Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ನೀನಾಡದಾ ಮಾತು - Neenaadada Mathu Maathalla Song Lyrics



ಚಿತ್ರ : ಕಾಮನಬಿಲ್ಲು

ಸಾಹಿತ್ಯ : ಚಿ.ಉದಯಶಂಕರ್
ಸಂಗೀತ : ಉಪೇಂದ್ರ ಕುಮಾರ್
ಗಾಯನ: SPB, ಸುಲೋಚನಾ


ನೀನಾಡದಾ ಮಾತು ಮಾತಲ್ಲ
ನೀ ಹಾಡದ ಹಾಡು ಹಾಡಲ್ಲ
ನೀನಿಲ್ಲದಾ ಮನೆ ಮನೆಯಲ್ಲ
ನೀನಿಲ್ಲದೇ ನನಗೆ ಬಾಳಿಲ್ಲ
ನೀನಾಡದಾ ಮಾತು ಮಾತಲ್ಲ
ನೀ ಹಾಡದ ಹಾಡು ಹಾಡಲ್ಲ
ನೀನಿಲ್ಲದಾ ಮನೆ ಮನೆಯಲ್ಲ
ನೀನಿಲ್ಲದೇ ನನಗೆ ಬಾಳಿಲ್ಲ
♫♫♫♫♫♫♫♫♫♫♫♫

ನಲ್ಲೆ ನೀನು ಮುಡಿಯದ
ಹೂವಲ್ಲಿ ಅಂದವಿಲ್ಲ
ನಲ್ಲೆ ನೀನು ಮುಡಿಯದ
ಹೂವಲ್ಲಿ ಅಂದವಿಲ್ಲ
ಚೆಲುವೆ ನೀನು ಸವಿಯದ
ಹಣ್ಣಲ್ಲಿ ಸಿಹಿಯು ಇಲ್ಲ
ನಿನ್ನಂಥ ಮಾತುಗಾರನ
ಇನ್ನೆಲ್ಲೂ ನಾನು ಕಾಣೆನು
ಇನಿಯ ಸೋತೆನು
ನೀನಾಡದಾ ಮಾತು ಮಾತಲ್ಲ
ನೀ ಹಾಡದ ಹಾಡು ಹಾಡಲ್ಲ
ನೀನಿಲ್ಲದಾ ಮನೆ ಮನೆಯಲ್ಲ
ನೀನಿಲ್ಲದೇ ನನಗೆ ಬಾಳಿಲ್ಲ
♫♫♫♫♫♫♫♫♫♫♫♫
ನಲ್ಲ ನಿನ್ನ ಕಾಣದ
ದಿನವೆಲ್ಲ ಶಾಂತಿಯಿಲ್ಲ

ನಲ್ಲ ನಿನ್ನ ಕಾಣದ
ದಿನವೆಲ್ಲ ಶಾಂತಿಯಿಲ್ಲ
ಚೆಲುವ ನಿನ್ನ ಸೇರದ
ಇರುಳಲ್ಲಿ ಸೌಖ್ಯವಿಲ್ಲ
ಮುದ್ದಾಗಿ ಮಾತನಾಡುತ
ಮಾತಲ್ಲೇ ನನ್ನಾ ಗೆಲ್ಲುತ
ಸರಸ ತುಂಬಿದೆ
ನೀನಾಡದಾ ಮಾತು ಮಾತಲ್ಲ
ನೀ ಹಾಡದ ಹಾಡು ಹಾಡಲ್ಲ
ನೀನಿಲ್ಲದಾ ಮನೆ ಮನೆಯಲ್ಲ
ನೀನಿಲ್ಲದೇ ನನಗೆ ಬಾಳಿಲ್ಲ
ನೀನಾಡದಾ ಮಾತು ಮಾತಲ್ಲ
ನೀ ಹಾಡದ ಹಾಡು ಹಾಡಲ್ಲ
ನೀನಿಲ್ಲದಾ ಮನೆ ಮನೆಯಲ್ಲ
ನೀನಿಲ್ಲದೇ ನನಗೆ ಬಾಳಿಲ್ಲ
ನೀನಿಲ್ಲದೇ ನನಗೆ ಬಾಳಿಲ್ಲ
ನೀನಿಲ್ಲದೇ ನನಗೆ ಬಾಳಿಲ್ಲ
ನೀನಿಲ್ಲದೇ ನನಗೆ ಬಾಳಿಲ್ಲ
ನೀನಿಲ್ಲದೇ ನನಗೆ ಬಾಳಿಲ್ಲ

-------------------------------------------------

Other Songs From Kaamanabillu Movie

-------------------------------------------------

Neenaadada Maatu Maatalla Song Karaoke





Like My FaceBook Page : PK Music Lyrics


If you want any Kannada Sing along Karaoke  PKMusic Karaoke World


If you find any mistakes in this Page of  Lyrics free feel to correct it and Mention in the Comment Box.


Neenadada Matu Mathalla Song Lyrics

Neenaadada Maatu Maatalla Song Lyrics

Neenadada Maathu Maathalla Song Lyrics

No comments:

Post a Comment

Write Something about PK Music

new1

new2

new5