Amma Seethamma
Song Lyrics from Bhagyavantha Kannada Movie, Amma
Seethamma Song was Released on 1981.
Bhagyavantha Kannada
Movie was Released on 1981, Presenting
from the Banner of Anupama Movies..., S.A Govindaraju is
a Producer of the Movie, And the
Movie Directed by Dore-Bhagavan. Music
Director is T.G Lingappa.
Amma Seethamma
Kannada Song Lyrics by Chi. Udayashankar, and the Song Composed by T.G Lingappa. Song Sung
by Puneeth Rajkumar & Poornachandra.
Starring Puneeth Rajkumar, Arathi, Dr.
Rajkumar, K.S Ashwath, Jai Jagadish, Leelavathi & Others
About the Song
Movie |
Bhagyavantha |
Song |
Amma Seethamma |
Music |
T.G Lingappa |
Lyrics |
Chi. Udayashankar |
Singer |
Puneeth Rajkumar & Poornachandra |
Music
Label |
Sangeetha Music |
ಅಮ್ಮ ಸೀತಮ್ಮ ತಂದೆ ಶ್ರೀ ರಾಮ
ಅಮ್ಮ ಸೀತಮ್ಮ ತಂದೆ ಶ್ರೀ ರಾಮ
ಅಮ್ಮ ಸೀತಮ್ಮ ತಂದೆ ಶ್ರೀ ರಾಮ
ನಮ್ಮ ತಂದೆ ಶ್ರೀರಾಮ
ಸೀತ ಮಾತೆಯು ನಮಗಿರುವಾಗ
ಯಾರು ತಬ್ಬಲಿಯಲ್ಲ
ಯಾರು ತಬ್ಬಲಿಯಲ್ಲ
ರಾಮನು ನಾವು ನಂಬಿರುವಾಗ
ಹೆದರುವ ಕಾರಣವಿಲ್ಲ
ಹೆದರುವ ಕಾರಣವಿಲ್ಲ
ಹನುಮನ ಪ್ರೇಮವ ಪಡೆದಿರುವಾಗ
ಕಷ್ಟವು ಬರುವುದೇ ಇಲ್ಲ
ಅಮ್ಮ ಸೀತಮ್ಮ ತಂದೆ ಶ್ರೀ ರಾಮ
ನಮ್ಮ ತಂದೆ ಶ್ರೀರಾಮ
ಕಾಣದ ಹಾಗೆ ಮರೆಯಲಿ ನಿಂತು
ನೋಡುತಲಿರುವನು ಎಲ್ಲ
ನೋಡುತಲಿರುವನು ಎಲ್ಲ
ಪ್ರೀತಿಯ ಹೊರತು ಬೇರೆ ಏನನು
ಎಂದೂ ಬಯಸುವುದಿಲ್ಲ
ಎಂದೂ ಬಯಸುವುದಿಲ್ಲಾ
ಮಕ್ಕಳು ಏನೇ ಬೇಡಲಿ ಅವರು
ಇಲ್ಲಾ ಎನ್ನುವುದಿಲ್ಲ
ಅಮ್ಮ ಸೀತಮ್ಮಾ ತಂದೆ ಶ್ರೀ ರಾಮ
ನಮ್ಮ ತಂದೆ ಶ್ರೀರಾಮ
ಅಮ್ಮ ಸೀತಮ್ಮ ತಂದೆ ಶ್ರೀ ರಾಮ
ಅಮ್ಮ ಸೀತಮ್ಮ ತಂದೆ ಶ್ರೀ ರಾಮ
ಅಮ್ಮ ಸೀತಮ್ಮ ತಂದೆ ಶ್ರೀ ರಾಮ
ಅಮ್ಮ ಸೀತಮ್ಮ ತಂದೆ ಶ್ರೀ ರಾಮ
-----------------------------------------------------
Bhagyavantha Song Lyrics
- Baana Daariyalli Song Lyrics
- Vaara Banthamma Lyrics
- Amma Seethamma Song Lyrics
- Nagu Kanda Song Lyrics
- Thilidavaro Moodaro
Like My FaceBook Page : PK Music Lyrics
If you want any Kannada Sing along Karaoke : PK Music Karaoke World
If you find any mistakes in this Page of Lyrics feel free to correct it and Mention in the Comment Box.
No comments:
Post a Comment
Write Something about PK Music