Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಜನನ ಮರಣ - Janana Marana Ellarigondu Song Lyrics - Kanasu Kannu teredaaga

ಚಿತ್ರ: ಕನಸು ಕಣ್ಣು ತೆರೆದಾಗ
ಸಂಗೀತ: ಯಶವಂತ್ ಉಡುಪಿ
ಸಾಹಿತ್ಯ: ರಜಕ್ ಪುತ್ತೂರ್
ಗಾಯನ : ಗಾನಸಿರಿ ಕಿರಣ್ ಕುಮಾರ್


ಜನನ ಮರಣ ಎಲ್ಲರಿಗೊಂದೆ

ಲೋಕದ ಸಂತೆಯಲಿ

ಬದುಕು ಬವಣೆ ಎಲ್ಲವು ನಿನ್ನ

ಮುಗಿಯದ ಚಿಂತೆಯಲಿ

ಜನನ ಮರಣ ಎಲ್ಲರಿಗೊಂದೆ

ಲೋಕದ ಸಂತೆಯಲಿ

ಬದುಕು ಬವಣೆ ಎಲ್ಲವು ನಿನ್ನ

ಮುಗಿಯದ ಚಿಂತೆಯಲಿ

ಕಾಣದ ಕೈಗಳು ಬರೆದ

ಹಣೆಬರಹದ ಸಾಲುಗಳು

ಬದಲಿಸಲಾಗದು ಎಂಬ

ಅಪನಂಬಿಕೆ ಮೂಲಗಳು

ವಿಧಿಯ ಮೇಲೆ ಗೂಬೆ ಕೂರಿಸೋ

ನಾವು ನೀವುಗಳು

ನಾವು ನೀವುಗಳು

 

ಜನನ ಮರಣ ಎಲ್ಲರಿಗೊಂದೆ

ಲೋಕದ ಸಂತೆಯಲಿ

ಬದುಕು ಬವಣೆ ಎಲ್ಲವು ನಿನ್ನ

ಮುಗಿಯದ ಚಿಂತೆಯಲಿ

♫♫♫♫♫♫♫♫♫♫♫♫

321

ಬಟ್ಟೆ ಇದ್ದರು ಮಾನ ಮುಚ್ಚದೆ

ಬೀದಿಗಿಳಿಯುವವರು

321

ಮಾನ ಮುಚ್ಚಲು ಬಟ್ಟೆ ಇಲ್ಲದೇ

ಬೀದಿ ಅಲೆಯುವವರು

321

ತಿಂದು ತೇಗುತ ತಿನ್ನೋ ಅನ್ನವ

ತಿಪ್ಪೆಗೆಸೆಯುವವರು

321

ಹೊತ್ತು ಹೊತ್ತಿನ ತುತ್ತು ಕೂಳಿಗು

ತಿಪ್ಪೆ ಹುಡುಕುವವರು

ಆಸರೆ ಅವರಿಗೆ ಇಲ್ಲ

ಭರವಸೆ ನೀಡೋರು ಇಲ್ಲ

ಅಯ್ಯೋ ಕರ್ಮ ಎನ್ನುತ ಸಾಗುವ

ನಾವು ನೀವುಗಳು

ನಾವು ನೀವುಗಳು

 

ಜನನ ಮರಣ ಎಲ್ಲರಿಗೊಂದೆ

ಲೋಕದ ಸಂತೆಯಲಿ

ಬದುಕು ಬವಣೆ ಎಲ್ಲವು ನಿನ್ನ

ಮುಗಿಯದ ಚಿಂತೆಯಲಿ

 

♫♫♫♫♫♫♫♫♫♫♫♫

321

ಬರುವ ನಾಳೆಯ ಕನಸನೇರುತ

ಬೇಲಿ ಹಾರುವವರು

321

ಇರುವ ಕನಸಿಗೆ ಬೇಲಿ ಹಾಕುತ

ದಿನವ ಕಳೆಯುವವರು

321

ಸೂರು ಇದ್ದರು ಸೂರಿನ ಮೇಲೆ

ಮಹಲು ಕಟ್ಟುವವರು

321

ಚಿಂದಿ ಆಯುತ ಸಂದುಗೊಂದಲಿ

ಬದುಕು ಕಟ್ಟುವವರು

ಕತ್ತಲ ಕೂಪವ ತೊರೆದು

ಹೊಸ ಬೆಳಕಿನ ಮುನ್ನುಡಿ ಬರೆದು

ಕತ್ತಲ ಕೂಪವ ತೊರೆದು

ಹೊಸ ಬೆಳಕಿನ ಮುನ್ನುಡಿ ಬರೆದು

ಕನಸಿನ ಕಣ್ಣು ತೆರೆಯಬೇಕು

ನಾವು ನೀವುಗಳು

ನಾವು ನೀವುಗಳು

 

ಜನನ ಮರಣ ಎಲ್ಲರಿಗೊಂದೆ

ಲೋಕದ ಸಂತೆಯಲಿ

ಬದುಕು ಬವಣೆ ಎಲ್ಲವು ನಿನ್ನ

ಮುಗಿಯದ ಚಿಂತೆಯಲಿ

ಜನನ ಮರಣ ಎಲ್ಲರಿಗೊಂದೆ

ಲೋಕದ ಸಂತೆಯಲಿ

ಬದುಕು ಬವಣೆ ಎಲ್ಲವು ನಿನ್ನ

ಮುಗಿಯದ ಚಿಂತೆಯಲಿ

ಕಾಣದ ಕೈಗಳು ಬರೆದ

ಹಣೆಬರಹದ ಸಾಲುಗಳು

ಬದಲಿಸಲಾಗದು ಎಂಬ

ಅಪನಂಬಿಕೆ ಮೂಲಗಳು

ವಿಧಿಯ ಮೇಲೆ ಗೂಬೆ ಕೂರಿಸೋ

ನಾವು ನೀವುಗಳು

ನಾವು ನೀವುಗಳು

 

ಜನನ ಮರಣ ಎಲ್ಲರಿಗೊಂದೆ

ಲೋಕದ ಸಂತೆಯಲಿ

ಬದುಕು ಬವಣೆ ಎಲ್ಲವು ನಿನ್ನ

ಮುಗಿಯದ ಚಿಂತೆಯಲಿ

 

 

 

Janana marana ellarigonde

Lokada santeyali

Baduku bavane ellavu ninna

Mugiyada chinteyali

Janana marana ellarigonde

Lokada santeyali

Baduku bavane ellavu ninna

Mugiyada chinteyali

Kaanada kaigalu bareda

Hanebarahada saalugalu

Badalisalaagadu emba

Apanambike moolagalu

Vidhiya mele goobe kooriso

Naavu neevugalu

Naavu neevugalu

 

Janana marana ellarigonde

Lokada santeyali

Baduku bavane ellavu ninna

Mugiyada chinteyali

 

Batte iddaru maana mucchade

Beedigiliyuvavaru

321

Maana mucchalu batte illade

Beedi aleyuvavaru

321

Tindu teguta tinno annava

Tippegeseyuvavaru

321

Hottu hottina tutu kooligu

Tippe hudukuvavaru

Aasare avarige illa

Bharavase needoru illa

Ayyo karma ennuta saaguva

Naavu neevugalu

Naavu neevugalu

 

Janana marana ellarigonde

Lokada santeyali

Baduku bavane ellavu ninna

Mugiyada chinteyali

 

Baruva naaleya kanasaneruta

Beli haaruvavaru

321

Iruva kanasige beli haakuta

Dinava kaleyuvavaru

321

Sooru iddaru soorina mele

Mahalu kattuvavaru

321

Chindi aayuta sandu gondali

Baduku kattuvavaru

Kattala koopava toredu

Hosa belakina munnudi baredu

Kattala koopava toredu

Hosa belakina munnudi baredu

Kanasina kannu tereyabekide

Naavu neevugalu

Naavu neevugalu

 

Janana marana ellarigonde

Lokada santeyali

Baduku bavane ellavu ninna

Mugiyada chinteyali

Janana marana ellarigonde

Lokada santeyali

Baduku bavane ellavu ninna

Mugiyada chinteyali

Kaanada kaigalu bareda

Hanebarahada saalugalu

Badalisalaagadu emba

Apanambike moolagalu

Vidhiya mele goobe kooriso

Naavu neevugalu

Naavu neevugalu

 

Janana marana ellarigonde

Lokada santeyali

Baduku bavane ellavu ninna

Mugiyada chinteyali

 

 

No comments:

Post a Comment

Write Something about PK Music

new1

new2

new5