಮನೆಯಲ್ಲೂ ಇದ್ದೆ ಇರುತ್ತದೆ, DTH ರೀಚಾರ್ಜ್ ಮಾಡುವ ಬಿಸಿನೆಸ್ ಕೂಡ ಮಾಡಿಕೊಂಡು ಸಂಪಾದಿಸಬಹುದು.

 

Rapipay ನಲ್ಲಿ ದೊರೆಯುವ DTH ರೀಚಾರ್ಜ್ ಸೌಲಭ್ಯಗಳು


 Airtel DTH

 BIG TV

 Dish TV

 Sun TV

 Tata sky

 Videocon

 ಮಿನಿ ಬ್ಯಾಂಕ್ ಬಿಸಿನೆಸ್ ಅಕೌಂಟ್ ತೆರೆಯಲು ಇಲ್ಲಿ ಕ್ಲಿಕ್ ಮಾಡಿ

5. Refer and Earn:

ಬಿಸಿನೆಸ್ ಮಾಡುವವರು ಇನ್ನೊಬ್ಬರಿಗೆ Rapipay ಅಕೌಂಟ್ ಮಾಡಿಕೊಡುವುದರ ಮೂಲಕ ಹಣವನ್ನು ಗಳಿಸಬಹುದು.












Village Business Idea

Mini Bank Business

Aadhar Enable Payment System

Mobile Reacharge Business

DTH Reacharge Business

Money Transfer Business

Refer and earn

Rapipay Business

Money Withdraw Business

Banking Business


No comments:

Post a Comment

Write Something about PK Music

new1

new2

new5