O Bhoorame Song
Lyrics from Sambhrama Kannada Movie,
O Bhoorame Song was Released on 1999.
Sambhrama
Kannada Movie was Released on 1999.
The Story Remaked by Malayalam Movie Ee
Puzhayum Kadannu, Presenting from the Banner of Srinivasa Combines...,
C. Gopala Krishna, K.V Narayan, Smt Shamantha Murthy, Smt Vimala Sanjeeva
Murthy, Shreepal Jain are the Producers of the Movie, And the Movie Directed by K. Mahesh Sukhadhare. Music Director is Hamsalekha.
O Bhoorame Kannada
Song Lyrics by Hamsalekha, and the
Song Composed by Hamsalekha. Song Sung by K. S Chitra. Starring Ramesh
Aravind, Kaveri, Kalyan Kumar, & Others
About the Song
Movie |
Sambhrama |
Song |
O
Bhoorame Song |
Music |
Hamsalekha |
Lyrics |
Hamsalekha |
Singer |
K. S Chitra |
Music Label |
Jhankar
Music |
O Bhoorame Song Lyrics in Kannada
ಓ ಭೂರಮೆ
ಜೋಗ ಜೋಗ
ಜೋಗದಿಂದ
ಜಾರೋ ಜಾರೋ
ನೀರಿನಿಂದ
ಸ್ನಾನ ಮಾಡೋ
ನಿನ್ನ ಸಂಭ್ರಮ
ಓ ಭೂರಮೆ
ಕಾಲ ಕಾಲ
ಕಾಲದಿಂದ
ಮಾಘಿ ಮಾಡೋ
ಮಾಯದಿಂದ
ನೀನು ಮೈ
ನೆರೆಯೋ ಸಂಭ್ರಮ
ಸಂಭ್ರಮ
ಸಂಭ್ರಮ
ಸಂಭ್ರಮ
ಸಂಭ್ರಮ
ಬಾಳ ಬಾನಿನಲ್ಲಿ
ಪ್ರೇಮ ಸೂರ್ಯನು
ಬಂದನು ಬಂದನು
ಸೂರ್ಯನಂತೆ ನಾನು
ಜಾರಿ ಹೋದೆನು
ಎಂದನು ನಿಂತನು
ಅಂತರ ಗಂಗೆಯೇ
ನೋಡು ನೀ
ನನ್ನಲ್ಲಿ
ಪ್ರೇಮ ವಾಹಿನಿ
ವಾಹಿನಿ
ಚೈತ್ರದ ಕೋಗಿಲೆ
ಕೇಳು ನೀ
ನನ್ನ
ಈ ರಾಗ
ವಾಹಿನಿ
ಓ ಭೂರಮೆ
ಯಾವ ಬಾಲೆ
ಹೇಳುತಾಳೆ
ಸುಮ್ನೆ ಪ್ರೀತಿ
ಮಾಡುತಾಳೆ
ನೀನೇ ಹೇಳು
ನನ್ನ ಸಂಭ್ರಮ
ಪ್ರೇಮ ಧಾರೆಯಿಂದ
ತುಂಬಿ ಹೋಗಿದೆ
ಹೃದಯದ ಜಲಾಶಯ
ಹೇಗೆ ತೆರೆಯಲೆಂದು
ನಾಚಿ ನಿಂತಿದೆ
ಹೃದಯದ ಬಾಗಿಲು
ಅವನೇ ತೆರೆಯಲಿ
ಹೆಣ್ಣಾಸೆ ತಿಳಿಯಲಿ
ಎಂದೇ ನಾ
ಓಹ್ಹ್ ಭೂರಮೆ
ಹೇಳಲು ಆನಂದ
ಬಚ್ಚಿಡಲು ಆನಂದ
ಭೂರಮೆ
ಈ ಸಂಭ್ರಮ
ಏಳು ಏಳು
ಜನ್ಮದಿಂದ ಹಾಡಿ
ಕೂಡಿಕೊಂಡು ಬಂದ
ಅಮರ ಮಧುರ
ಪ್ರೇಮ ಸಂಭ್ರಮ
O Bhoorame Song Lyrics in English
---------------------------------------------------
Sambhrama Songs Lyrics
- Yaaru Bhoomige Lyrics
- Namaskaara Ninage Lyrics
- O Bhoorame Lyrics
- What a Smile Lyrics
- Hubli Hudugi Lyrics
---------------------------------------------------
Like My FaceBook Page : PK Music Lyrics
If you want any Kannada Sing along Karaoke : PK Music Karaoke World
If you find any mistakes in this Page of Lyrics free feel to correct it and Mention in the Comment Box.
No comments:
Post a Comment
Write Something about PK Music