Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಈ ಕಾಡಿಗೇಕೆ ನೀ ಬಂದೆ - Ee Kaadigeke Nee Bande Song Lyrics - Swamiye Sharanu Ayyappa

Ee Kaadigeke Nee Bande Song Lyrics from Swamiye Sharanu Ayyappa Kannada Album, Ee Kaadigeke Nee Bande Song Music Label is Sangeetha Music.

 

Swamiye Sharanu Ayyappa Kannada Album has 10 Songs, Sung by Dr. Rajkumar. Music Director is M. Ranga Rao.

 

Ee Kaadigeke Nee Bande Kannada Song Lyrics by Chi. Udayashankar, and the Song Composed by M. Ranga Rao. Song Sung by Dr. Rajkumar.

 


About the Song

Album        

Swamiye Sharanu Ayyappa

Song

Ee Kaadigeke Nee Bande

Music

M. Ranga Rao

Lyrics

Chi. Udayashankar

Singer

Dr. Rajkumar

Music Label

Sangeetha Music

 

ಕಾಡಿಗೇಕೆ ನೀ ಬಂದೆ ಸ್ವಾಮಿ

ದಾರಿಯಲಿ ಹೇಗೆ ನಡೆದೇ ಸ್ವಾಮಿ

ಕಾಡಿಗೇಕೆ ನೀ ಬಂದೆ ಸ್ವಾಮಿ

ದಾರಿಯಲಿ ಹೇಗೆ ನಡೆದೇ ಸ್ವಾಮಿ

 

ಕಲ್ಲು ಮುಳ್ಳು

ಹಳ್ಳ ದಿಣ್ಣೆ

ಆಯಾಸ ನಾ ತಾಳೆನಲ್ಲ

ಕಲ್ಲು ಮುಳ್ಳು

ಹಳ್ಳ ದಿಣ್ಣೆ

ಆಯಾಸ ನಾ ತಾಳೆನಲ್ಲಾ

ತಂಪಾದ ಗಾಳಿಯಲು

ಮೈ ಬೆವರುತಿದೆಯಲ್ಲ

ಅಯ್ಯಪ್ಪ ಸಾಕಾಯಿತಲ್ಲ

ಅಯ್ಯಪ್ಪ ಸಾಕಾಯಿತಲ್ಲ

ಸ್ವಾಮಿ ಅಯ್ಯಪ್ಪ ಸಾಕಾಯಿತಲ್ಲ

ಕಾಡಿಗೇಕೆ ನೀ ಬಂದೆ ಸ್ವಾಮಿ

ದಾರಿಯಲಿ ಹೇಗೆ ನಡೆದೇ... ಸ್ವಾಮಿ

 

ಆನೆಗಳು ಇಲ್ಲೆಲ್ಲ ಓಡಾಡುತಿವೆಯಲ್ಲ

ದೂರದಲಿ ಹುಲಿ ಕೂಗಿತಲ್ಲಾ

ಆನೆಗಳು ಇಲ್ಲೆಲ್ಲ ಓಡಾಡುತಿವೆಯಲ್ಲ

ದೂರದಲಿ ಹುಲಿ ಕೂಗಿತಲ್ಲಾ

ಗಂಡೆದೆಯ ಗುಂಡಿಗೆಯು

ಕ್ಷಣಕಾಲ ತತ್ತರಿಸಿ

ಕಣ್ಣೆಲ್ಲ ಮಂಜಾಯಿತಲ್ಲ

ಕಣ್ಣೆಲ್ಲ ಮಂಜಾಯಿತಲ್ಲ

ನನ್ನ ಕಣ್ಣೆಲ್ಲ ಮಂಜಾಯಿತಲ್ಲ

ಕಾಡಿಗೇಕೆ ನೀ ಬಂದೆ ಸ್ವಾಮಿ

ದಾರಿಯಲಿ ಹೇಗೆ ನಡೆದೇ... ಸ್ವಾಮಿ

 

ನನ್ನಲ್ಲಿ ನಿನ್ನನ್ನು ಕಾಣುವಾಸೆಯ ತಂದು

ನೀ ಕಾಣದಾಗಿ ಎಲ್ಲಿರುವೆ

ನನ್ನಲ್ಲಿ ನಿನ್ನನ್ನು ಕಾಣುವಾಸೆಯ ತಂದು

ನೀ ಕಾಣದಾಗಿ ಎಲ್ಲಿರುವೆ

ಕೂಗಲು ಉಸಿರಿಲ್ಲ ಅಳುವ ಶಕ್ತಿಯು ಇಲ್ಲ

ದಾರಿ ತೋರೊ ಬೇಗ ಪ್ರಭುವೇ......

ದಾರಿ ತೋರೊ ಬೇಗ ಪ್ರಭುವೇ

ನನಗೆ ದಾರಿ ತೋರೊ ಬೇಗ ಪ್ರಭುವೇ

ಕಾಡಿಗೇಕೆ ನೀ ಬಂದೆ ಸ್ವಾಮಿ

ದಾರಿಯಲಿ ಹೇಗೆ ನಡೆದೇ... ಸ್ವಾಮಿ

 

ಕಾಡಿಗೇಕೆ ನೀ ಬಂದೆ ಸ್ವಾಮಿ

ದಾರಿಯಲಿ ಹೇಗೆ ನಡೆದೇ ಸ್ವಾಮಿ

 

-------------------------------------------------------

Swamiye Sharanu Ayyappa Album Songs Lyrics

  1. Shabari Giriya Karuneinda
  2. Yenu Shakthi Adagideyo
  3. Ee Kaadigeke Nee Bandhe
  4. Neenello  Naanalle
  5. Sumanane Yethake
  6. Bere Yenu Kelalaare 
  7. Yenee Anubandha 
  8. Saalade Saalade
  9. Bidabeda NeeBidabeda 
  10. Yene Maadu  
-------------------------------------------------------

Shabari Giriya Karuneyinda Song Karaoke



Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics feel free to correct it and Mention in the Comment Box.


Serach Terms

 Ayyappa Songs Lyrics

Shabari male Ayyappa Songs Lyrics

Swami Ayyappa Songs Lyrics

Lord Ayyappa Songs Lyrics

No comments:

Post a Comment

Write Something about PK Music

new1

new2

new5