Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಬಾವಿಯಲ್ಲಿ ಚಂದ್ರ - Baaviyalli Chandra Lyrics in Kannada - 3rd Standard Poem in Kannada

PK-Music

Song: Baaviyalli Chandra Program: Haadona - Kaliyona - Class 1 & 2 & 3 Singer: Eshwar Music Director: Raviraj Mahesh Lyrics : Folk Music Label : Lahari Music


ತಿಂಗಳ ಬೆಳಕಿನ ಇರುಳಿನಲಂದು
ಅಮ್ಮನು ಕೆಲಸದೊಳಿರುತಿರೆ ಕಂಡು
ಗೋಪಿಯು ಪುಟ್ಟುವು ಹೊರಗಡೆ ಬಂದು
ಬಾಡಿಗೆ ಇಣುಕಿದರು

 
ಬಾವಿಲಿ ಚಂದ್ರನ ಬಿಂಬವ ಕಂಡು
ಚಂದ್ರನು ಬಾವಿಗೆ ಬಿದ್ದನು ಎಂದು
ಅಯ್ಯೋ! ಪಾಪವೇ ಎನ್ನುತಲೊಂದು
ಕೊಕ್ಕೆಯ ಹುಡುಕಿದರು
 
ಚಂದ್ರನ ಮೇಲಕ್ಕೆ ಎತ್ತಲಿಕೆಂದು
ಬಾವಿಯ ಹಗ್ಗಕೆ ಕೊಕೈಯ ಬಿಗಿದು
ದೂರದಿ ಗೋಪಿಯ ನಿಲ್ಲಿಸಿ
ಪುಟ್ಟು ಹಗ್ಗವನಿಳಿಸಿದನು
 
ಹಗ್ಗದ ಕೊಕ್ಕೆಯು ಕಲ್ಲಿಗೆ ಸಿಕ್ಕಿ
ಪುಟ್ಟುವು ಚಂದ್ರನು ಸಿಕ್ಕೇ ಸಿಕ್ಕ
ಎನ್ನುತ ತುಂಬಾ ಬಲದಿಂದಳೆಯ
ಹಗ್ಗವು ತುಂಡಾಯ್ತು
 
ಎಳೆತದ ರಭಸಕೆ ಪುಟ್ಟುವು ಬಿದ್ದ
ಮೆಲ್ಲನೆ ಮನೆ ಕಡೆ ನೋಡುತಲಿದ್ದ
ತಂಗೆ ಆಗಸ ತೋರುತರೆಂದ
ಗೋಪಿ ನೋಡಲ್ಲಿ 


No comments:

Post a Comment

Write Something about PK Music

new1

new2

new5