Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ನಿಂದೇ ನಿನಗ ತಿಳದಿಲ್ಲ - Ninde ninaga Thilidilla Song Lyrics in Kannada

ಸಾಹಿತ್ಯ: ಶಿವರುದ್ರಯ್ಯ

ಗಾಯನ: ಮಾರುತಿ ಕಸರ್

ಆಆಆಆಆಆಆಆಆಆ

ಆಆಆಆಆಆಆಆಆ

ಆಆಆಆಆಆಆಆ

ನಿಂದೇ ನಿನಗ ತಿಳದಿಲ್ಲ

ಪರ ನಿಂದೆ ಮಾತ್ರ ಬಿಡಲಿಲ್ಲ

ನಿಂದೇ ನಿನಗ ತಿಳದಿಲ್ಲ

ಪರ ನಿಂದೆ ಮಾತ್ರ ಬಿಡಲಿಲ್ಲ

ಗುರು ಸೇವೆ ನೀ ಮಾಡಲಿಲ್ಲ

ಗುರು ಸೇವೆ ನೀ ಮಾಡಲಿಲ್ಲ

ಬರೀ ಗರ್ವದಿಂದ ನಡೆದ್ಯಲ್ಲ

ನಿಂದೇ ನಿನಗ ತಿಳದಿಲ್ಲ

ಪರ ನಿಂದೆ ಮಾತ್ರ ಬಿಡಲಿಲ್ಲ

ನಿಂದೇ ನಿನಗ ತಿಳದಿಲ್ಲ

ಪರ ನಿಂದೆ ಮಾತ್ರ ಬಿಡಲಿಲ್ಲ

♫♫♫♫♫♫♫♫♫♫♫♫


ಮನೆತನದ ಘನತೆ ನಿನಗಿಲ್ಲ

ಮಮತೆಯಲಿ ನೀ ಬಾಳಲಿಲ್ಲ

ಮನೆತನದ ಘನತೆ ನಿನಗಿಲ್ಲ

ಮಮತೆಯಲಿ ನೀ ಬಾಳಲಿಲ್ಲ

ಯಾರಳಲು ನೀ ಕೇಳಲಿಲ್ಲ

ಯಾರಳಲು ನೀ ಕೇಳಲಿಲ್ಲ

ಊರೊಳಗ ಚೂರು ಬೆಲೆ ಇಲ್ಲ

ನಿಂದೇ ನಿನಗ ತಿಳದಿಲ್ಲ

ಪರ ನಿಂದೆ ಮಾತ್ರ ಬಿಡಲಿಲ್ಲ

ನಿಂದೇ ನಿನಗ ತಿಳದಿಲ್ಲ

ಪರ ನಿಂದೆ ಮಾತ್ರ ಬಿಡಲಿಲ್ಲ

♫♫♫♫♫♫♫♫♫♫♫♫

321

ಹೆತ್ತವರ ನೀ ನೋಡಲಿಲ್ಲ

ಉತ್ತಮರ ಜೊತೆ ಕೂಡಲಿಲ್ಲ

ಹೆತ್ತವರ ನೀ ನೋಡಲಿಲ್ಲ

ಉತ್ತಮರ ಜೊತೆ ಕೂಡಲಿಲ್ಲ

ಮಿತವಾಗಿ ಮಾತಾಡಲಿಲ್ಲ

ಮಿತವಾಗಿ ಮಾತಾಡಲಿಲ್ಲ

ಮತಿಗೆಟ್ಟು ನೀ ಹೊಂಟಿಯಲ್ಲ

ನಿಂದೇ ನಿನಗ ತಿಳದಿಲ್ಲ

ಪರ ನಿಂದೆ ಮಾತ್ರ ಬಿಡಲಿಲ್ಲ

ನಿಂದೇ ನಿನಗ ತಿಳದಿಲ್ಲ

ಪರ ನಿಂದೆ ಮಾತ್ರ ಬಿಡಲಿಲ್ಲ

♫♫♫♫♫♫♫♫♫♫♫♫

321

ಸತ್ಸಂಗದಲ್ಲಿ ನೀ ಕೂಡಿ

ಭಜಿಸಿಲ್ಲ ಭಗವಂತನಾಡಿ

ಸತ್ಸಂಗದಲ್ಲಿ ನೀ ಕೂಡಿ

ಭಜಿಸಿಲ್ಲ ಭಗವಂತನ ಹಾಡಿ

ಮನಿದುಂಡು ಮಂದಿದು ಮಾತಾಡಿ

ಮನಿದುಂಡು ಮಂದಿದು ಮಾತಾಡಿ

ಮಂದ್ಯಾಗ ಬ್ಯಾಡಾದಿ ಖೋಡಿ

ನಿಂದೇ ನಿನಗ ತಿಳದಿಲ್ಲ

ಪರ ನಿಂದೆ ಮಾತ್ರ ಬಿಡಲಿಲ್ಲ

ನಿಂದೇ ನಿನಗ ತಿಳದಿಲ್ಲ

ಪರ ನಿಂದೆ ಮಾತ್ರ ಬಿಡಲಿಲ್ಲ

♫♫♫♫♫♫♫♫♫♫♫♫

321

ಕಂಡದ್ದು ಬಯಸಿ ಭ್ರಮಿಗೇಡಿ

ಕಂಡಂಗ ಕುಣಿದ್ಯಲ್ಲೋ ಖೋಡಿ

ಕಂಡದ್ದು ಬಯಸಿ ಭ್ರಮಿಗೇಡಿ

ಕಂಡಂಗ ಕುಣಿದ್ಯಲ್ಲೂ ಖೋಡಿ

ಬಂದಾಗ ನಿನಗ ಯಮ ಬೇಡಿ

ಬಂದಾಗ ನಿನಗ ಯಮ ಬೇಡಿ

ತಡಿಯವರು ಯಾರಿಲ್ಲ ನೋಡಿ

ನಿಂದೇ ನಿನಗ ತಿಳದಿಲ್ಲ

ಪರ ನಿಂದೆ ಮಾತ್ರ ಬಿಡಲಿಲ್ಲ

ನಿಂದೇ ನಿನಗ ತಿಳದಿಲ್ಲ

ಪರ ನಿಂದೆ ಮಾತ್ರ ಬಿಡಲಿಲ್ಲ

♫♫♫♫♫♫♫♫♫♫♫♫

321

ಸದ್ಗುರುವಿನಡಿಗೆ ಬರಲಿಲ್ಲ

ಸದ್ವಿಚಾರ ನೀ ಕೇಳಲಿಲ್ಲ

ಸದ್ಗುರುವಿನಡಿಗೆ ಬರಲಿಲ್ಲ

ಸದ್ವಿಚಾರ ನೀ ಕೇಳಲಿಲ್ಲ

ಸದ್ಗತಿಯ ನೀ ಹೊಂದಲಿಲ್ಲ

ಸದ್ಗತಿಯ ನೀ ಹೊಂದಲಿಲ್ಲ

ಶಿವರುದ್ರ ಹೇಳಿದ್ದು ಸುಳ್ಳಿಲ್ಲ

ನಿಂದೇ ನಿನಗ ತಿಳದಿಲ್ಲ

ಪರ ನಿಂದೆ ಮಾತ್ರ ಬಿಡಲಿಲ್ಲ

ನಿಂದೇ ನಿನಗ ತಿಳದಿಲ್ಲ

ಪರ ನಿಂದೆ ಮಾತ್ರ ಬಿಡಲಿಲ್ಲ

ಗುರು ಸೇವೆ ನೀ ಮಾಡಲಿಲ್ಲ

ಗುರು ಸೇವೆ ನೀ ಮಾಡಲಿಲ್ಲ

ಬರೀ ಗರ್ವದಿಂದ ನಡೆದ್ಯಲ್ಲ

ನಿಂದೇ ನಿನಗ ತಿಳದಿಲ್ಲ

ಪರ ನಿಂದೆ ಮಾತ್ರ ಬಿಡಲಿಲ್ಲ

ನಿಂದೇ ನಿನಗ ತಿಳದಿಲ್ಲ

ಪರ ನಿಂದೆ ಮಾತ್ರ ಬಿಡಲಿಲ್ಲ

ನಿಂದೇ ನಿನಗ ತಿಳದಿಲ್ಲ

ಪರ ನಿಂದೆ ಮಾತ್ರ ಬಿಡಲಿಲ್ಲ


Ninde ninage Thiladilla Song Lyrics in Kannada 

Ninde ninage Tilidilla Song Lyrics

No comments:

Post a Comment

Write Something about PK Music

new1

new2

new5