Nalle
Ninnindaagi Song Lyrics from Jeeva Sakhi Kannada Album, Nalle
Ninnindaagi Bhavageethe Song was
Released on Anand Audio.
Jeeva Sakhi Kannada
Album Released in 2 February 2007,
Album has 10 Songs, Sung by S.P Balasubramanya. Music Director is C. Ashwath.
Nalle
Ninnindaagi Kannada Song Lyrics by B.R
Lakshmana Rao,
and the Song Composed by C. Ashwath. Song Sung by S.P Balasubramanya.
About the Song
Album |
Jeeva Sakhi |
Song |
Nalle Ninnindaagi |
Music |
C. Ashwath |
Lyrics |
B.R Lakshmana Rao |
Singer |
S.P Balasubramanya |
Music
Label |
Anand Audio |
ನಲ್ಲೆ ನಿನ್ನಿಂದಾಗಿ
ನಾ ಜೀವನ ಅನುರಾಗಿ
ಬದುಕಾಗಿದೆ ಬಂಗಾರ
ನಿನ್ನ ಬೆರಳು ತಾಗಿ
ನಲ್ಲೆ ನಿನ್ನಿಂದಾಗಿ
ನಾ ಜೀವನ ಅನುರಾಗಿ
ಬದುಕಾಗಿದೆ ಬಂಗಾರ
ನಿನ್ನ ಬೆರಳು ತಾಗಿ
ನಲ್ಲೆ ನಿನ್ನಿಂದಾಗಿ
ಕರೆದಿವೆ ಹೂಗಳು ನಗುತ
ಹೊಳೆ ಫಳ ಫಳನೆ ಮಿನುಗುತ
ಕರೆದಿವೆ ಹೂಗಳು ನಗುತ
ಹೊಳೆ ಫಳ ಫಳನೆ ಮಿನುಗುತ
ಮರಗಳು ಕರಗಳ ಚಾಚಿ
ಜೊಂಪೆ ಹಣ್ಣು ತೂಗಿ
ಮರಗಳು ಕರಗಳ ಚಾಚಿ
ಜೊಂಪೆ ಹಣ್ಣು ತೂಗಿ
ನಲ್ಲೆ ನಿನ್ನಿಂದಾಗಿ
ದಿನ ದಿನ ಹೊಸ ಹೊಸ ತೀರ
ದೋಚಿದ ಸಿರಿಯೋ ಅಪಾರ
ದಿನ ದಿನ ಹೊಸ ಹೊಸ ತೀರ
ದೋಚಿದ ಸಿರಿಯೋ ಅಪಾರ
ಬಾಳ ಕಡಲಲ್ಲಿ ನಮ್ಮ ಪ್ರೇಮ ನೌಕೆ ಸಾಗಿ
ಬಾಳ ಕಡಲಲ್ಲಿ ನಮ್ಮ ಪ್ರೇಮ ನೌಕೆ ಸಾಗಿ
ನಲ್ಲೆ ನಿನ್ನಿಂದಾಗಿ
ಮಧುರ ಸುಧೆ ತುಟಿಯಲ್ಲಿ
ಕಲ್ಪವೃಕ್ಷ ಎದೆಯಲ್ಲಿ
ಮಧುರ ಸುಧೆ ತುಟಿಯಲ್ಲಿ
ಕಲ್ಪವೃಕ್ಷ ಎದೆಯಲ್ಲಿ
ಸ್ವರ್ಗ ಸೀಮೆ ನಿನ್ನೊಡಲು
ನಾನು ನಿತ್ಯ ಭೋಗಿ
ಸ್ವರ್ಗ ಸೀಮೆ ನಿನ್ನೊಡಲು
ನಾನು ನಿತ್ಯ ಭೋಗಿ
ನಲ್ಲೆ ನಿನ್ನಿಂದಾಗಿ ನಾ ಜೀವನ ಅನುರಾಗಿ
ಬದುಕಾಗಿದೆ ಬಂಗಾರ ನಿನ್ನ ಬೆರಳು ತಾಗಿ
-------------------------------------------------------
Jeeva Sakhi Album Songs Lyrics
- NalleNinnindaagi
- ToreyaMele Saguvavaru
- PreethiEndare Nalle
- YelliHodiri Nanna Thoredu
- Mareyalaagada
- KavidaIrula Haadiyalli
- Sanjeyaagide
- HrudayadaBhasheya
- Kuniyuva Sogeya
- DaariMarethiruvaga
-------------------------------------------------------
Like My FaceBook Page : PK Music Lyrics
If you want any Kannada
Sing along Karaoke :
PK Music Karaoke
World
If you find any mistakes
in this Page of Lyrics feel free to
correct it and Mention in the Comment Box.
No comments:
Post a Comment
Write Something about PK Music