Yaakinge Part
2 Song Lyrics from ALL OK Kannada Album
Song, Yaakinge Part 2 Song was Released on 13 January 2022
in ALL OK Youtube Channel.
Yaakinge Part
2 Kannada Song Lyrics by ALL OK, and the Song Composed by ALL OK. Song Sung by ALL OK.
Starring ALL OK & Others
About the Song
|
|
Song |
Yaakinge Part 2 |
Music |
ALL OK |
Lyrics |
ALL OK |
Singer |
ALL OK |
Music
Label |
ALL OK |
ಓದು ಮುಗ್ಸದು, ಜಾಬು ಸೇರದು
ಬಂದ ಕಾಸ ಬ್ಲಾಸ್ಟ್ ಮಾಡಿ ಊರು ಸುತ್ತದು
ಲವ್ ಮಾಡದು
ಮ್ಯಾಟ್ರಿಮೋನೀ ನೋಡೋದು
ಕೊನೇಗ್ ಸಿಕ್ಕಿದನ್ನ
ಕಣ್ಣಿಗೊತ್ಕೊಂಡ್ ಸೆಟ್ಲು ಆಗೋದು
ಹೆಂಗೆ ಮಾಡೋದು
ಹಂಗೆ ಮಾಡೋದು
ಅನ್ನೋ ಟೆನ್ಶನ್ ಅಲ್ಲೇ
ದಿನ ಬಾಳ್ತೀವಿ
ಹಿಂದೆ ಆದದ್ದು ಮುಂದೆ ಆಗೋದು
ಯೋಚ್ನೆ ಮಾಡಿ ಇಂದು
ಬಾಳೊದನ್ನ ಮರಿತೀವಿ
ಹಲ್ಲು ಹೋಗಿ ಬೆನ್ನು ಬಾಗಿ
ಕೋಲು ಹಿಡಿಯೋ ಮುನ್ನ
ನಿನಗೆ ಹೆಂಗೆ ಬೇಕು
ಹಂಗೆ ಬಾಳಬೇಕು ಇಲ್ಲ ನಿನ್ನ
ಡ್ಯೂ ಡೇಟ್ ಆಯ್ತದೆ
ಕುಲ್ಗೆಟ್ ಹೋಯ್ತದೆ
ಎಲ್ಲ ಗೊತ್ತು ಆದ್ರೂ
ನಾವು ಹಿಂಗೆ ಬಾಳೋದು
ಯಾಕಿಂಗೆ ಶಿವ ಯಾಕಿಂಗೆ
ನೋಡಿದರು ನಂಬಂಗಿಲ್ಲ ಯಾಕಿಂಗೆ
ಯಾಕಿಂಗೆ ಶಿವ ಯಾಕಿಂಗೆ
ಕೂಡಿದರು ಬಾಳಂಗಿಲ್ಲ ಯಾಕಿಂಗೆ
ಇವ್ನ್ ಮುಂದೆ ಇಲ್ಲ ಅವ್ನ್ ಮುಂದೆ
ಇಲ್ಲಿ ಎಲ್ಲ ಸಣ್ಣ ಮಕ್ಕಳೆನೇ ನಿನ್ನ ಮುಂದೆ
ಯಾಕಿಂಗೆ ಶಿವ ಯಾಕಿಂಗೆ
ನೋಡಿದರು ನಂಬಂಗಿಲ್ಲ ಯಾಕಿಂಗೆ
ಕಷ್ಟ ಯಾರಿಗಿಲ್ಲ ಹೇಳು ಪರಪಂಚದಲ್ಲಿ
ಕೈ ಕಾಲ್ ಇಲ್ಲದೆ ಎಷ್ಟೋ ಜೀವ್ನ ನಡೀತಿಲ್ವ
ಮೂರ್ ಹೊತ್ತ್ ಊಟ ಸಿಕ್ಕಿದ್ರುನು
ಗೊಣಕ್ ಕೊಂಡು ತಿಂತೀವಿ
ಇಲ್ಲಿ ಎಷ್ಟೋ ಜನಕ್ ಒಪ್ಪತ್ಗೂನು ಸಿಕ್ಕ್ತಿಲ್ಲ
ಸುಳ್ಳು ಹೇಳೋರು ಕೊಳ್ಳೆ ಹೊಡಿಯೋರು
ನೂರು ಕಾಲ ಇಲ್ಲೆ ಜಾಂಡ ಊರ್ತಾವ್ರೆ
ಪ್ರೀತಿ ಕೊಟ್ಟೊವ್ರು ದಾನವಿಟ್ಟವ್ರು
ಅರ್ಧ ಆಯಸ್ಸಲ್ಲೇ ನಮ್ಮ ಬಿಟ್ಟು ಹೊಂಟಾವ್ರೆ
ವೋಟು ಮಾಡಿ ನೋಡೋದ್
ತಲೆ ಚಚ್ಚಿಕೊಳ್ಳೋದಕ್ಕ
ಹೆತ್ತ ತಾಯಿಯನ್ನೇ ಈಚೆ ಹಾಕ್ತಾರ್
ದೇವ್ರು ಯಾವ ಲೆಕ್ಕ
ಅಯ್ಯೋ ನಂಬಿಕೆ ಸಾಯ್ತದೆ
ಮೂಡ್ ಆಫ್ ಆಯ್ತದೆ
ಎಲ್ಲ ಗೊತ್ತು ಆದ್ರೂ ನಾವು
ಹಿಂಗೆ ಬಾಳೋದು
ಯಾಕಿಂಗೆ ಶಿವ ಯಾಕಿಂಗೆ
ನೋಡಿದರು ನಂಬಂಗಿಲ್ಲ ಯಾಕಿಂಗೆ
ಯಾಕಿಂಗೆ ಶಿವ ಯಾಕಿಂಗೆ
ಕೂಡಿದರು ಬಾಳಂಗಿಲ್ಲ ಯಾಕಿಂಗೆ
ಇವ್ನ್ ಮುಂದೆ ಇಲ್ಲ ಅವ್ನ್ ಮುಂದೆ
ಇಲ್ಲಿ ತೂಗಿದರೆ ಎಲ್ಲಾ ಒಂದೆ ಕುರಿ ಮಂದೆ
ಯಾಕಿಂಗೆ ಶಿವ ಯಾಕಿಂಗೆ
ನೋಡಿದರು ನಂಬಂಗಿಲ್ಲ ಯಾಕಿಂಗೆ
♫♫♫♫♫♫♫♫♫♫♫♫
ತೇರ ಏರಿ ಅಂಬರದಾಗೆ
ತಾನೇ ನೇಸರ ಕುಣಿಯೋದು
ರುಚಿ ರುಚಿಯಾಗಿ ಹಣ್ಣು ಬಿಡುವ
ಮರಗಳಿಗೇನೆ ಕಲ್ಲು ಬೀಳೋದು
ಯಾರ್ ಮೇಲೆ ಯಾರ್ ಕೀಳು
ಭೂಮಿನೇ ಗುಂಡಾಗದೆ
ಜೀವ್ನ ಜಾರೋಬಂಡೆ ತರ ಗೊತ್ತಲ್ವಾ
ಕಾಸ್ಟ್ಲೀ ದುನಿಯಾ ಇಲ್ಲಿ
ಏನು ಇಲ್ಲ ಕಾಂಪ್ಲಿಮೆಂಟರೀ
ವಿಷ ಕೂಡ ಫ್ರೀಯಾಗ್ ಇಂದು ಸಿಕ್ಕಲ್ಲ
ಬೆಕ್ಕಿಗ್ ಗಂಟೆ ಕಟ್ಟೊರ್ ಯಾರು
ದಿನ ಸಾಯೋರ್ಗ್ ಅಳೊರ್ಯಾರು
ಬೀದಿಗೊಬ್ಬ ಇರ್ಲೇಬೇಕು ಟೋಪಿವಾಲಾ
ತೂಕಕಾಗಿ ವಿಕಿಪೀಡಿಯಾ
ತೇವ್ಲಿಗಾಗಿ ಸೋಶಿಯಲ್ ಮೀಡಿಯಾ
ನ್ಯೂಸ್ ನೋಡಿ ಆದ್ವಿ ಗಾಬ್ರಿ ಗೋಪಾಲ
ಇಲ್ಲಿ ಪಬ್ ಆಲ್ ಹಿಂದಿ ತಮಿಳ್
ತೆಲುಗು ಎಲ್ಲ ಹಾಕ್ತಾರೆ
ಕನ್ನಡನ ಹಾಕಿ ಅಂದ್ರೆ
ನಮ್ನೆ ಈಚೆಗ್ ಹಾಕ್ತಾರೆ
ಕೆಟ್ಕೋಪ ಬಂದರು ಬ್ಯಾಕಲ್ ಉರಿದರು
ಹೂಸ್ ಫಾದರ್ ವಾಟ್ ಗೋಸ್
ಅಂತ ಇರೋದು
ಯಾಕಿಂಗೆ ದೇವ್ರೇ ಯಾಕಿಂಗೆ
ನೋಡಿದರು ನಂಬಂಗಿಲ್ಲ ಯಾಕಿಂಗೆ
ಯಾಕಿಂಗೆ ದೇವ್ರೇ ಯಾಕಿಂಗೆ
ಕೂಡಿದರು ಬಾಳಂಗಿಲ್ಲ ಯಾಕಿಂಗೆ.
ಇವ್ನ್ ಮುಂದೆ ಇಲ್ಲ ಅವ್ನ್ ಮುಂದೆ
ಇಲ್ಲಿ ಎಲ್ಲ ಸಣ್ಣ ಮಕ್ಕಳೆನೇ ನಿನ್ನ ಮುಂದೆ
ಯಾಕಿಂಗೆ ಶಿವ ಯಾಕಿಂಗೆ
ನೋಡಿದರು ನಂಬಂಗಿಲ್ಲ ಯಾಕಿಂಗೆ
ಯಾಕಿಂಗೆ.. ಯಾಕಿಂಗೆ..
Odu Mugsadu, Jaabu Seradu
Banda Kaasa Blaasṭ Maaḍi OOru Suttadu
Lav Maaḍadu
Myaaṭrimonee Noḍodu
Koneg Sikkidanna
Kaṇṇigotkoṇḍ Seṭlu Aagodu
Heṅge Maaḍodu
Haṅge Maaḍodu
Anno ṭenshan Alle
Dina Baaḷteevi
Hinde Aadaddu Munde Aagodu
Yocne Maaḍi Indu
Baaḷodanna Mariteevi
Hallu Hogi Bennu Baagi
Kolu Hiḍiyo Munna
Ninage Heṅge Beku
Haṅge Baaḷabeku Illa Ninna
ḍyoo ḍeṭ Aaytade
Kulgeṭ Hoytade
Ella Gottu Aadroo
Naavu Hiṅge Baaḷodu
Yaakiṅge Shiva Yaakiṅge
Noḍidaru Nambaṅgilla Yaakiṅge
Yaakiṅge Shiva Yaakiṅge
Kooḍidaru Baaḷaṅgilla Yaakiṅge
Ivn Munde Illa Avn Munde
Illi Ella Saṇṇa Makkaḷene Ninna Munde
Yaakiṅge Shiva Yaakiṅge
Noḍidaru Nambaṅgilla Yaakiṅge
Kaṣṭa Yaarigilla Heḷu Parapan̄Cadalli
Kai Kaal Illade Eṣṭo Jeevna Naḍeetilva
Moor Hott OOṭa Sikkidrunu
Goṇak Koṇḍu Tinteevi
Illi Eṣṭo Janak Oppatgoonu Sikktilla
Suḷḷu Heḷoru Koḷḷe Hoḍiyoru
Nooru Kaala Ille Jaaṇḍa OOrtaavre
Preeti Koṭṭovru Daanaviṭṭavru
Ardha Aayas'salle Nam'ma Biṭṭu Hoṇṭaavre
Voṭu Maaḍi Noḍod
Tale Caccikoḷḷodakka
Hetta Taayiyanne Eece Haaktaar
Devru Yaava Lekka
Ayyo Nambike Saaytade
Mooḍ Aaf Aaytade
Ella Gottu Aadroo Naavu
Hiṅge Baaḷodu
Yaakiṅge Shiva Yaakiṅge
Noḍidaru Nambaṅgilla Yaakiṅge
Yaakiṅge Shiva Yaakiṅge
Kooḍidaru Baaḷaṅgilla Yaakiṅge
Ivn Munde Illa Avn Munde
Illi Toogidare Ellaa Onde Kuri Mande
Yaakiṅge Shiva Yaakiṅge
Noḍidaru Nambaṅgilla Yaakiṅge
♫♫♫♫♫♫♫♫♫♫♫♫
321
Tera Eri Ambaradaage
Taane Nesara Kuṇiyodu
Ruci Ruciyaagi Haṇṇu Biḍuva
Maragaḷigene Kallu Beeḷodu
Yaar Mele Yaar Keeḷu
Bhoomine Guṇḍaagade
Jeevna Jaarobaṇḍe Tara Gottalvaa
Kaasṭlee Duniyaa Illi
Enu Illa Kaamplimeṇṭaree
Viṣa Kooḍa Freeyaag Indu Sikkalla
Bekkig Gaṇṭe Kaṭṭor Yaaru
Dina Saayorg Aḷoryaaru
Beedigobba Irlebeku ṭopivaalaa
Tookakaagi Vikipeeḍiyaa
Tevligaagi Soshiyal Meeḍiyaa
N'yoos Noḍi Aadvi Gaabri Gopaala
Illi Pab Aal Hindi Tamiḷ
Telugu Ella Haaktaare
Kannaḍana Haaki Andre
Namne Eeceg Haaktaare
Keṭkopa Bandaru Byaakal Uridaru
Whoose Faadar Whaṭ Gois
Anta Irodu
Yaakiṅge Devre Yaakiṅge
Noḍidaru Nambaṅgilla Yaakiṅge
Yaakiṅge Devre Yaakiṅge
Kooḍidaru Baaḷaṅgilla Yaakiṅge.
-----------------------------------------------------
Like My FaceBook Page : PK Music Lyrics
If you want any Kannada
Sing along Karaoke : PK
Music Karaoke World
If you find any mistakes
in this Page of Lyrics feel free to
correct it and Mention in the Comment Box.
No comments:
Post a Comment
Write Something about PK Music