Naaneke Badavanu Song Lyrics from
Dasara Padagalu Vol I Kannada Album,
Naaneke
Badavanu Bhakthigeethe Song was
Released on Lahari Music.
Dasara Padagalu Vol I Kannada Album
Released in 2012, Album has 10 Songs, Sung by Puttur Narasimha Nayak. Music Director is Puttur Narasimha Nayak.
Naaneke Badavanu Kannada Song
Lyrics Purandara Daasaru, and the
Song Composed by Puttur Narasimha Nayak.
Song Sung by Puttur Narasimha Nayak.
About
the Song
Album |
Dasara Padagalu Vol I |
Song |
Naaneke Badavanu |
Music |
Puttur
Narasimha Nayak |
Lyrics |
Purandara Daasaru |
Singer |
Puttur
Narasimha Nayak |
Music Label |
Lahari Music |
ಆಆಆಆಆಆಆಆಆಆಆಆ
ನಾನೇಕೆ
ಬಡವನು ನಾನೇಕೆ ಪರದೇಶಿ
ನಾನೇಕೆ
ಬಡವನು ನಾನೇಕೆ ಪರದೇಶಿ
ಶ್ರೀನಿಧೇ
ಹರಿಯೆನಗೆ ನೀನಿರುವ ತನಕ
ನಾನೇಕೆ
ಬಡವನು ನಾನೇಕೆ ಪರದೇಶಿ
ಶ್ರೀನಿಧೇ
ಹರಿಯೆನಗೆ ನೀನಿರುವ ತನಕ
ನಾನೇಕೆ
ಬಡವನು
ಹುಟ್ಟಿಸಿದ
ತಾಯ್ತಂದೆ ಇಷ್ಟಮಿತ್ರನು ನೀನೇ
ಅಷ್ಟಬಂಧು
ಸರ್ವ ಬಳಗ ನೀನೇ
ಹುಟ್ಟಿಸಿದ
ತಾಯ್ತಂದೆ ಇಷ್ಟಮಿತ್ರನು ನೀನೇ
ಅಷ್ಟಬಂಧು
ಸರ್ವ ಬಳಗ ನೀನೇ
ಪೆಟ್ಟಿಗೆ
ಒಳಗಣ ಅಷ್ಟಾಭರಣ ನೀನೆ
ಪೆಟ್ಟಿಗೆ
ಒಳಗಣ ಅಷ್ಟಾಭರಣ ನೀನೆ
ಶ್ರೇಷ್ಟಮೂರುತಿ
ಕೃಷ್ಣ ನೀನಿರುವ ತನಕ
ಶ್ರೇಷ್ಟಮೂರುತಿ
ಕೃಷ್ಣ ನೀನಿರುವ ತನಕ
ನಾನೇಕೆ
ಬಡವನು ನಾನೇಕೆ ಪರದೇಶಿ
ಶ್ರೀನಿಧೇ
ಹರಿಯೆನಗೆ ನೀನಿರುವ ತನಕ
ನಾನೇಕೆ
ಬಡವನು
ಒಡಹುಟ್ಟಿದವ
ನೀನೆ ಒಡಲಿಗ್ಹಾಕುವ ನೀನೇ
ಒಡಹುಟ್ಟಿದವ
ನೀನೆ ಒಡಲಿಗ್ಹಾಕುವ ನೀನೇ
ಉಡಲು
ಹೊದೆಯಲು ವಸ್ತ್ರ ಕೊಡುವವನು ನೀನೇ
ಉಡಲು
ಹೊದೆಯಲು ವಸ್ತ್ರ ಕೊಡುವವನು ನೀನೇ
ಮಡದಿ
ಮಕ್ಕಳನೆಲ್ಲ ಕಡೆ ಹಾಯಿಸುವ ನೀನೇ
ಮಡದಿ
ಮಕ್ಕಳನೆಲ್ಲ ಕಡೆ ಹಾಯಿಸುವ ನೀನೇ
ಬಿಡದೆ
ಸಲಹುವ ಒಡೆಯ ನೀನಿರುವ ತನಕ
ಬಿಡದೆ
ಸಲಹುವ ಒಡೆಯ ನೀನಿರುವ ತನಕ
ನಾನೇಕೆ
ಬಡವನು ನಾನೇಕೆ ಪರದೇಶಿ
ಶ್ರೀನಿಧೇ
ಹರಿಯೆನಗೆ ನೀನಿರುವ ತನಕ
ನಾನೇಕೆ
ಬಡವನು
ವಿದ್ಯೆ
ಹೇಳುವ ನೀನೆ ಬುದ್ಧಿ ಕಲಿಸುವ ನೀನೆ
ವಿದ್ಯೆ
ಹೇಳುವ ನೀನೆ ಬುದ್ಧಿ ಕಲಿಸುವ ನೀನೆ
ಉದ್ಧಾರಕರ್ತ
ಮಮ ಸ್ವಾಮಿ ನೀನೆ
ಮುದ್ದುಸಿರಿ
ಪುರಂದರ ವಿಠಲ ನಿನ್ನಡಿಮೇಲೆ
ಆಆಆಆಆಆಆಆಆಆ
ಮುದ್ದುಸಿರಿ
ಪುರಂದರ ವಿಠಲ ನಿನ್ನಡಿಮೇಲೆ
ಬಿದ್ದುಕೊಂಡಿರುವ ನನಗೇತರ ಭಯವೋ
ಬಿದ್ದುಕೊಂಡಿರುವ
ನನಗೇತರ ಭಯವೋ
ನಾನೇಕೆ
ಬಡವನು ನಾನೇಕೆ ಪರದೇಶಿ
ಶ್ರೀನಿಧೇ
ಹರಿಯೆನಗೆ ನೀನಿರುವ ತನಕ
ನಾನೇಕೆ
ಬಡವನು
-------------------------------------------------------
Daasara Padagalu Vol I Album Songs
- Utthistothista Govinda
- Elu Narayana
- Hare Venkata
- Naaneke Badavanu
- Dasaneniso Nanna
- Ranganayaka
- Ninnorathu Porevara
- Taleya Metti Kunidhanu
- Dhuparathiya Noduva
- Sri Krishna Narayana
-------------------------------------------------------
Ivanaaro Yenu Song Karaoke
Like My FaceBook Page : PK Music Lyrics
If you want any Kannada Sing along Karaoke : PK Music Karaoke World
If you find any mistakes in this Page of Lyrics feel free to correct it and Mention in the Comment Box.
No comments:
Post a Comment
Write Something about PK Music