ಸಾಹಿತ್ಯ: ಹಂಸಲೇಖ
ಗಾಯನ: ಜೆ ಯೇಸುದಾಸ್ & ಸ್ವರ್ಣಲತಾ
ಕೆಂಪು ಗುಲಾಬಿ
ಕೆಂಪು ಗುಲಾಬಿ
ಕೆಂಪು ಗುಲಾಬಿ
ಕೆಂಪು ಗುಲಾಬಿ
ಬಣ್ಣ ಬಣ್ಣ ನನ್ನ
ತುಂಬಾ ನಿನ್ನ ಬಣ್ಣವೇ
ನಾನು ನೋಡೋ ಜಗವೆಲ್ಲ
ನಿನ್ನ ಬಣ್ಣವೇ
ಈ ಎದೆ ಗೂಡಿಗೆ
ಈ ಹೊಸ ಹಾಡಿಗೆ
ನಾದ ವೇದ ಎಲ್ಲ ಈಗ
ನಿನ್ನ ರೂಪವೇ
ಕೆಂಪು ಗುಲಾಬಿ
ಕೆಂಪು ಗುಲಾಬಿ
ಕೆಂಪು ಗುಲಾಬಿ
ಕೆಂಪು ಗುಲಾಬಿ
♫♫♫♫♫♫♫♫♫♫♫♫
ಈ ಮುರಳಿ ದನಿ
ನನ್ನಲಿ ತಂದೆ ನೀ
ಮೊಗ್ಗಾದ ಹೆಣ್ಣಾದ
ನಾ ಹೂವಾದೆನು
ಜೇನಿಂದ ಮೈ ತುಂಬಿ
ನಿನಗೆ ತಂದೆನು
ಆ ರಾಧೇ ಗಣೀ
ನನ್ನಲಿ ತಂದೆ ನೀ
ನಿನ್ನಲ್ಲಿ ಒಂದಾಗಿ
ಓ ಗೋಪಾಲನೆ
ನನ್ನನ್ನೆ ನಿನಗೀಗ
ಈ ಆರಾಧನೆ
ನನ್ನ ಪ್ರೇಮದ
ಮೂರ್ತಿ ನೀನು ಓಓಓ
ಕೆಂಪು ಗುಲಾಬಿ
ಕೆಂಪು ಗುಲಾಬಿ
ಕೆಂಪು ಗುಲಾಬಿ
ಕೆಂಪು ಗುಲಾಬಿ
♫♫♫♫♫♫♫♫♫♫♫♫
ನಾ ಗಿಡವಾಗುವೆ
ನಾ ಎಲೆಯಾಗುವೆ
ನನ್ನಲ್ಲಿ ಮೈ ಚೆಲ್ಲಿ
ನೀ ತೂಗಾಡಲು
ಗಾಳೀಲಿ ಕೈ ಚೆಲ್ಲಿ
ನೀ ತೇಲಾಡಲು
ನಾ ಶಶಿಯಾಗುವೆ
ನಾ ರವಿಯಾಗುವೆ
ನಿದ್ದೇಲಿ ತಂಪಿಟ್ಟು
ನಿನ್ನ ಕಾಯಲು
ಮುಂಜಾನೆ ಚುರುಕಿಟ್ಟು
ನಿನ್ನ ಕೂಗಲು
ಎಲ್ಲ ಕಾಲದ ಜೋಡಿ ನಾನು ಓಓಓ
ಕೆಂಪು ಗುಲಾಬಿ
ಕೆಂಪು ಗುಲಾಬಿ
ಕೆಂಪು ಗುಲಾಬಿ
ಕೆಂಪು ಗುಲಾಬಿ
ಬಣ್ಣ ಬಣ್ಣ ನನ್ನ ತುಂಬಾ
ನಿನ್ನ ಬಣ್ಣವೇ
ನಾನು ನೋಡೋ ಜಗವೆಲ್ಲ
ನಿನ್ನ ಬಣ್ಣವೇ
ಈ ಎದೆ ಗೂಡಿಗೆ
ಈ ಹೊಸ ಹಾಡಿಗೆ
ನಾದ ವೇದ ಎಲ್ಲ ಈಗ
ನಿನ್ನ ರೂಪವೇ
ಕೆಂಪು ಗುಲಾಬಿ
ಕೆಂಪು ಗುಲಾಬಿ
ಕೆಂಪು ಗುಲಾಬಿ
ಕೆಂಪು ಗುಲಾಬಿ
No comments:
Post a Comment
Write Something about PK Music