ಈ ತನಕ ನೀವು ಅಥವಾ ನಿಮ್ಮ ಮನೆಯವರು ಸರ್ಕಾರದ ಯಾವುದೇ ಯೋಜನೆಯ ಪಿಂಚಣಿಯನ್ನು ಪಡೆಯುತ್ತಿದ್ದ ರೆ ಈಗಲೇ ನಿಮ್ಮ ನಾಡಕಛೇರಿಯ ಗ್ರಾಮ ಲೆಕ್ಕಾಧಿಕಾರಿ ಗಳನ್ನು ಬೇಟಿ ಮಾಡಲು ಕೋರಿದೆ.
ಯಾಕೆಂದರೆ ಭಾರತದ ನಾಗರಿಕರು ಈಗಾಗಲೇ ಸಂಧ್ಯಾ ಸುರಕ್ಷಾ, ವೃದ್ದಾಪ್ಯ ವೇತನ, ಅಂಗವಿಕಲ ವೇತನ, ವಿಧವಾ ವೇತನ, ಮನಸ್ಸಿನ ವೇತನ ಹೀಗೆ ಹಲವಾರು ಯೋಜನೆಯಡಿ ಲಾಭವನ್ನು ಪಡೆಯುತ್ತಿದ್ದರೆ, ಈ ಕೂಡಲೇ ನಿಮ್ಮ ಗ್ರಾಮ ಲೆಕ್ಕಾಧಿಕಾರಿಗಳು ಬೇಟಿ ಮಾಡಿ ನಿಮ್ಮ ಆಧಾರ್ ಕಾರ್ಡನ್ನೂ ಪಿಂಚಣಿಗೆ ಜೋಡಣೆ ಮಾಡುವುದು ಮುಖ್ಯವಾಗಿದೆ, ಇಲ್ಲವಾದರೆ ನಿಮ್ಮ ಪಿಂಚಣಿ ಹಣ ರದ್ದಾಗುವ ಸಾಧ್ಯತೆ ಇರುತ್ತದೆ ಆದ್ದರಿಂದ ನಿಮ್ಮ ಆಧಾರ್ ಕಾರ್ಡ್ ನ್ನೂ ನಿಮ್ಮ ಪಿಂಚಣಿ ಗೆ ಜೋಡಣೆ ಮಾಡುವುದು ಕಡ್ಡಾಯ ವಾಗಿದೆ.
ಆಧಾರ್ ಕಾರ್ಡ್ ನ್ನು ಪಿಂಚಣಿಗೆ ಜೋಡಣೆ ಮಾಡುವುದು ಕೇಂದ್ರ ಸರ್ಕಾರದ ಆದೇಶವಾಗಿದ್ದು ಎಲ್ಲರೂ ಜೋಡಣೆ ಮಾಡಿಸುವುದು ಕಡ್ಡಾಯವಾಗಿದೆ.
ಯಾಕೆಂದರೆ ಈ ಹಿಂದೆ ಹಲವು ಜನರು ಸುಳ್ಳು ಪುರಾವೆಗಳನ್ನು ನೀಡಿ ಮತ್ತು ಲಂಚ ನೀಡಿ ಈ ಯೋಜನೆಗಳಡಿಯಲ್ಲಿ ಅಕ್ರಮವಾಗಿ ಹಣವನ್ನು ಪಡೆಯುತ್ತಿದ್ದರು, ಈಗ ಈ ಅಕ್ರಮಕ್ಕೆ ಕಡಿವಾಣ ಹಾಕಲು ಸರ್ಕಾರ ಪಿಂಚಣಿ ಯೋಜನೆಗೆ ಆಧಾರ್ ಸಂಖ್ಯೆಯನ್ನೂ ಜೋಡಣೆ ಮಾಡಲು ನಿರ್ಧರಿಸಿದೆ, ಹೀಗೆ ಮಾಡಿದರೆ ಅಕ್ರಮವಾಗಿ ಈ ಯೋಜನೆಗಳ ಲಾಭ ಪಡೆಯುವವರ ಪಿಂಚಣಿ ನಿಂತು ಹೋಗುತ್ತದೆ.
No comments:
Post a Comment
Write Something about PK Music