O Magu Nee Nagu Song Lyrics from Andamaan Kannada Movie, O Magu Nee Nagu Song was Released on 1998.
Andamaan Kannada Movie was Released on 10 April 1998, Presenting from the Banner of Jai Jwalamalini Devi Productions. Padmalatha is a Producer of the Movie, And the Movie Directed by P.H Vishwanath. Music Director is Hamsalekha.
O Magu Nee Nagu Kannada Song Lyrics by Hamsalekha, and the Song Composed by Hamsalekha. Song Sung by S.P Balasubramanya & Chitra. Starring Dr. Shivarajkumar, Savitha, Baby Niveditha Shivaraj & Others
About the Song
Movie | Andamaan |
Song | O Magu Nee Nagu |
Music | Hamsalekha |
Lyrics | Hamsalekha |
Singer | S.P Balasubramanya & Chitra |
Music Label | Lahari Music |
O Magu Nee Nagu Song Lyrics in Kannada
ಓ ಮಗು ನೀ ನಗು ಅಳದಿರು ಎಂದಿಗೂ
ನನ್ನ ಈ ಜೀವಕೆ ನನ್ನ ಈ ಜೀವಕೆ
ನೀ ಪ್ರೇಮದ ಕಾಣಿಕೆ
ಓ ಮಗು ನೀ ನಗು ಅಳದಿರು ನೀನ್ ಎಂದಿಗೂ
ಒಳಗೂ ಇರದು ನಗಲು ಬಿಡದು ಯಾಕೀ ಕಣ್ಣೀರು
ಅಮ್ಮ ದೂರ ನಾನು ಭಾರ ನಿನಗೆ ಇನ್ನ್ಯಾರು
ನನ್ನ ಈ ಕಂದನ ನನ್ನ ಈ ಕಂದನ
ನಗುವಿದೆ ಸಾಲದೆ
ಓ ಮಗು ನೀ ನಗು ಅಳದಿರು ನೀನ್ ಎಂದಿಗೂ
ಚೂಮ್ ಮಂತರ ಕಾಳಿ
ಚೂಮ್ ಕಿನ್ನರ ಗಾಳಿ
ಚೂಮ್ ಯಕ್ಷರ ಕೇಳಿ
ಭ್ರಾಂ ಬ್ರೀಮ್ ಭ್ರೂಮ್ ಹ ಹ
ಅರೆರೆರೆ ನೋಡು ಅಲ್ಲಿ ಚಿತ್ತಾರ ಮೋಡಗಳಲ್ಲಿ
ಮೋಡದ ಬೊಂಬೆಗಳಲ್ಲಿ ನಾನು ನೀನು ಎಲ್ಲಿ
ಆನೆ ನೋಡು ಜಿಂಕೇನ ನೋಡು
ಸಿಂಹ ನೋಡು ಬೆಳ್ಳಕಿ ನೋಡು
ನನ್ನ ನಿನ್ನ ಜೋಡಿನ ನೋಡು
ಕುದುರೆ ಗಾಡಿ ಒಡಿಸೊ ಡ್ಯಾಡೀ ಬೊಂಬೆ ನೋಡಲ್ಲಿ
ಗಾಡಿಯ ಒಳಗೆ ಒಬ್ಬಳೇ ನಾನು ಮಮ್ಮೀ ಮುಖವೆಲ್ಲಿ
ನಿನ್ನ ಈ ನಗುವಲಿ
ನಿನ್ನ ಈ ನಗುವಲಿ ಅವಳದೇ ಮುಖವಿದೆ
ಓ ಮಗು ನೀ ನಗು ಅಳದಿರು ನೀನ್ ಎಂದಿಗೂ
ಸಾಗರ ಲೋಕದಲ್ಲಿ ಬಣ್ಣದ ಬೀದಿಯಲ್ಲಿ
ನಮದೆ ಮೀನು ವಿಮಾನ
ಇದರಲಿ ಗಾನ ಯಾನ
ನಾಗ ಲೋಕಕೆ ನೀನೀಗ ರಾಣಿ
ಬರಲಿ ನಿನ್ನ ಅಧಿಕಾರವಾಣಿ
ಆಜ್ಞೆ ಮಾಡು ಓ ನಾಗ ರಾಣಿ
ಚಿನ್ನದ ಮೀನೆ ರನ್ನದ ಮೀನೆ ಹೊರಡಿರಿ ನೀವೀಗ
ನನ್ನಯ ತಾಯಿಯ ಒಪ್ಪಿಸಿ ತಂದರೆ ಔತಣ ನಿಮಗೀಗ
ನನ್ನ ಈ ಜೀವಕೆ ನನ್ನ ಈ ಜೀವಕೆ ನೀ ಪ್ರೇಮದ ಕಾಣಿಕೆ
ಓ ಮಗು ನೀ ನಗು ಅಳದಿರು ಎಂದೆದಿಗೂ
O Magu Nee Nagu Song Lyrics in English
O magu nee nagu
O magu nee nagu
aladiru neen endigu
Olagu iradu nagalu bidadu
O magu nee nagu
aladiru neen yendigu
Arerere nodu alli
Kudure gaadi odiso daddy
mummy mukhavelli
Ninna ee naguvali
ninna ee naguvali
avalade mukhavide
O magu nee nagu
aladiru neen endigu
Sagara lokadalli
Chinnada meene rannada meene
outhana nimageega
Nanna ee jeevake
nanna ee jeevake
nee premada kanike
O magu nee nagu
aladiru endendigu
--------------------------------------------------------
Andamaan Movie Other Songs Lyrics
- Andamaan Andamaan Song Lyrics
- Naada Naada Song Lyrics
- O Magu Nee Nagu Song Lyrics
- Doora Doora Song Lyrics
- Kaala Meeri Yeke Lyrics
- Nenapu Nenapu Song Lyrics
O Magu Nee Nagu Song Sing Along Karaoke
Like My FaceBook Page : PK Music Lyrics
If you want any Kannada Sing along Karaoke : PK Music Karaoke World
If you find any mistakes in this Page of Lyrics free feel to correct it and Mention in the Comment Box.
No comments:
Post a Comment
Write Something about PK Music