Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಬಳ್ಳಿ ಹಂಗೆ ಬಳಕುತಲಿ - Balli Hange Balukuthali Song Lyrics - Chandavalliya Thota

Balli Hange Balukuthali Song Lyrics from Chandavalliya Thota Kannada Movie, Balli Hange Balukuthali Song was Released on 1964.

 

Chandalliya Thota Kannada Movie based on Chandavalliya Thota Novel written by Tha ra su. Movie was Released on 1964, Presenting from the Banner of  Pals and Company..., T.N Srinivasan is a Producer of the Movie, And the Movie Directed by T.V Singh Tagore. Music Director is T.G Lingappa.

 

Balli Hange Balukutali Kannada Song Lyrics by R.N Jayagopal, and the Song Composed by T.G Lingappa. Song Sung by  P.B Srinivas & S. Janaki. Starring Rajkumar, Udayakumar, Jayanthi, Rajashree & Others

 


About the Song

Movie          

Chandavalliya Thota

Song

Balli Hange Balukuthali

Music

T.G Lingappa

Lyrics

R.N Jayagopal

Singer

P.B Srinivas & S. Janaki

Music Label

Saregama

 

ಬಳ್ಳಿ ಹಂಗೆ ಬಳಕುತಲಿ

ಮಳ್ಳಿ ಹಂಗೆ ನೋಡುತಲಿ

ಬಾರೆ ನೀ ಬಾರೆ ಹಳ್ಳಿಗೆಲ್ಲಾ

ಚೆಲುವೆ ನೀನೆ ನೀರೆ

ನೀ ಬಾ ಬಾರೆ

ಚಿಗುರು ಮೀಸೆ ತೀಡುತಲಿ

ಹುರುಪು ಮಾತನಾಡುತಲಿ

ಬಾರಾ ನೀ ಬಾರಾ ಊರಿಗೆಲ್ಲಾ

ಹುಲಿಯು ನೀನೆ ಧೀರ

ನೀ ಬಾ ಬಾರಾ

 

ಕೆಂದುಟಿಯ ಅಂಚಿನಲಿ ಕಿರುನಗೆ ಬೀರಿ

ನಿನ್ನ ಕೆಂದುಟಿಯ ಅಂಚಿನಲಿ ಕಿರುನಗೆ ಬೀರಿ

ಬಾರೆ ಎನ್ನ ಸಿಂಗಾರಿ

ನಾ ಬಂದಿದನಿ ತಂದಿದನಿ 

ರೊಟ್ಟಿ ತಟ್ಟಿ ಬಾ ಬಳಿ ಸಾರಿ

 

ಬಳ್ಳಿ ಹಂಗೆ ಬಳಕುತಲಿ

ಮಳ್ಳಿ ಹಂಗೆ ನೋಡುತಲಿ

ಬಾರೆ ನೀ ಬಾರೆ

ಊರಿಗೆಲ್ಲಾ ಹುಲಿಯು ನೀನೆ

ಧೀರ ನೀ ಬಾ ಬಾರಾ

 

ಚೆಲುವಿನ ಚೆನ್ನಿಗನೆ

ಕನ್ನಡದ ಕುಲಮಗನೆ

ನಿನ್ನ ನನ್ನ ಪ್ರೀತಿಯ ಸಮ ಕಾಣೆ

ಅರಳಿದ ಮಲ್ಲಿಗೆಯೇ

ಸೊಬಗಿನ ಸಂಪಿಗೆಯೇ

ನೀನೆ ನನ್ನ ಪ್ರಾಣವು ಜಾಣೆ

ಮನಸೋತೆ ನಾ ಎನ್ನಾಣೆ

ನಿನ್ನ ಮೆಚ್ಚಿ ಬಂದೆ ನಾನೆ

ಮನಸೋತೆ ನಾ ಎನ್ನಾಣೆ

ನಿನ್ನ ಮೆಚ್ಚಿ ಬಂದೆ ನಾನೆ

ಎಂದೆಂದೂ ಆನಂದ

ನಮಗೆಂದೆ ಕಾದಿದೆ

 

 ಬಳ್ಳಿ ಹಂಗೆ ಬಳಕುತಲಿ

ಮಳ್ಳಿ ಹಂಗೆ ನೋಡುತಲಿ

ಬಾರೆ ನೀ ಬಾರೆ

ಹಳ್ಳಿಗೆಲ್ಲಾ ಚೆಲುವೆ ನೀನೆ

ನೀರೆ ನೀ ಬಾ ಬಾರೆ

ಚಿಗುರು ಮೀಸೆ ತೀಡುತಲಿ ಹುರುಪು

ಮಾತನಾಡುತಲಿ

ಬಾರಾ ನೀ ಬಾರಾ

ಊರಿಗೆಲ್ಲಾ ಹುಲಿಯು ನೀನೆ

ಧೀರ ನೀ ಬಾ ಬಾರಾ

 

----------------------------------------------------

Chandavalliya Thota Songs Lyrics

----------------------------------------------------


Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics feel free to correct it and Mention in the Comment Box.

----------------------------------------------------

No comments:

Post a Comment

Write Something about PK Music

new1

new2

new5