Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಲಾಲಿ ಸುವ್ವಾಲಿ - Laali suvvaali Song Lyrics - Jodi Hakki Kannada Movie - Shivarajkumar - V Manohar

ಚಿತ್ರ: ಜೋಡಿ ಹಕ್ಕಿ

ಸಂಗೀತ: ವಿ. ಮನೋಹರ್

ಓಓಓಓಓ ಹೋ ಹೋ ಹೋ ಹೋ
ಹೊಹೋ ಹೊಹೋ ಹೋಹೋಹೊ
ಹೊಹೋ ಹೊಹೋ ಹೋಹೋಹೊ

ರೆ ರೇ ನಾ
ರೆ ರೆ ರೆ ರೇ ನಾ
ರೆ ರೆ ರಾ
ರೆರೇ ನಾ ಆಆಆ

ಲಾಲಿ ಸುವ್ವಾಲಿ ಹಾಡೆಲ್ಲ ಲಾಲಿ
ನನ್ನ ಚೆಲುವಿಗೆ ಸೊಗಸಾದ ಲಾಲಿ
ಮಲಗೆ ಮುಗಿಲಿನ ರಾಜಕುಮಾರಿ
ಕನಸಾಗೆ ಬರುವೆ ನಾ ಕೇಳೇ ಚಿಂಗಾರಿ
ಲಾಲಿ ಸುವ್ವಾಲಿ ಹಾಡೆಲ್ಲ ಲಾಲಿ
ನನ್ನ ಚೆಲುವಿಗೆ ಸೊಗಸಾದ ಲಾಲಿ
♫♫♫♫♫♫♫♫♫♫♫♫
ಒಂದು ಮಾತಾಡೋ ಹೂವ ಕಂಡೆ ನಾನು
ಬಾಡದಂತ ಪ್ರೀತಿಯ ಹೂವು ನೀನು
ನಿನ್ನ ಮನಸಾಗೆ ಎಲ್ಲಾ ಬರಿ ಜೇನು
ಇನ್ನು ಇದಕಿನ್ನ ದೊಡ್ಡದಲ್ಲ ಏನು
ನನ್ನ ಬಾಳ ಸಂತೋಷವೆಲ್ಲ ನೀನೆ
ನನ್ನ ಹಾಡು ಸಂಗೀತವೆಲ್ಲ ನೀನೆ.....
ನನ್ನುಸಿರು ಪ್ರಾಣ ಬದುಕು
ಎಲ್ಲಾ ನೀನಮ್ಮ
ನನ್ನಾಸೆ ಕನಸ ಉಳಿಸೊ
ಜೀವ ನೀನಮ್ಮ
ನಿದಿರೆಯ ದೇವಿ ಹಾಡ್ಯಾಳೆ ಲಾಲಿ
ಹಾಯಾಗಿ ಮಲಗೆ ಜೋಗುಳ ಕೇಳಿ
♫♫♫♫♫♫♫♫♫♫♫♫
ಯಾವ ಜನುಮದ ಬಂಧ ನಮ್ಮ ಜೋಡಿ
ನಾನು ನಿನ್ನಾ ನೀ ನನ್ನಾ ಜೀವ ನಾಡಿ
ಹೋ ಮೇಲೆ ಮುಕ್ಕೋಟಿ ದೈವ
ಒಮ್ಮೆ ನೋಡಿ
ತುಂಬು ಹಾರೈಸುವರು ಶುಭ ಹಾಡಿ
ಕಣ್ಣ ಮುಂದೆ ಸೌಭಾಗ್ಯ ಅಂದ್ರೆ ನೀನೇ
ಪ್ರೀತಿ ಧಾರೆ ದೇವತೆ ನಂಗೆ ನೀನೆ
ಕೊನೆವರೆಗೂ ಉಳಿಯೋ ಆಸ್ತಿ
ಪ್ರೀತಿ ಒಂದೆನೇ
ಅದನೆಂದೂ ಕಾಯಬೇಕು ನಿತ್ಯ ಹಿಂಗೇನೆ
ಲಾಲಿ ಸುವ್ವಾಲಿ ಹಾಡೆಲ್ಲ ಲಾಲಿ
ನನ್ನಾ ಚೆಲುವಿಗೆ ಸೊಗಸಾದ ಲಾಲಿ
ಮಲಗೆ ಮುಗಿಲಿನ ರಾಜಕುಮಾರಿ
ಕನಸಾಗೆ ಬರುವೆ ನಾ ಕೇಳೇ ಚಿಂಗಾರಿ
ಲಾಲಿ ಸುವ್ವಾಲಿ ಹಾಡೆನ್ನ ಲಾಲಿ
ನನ್ನ ಚೆಲುವಿಗೆ ಸೊಗಸಾದ ಲಾಲಿ


Laali suvvaali Song Karaoke by PK Music


No comments:

Post a Comment

Write Something about PK Music

new1

new2

new5