Kannada Songs Lyrics, Bhavageethegalu, Bhakthigeethegalu, Janapadageethegalu

Download

adst

Search This Blog

ಶ್ರೀ ಗುರುವೆ - Shree Guruve Song Lyrics in Kannada - Devotional Song Lyrics


ಶ್ರೀ ಗುರುವೆ

ಸತ್ ಕ್ರಿಯದಾಗರವೆ ಸುಜ್ಞಾನ

ಸಾಗರವೇ ಎನ್ನ

ಮತಿಗೆ ಮಂಗಳವಿದ್ದು

ರಾಗದಿಂದೀಗ ಕೃಪೆಯಾಗು

ಗುರುವೆ ಭಕ್ತರ

ಕಲ್ಪತರುವೆ ಸಜ್ಜನ ಮನ

ಹರವೆ ನಿಜ ಭಕ್ತಿ ಜ್ಞಾನ ವೈರಾಗ್ಯ

ಮಂದಿರವೇ ಮಹದ್ಗುರುವೆ

ಕೃಪೆಯಾಗು

ದೇಶಿಕನೆ ಅನುಭವೊಲ್ಲಾಸಕನೆ ಸಂಕಲ್ಪ

ನಾಸಕನೆ ಆಣವಾದಿತ್ರೈಮಲದೊಳ್

ಲಾಷಕನೇ ಎನಗೆ ಕೃಪೆಯಾಗು

♫♫♫♫♫♫♫♫♫♫♫♫

ಕಾರ್ಯ ಕಾರಣಭಕ್ತಿ

ತೋರ್ಯ ತಾಮಸದಾಚಿ

ಸೂರ್ಯ ಎಡರಿಂಗಿಗೆ

ಧೈರ್ಯವಾಗಿಹ ಗುರು

ಹರಿಯ ನೀನೆನಗೆ ಕೃಪೆಯಾಗು

ಸಾಧ್ಯ ಸದ್ಬಾಂತರಿಗೆ

ವೇದ್ಯ ಲಿಂಗೈಕ್ಯರಿಗೆ

ವೇದ್ಯ ಸತ್ಪ್ರಮದ

ಗಣನಿಕರವೆಲ್ಲಕ್ಕ

ರಾದ್ಯ ನೀನೆನಗೆ ಕೃಪೆಯಾಗು

ನಗುರೊರ ದಿಖವೆಂದು

ಜಗದಲ್ಲಿ ಸಾರುತಿಹ

ನಿಗಮ ಶ್ರುತಿಗೇಳೀ

ಗುರುವೆ ನಾ ನಿಮ್ಮ

ಪದಯುಗವ ಬಣ್ಣಿಪೆನು ಕೃಪೆಯಾಗು

♫♫♫♫♫♫♫♫♫♫♫♫

ಹರನಿಂದಲಧಿಕಸದ್ಗುರು

ಎಂಬುದನು ಕೇಳಿ

ಗುರುವೆ ನಾ ನಿಮ್ಮ

ಚರಣವನು ನುತಿಸುವೆನು

ಕರುಣದಿಂದೆನಗೆ ಕೃಪೆಯಾಗು

ಎಲ್ಲ ದೈವಕೆ ನಿಮ್ಮ

ಮೆಲ್ಲಡಿಯೇ ಘನವೆಂದು

ಸೊಲ್ಲಿಗೊಮ್ಮೊಮ್ಮೆ ನುತಿಪೇ

ನಾ ಗುರುರಾಯ

ಸಲ್ಲಿದೆಯಿಂಥ ಕೃಪೆಯಾಗು

ನರಜೀವಿಗಳಿಗೋರ್ವ

ಹರನೆ ಕಾರಣಕರ್ತ

ಶರಣ ಸಂತತಿಗೆ ಗುರುವೆ

ನೀ ಕರ್ತನೆಂದೆನಗಿರ್ಪೆ

ನಡಿಗೆ ಕೃಪೆಯಾಗು

♫♫♫♫♫♫♫♫♫♫♫


ಶಿವನ ಸನ್ನಿಧಿಯರಿಗೆ

ಭವ ಮರಣ ಉಂಟೆಂದು

ತವೇಪಾದ ಪದ್ಮ

ಸನ್ನಿಧಿಯ ಬಯಸಿ

ಬಂದವನೆನಗೆ ಗುರುವೆ ಕೃಪೆಯಾಗು

ಘಂಟೆಯನು ಪಿಡಿದೋರ್ವ 

ಟೆಂಟಣಿಸಲು ನಾದ

ಘಂಟೆಯನು ಪಿಡಿದೋರ್ವ 

ಟೆಂಟಣಿಸಲು ನಾದ

ಮುಂಟಲ್ಲ ದುಳಿದು

ತಾನಾಗಿಯೇ ನುಡಿಯುವ

ಮಂಟೆ ಶ್ರೀ ಗುರುವೆ ಕೃಪೆಯಾಗು

ವೀಣಾಲು ತನ್ನ ಶಬ್ದ

ಪಾಣಿಯಿಂದೊಗೆವಂತೆ

ಜಾಣ ಶ್ರೀ ಗುರುವೆ

ನೀ ನುಡಿಸಿದಂತೆ ನಾ

ಮಾಡದಲೆ ನುಡಿವೆ ಕೃಪೆಯಾಗು

♫♫♫♫♫♫♫♫♫♫♫♫

ಕ್ರೂಡಿ ಮಾತಿಗೊಮ್ಮೆ

ಮಾರ್ನುಡಿಯುತ ಕೊಡುವಂತೆ

ಒಡೆಯ ನೀ ಹೊಕ್ಕು

ನುಡಿಗೊಟ್ಟ ಪರಿಯೊಳಾ

ನುಡಿವೆ ನೈ ಗುರುವೆ ಕೃಪೆಯಾಗು

ಯಂತ್ರವಾಹಕನ ಹಸ್ತಾಂತ್ರ

ಗೊಂಬೆಯದೂಪರ

ತಂತ್ರದಿಂದಾಡೋ

ಒಂಟೆನ್ನ ನಾಡಿಸುವ

ಸ್ವಾತಂತ್ರ ಶ್ರೀ ಗುರುವೆ

ಕೃಪೆಯಾಗು

ಸ್ವಾನಂಭವಾದ ನೆಲೆಯ

ನಾನೇನ ಬಲ್ಲೇನಯ

ನೀನೇ ಒಳಪೊಕ್ಕು

ಏನ ನುಡಿಸಿದದೊಡನೆ

ನಾ ನುಡಿವೆ ಗುರುವೆ ಕೃಪೆಯಾಗು

ಪರಕೆ ಪರವಾಗಿರ್ದ

ಪರತತ್ವ ಮೂರ್ತಿಯ

ನಿಜದಿರವೆ ದೂಪಾಕಿ

ಧರೆಯೊಳಗೆ ಚರಿಸುತಿಹ

ಪರಮ ಶ್ರೀ ಗುರುವೆ ಕೃಪೆಯಾಗು

♫♫♫♫♫♫♫♫♫♫♫♫

ಜಾತಿ ಬೇಧವನಳಿದು

ನೀತಿ ಮಾರ್ಗವ ಪೇಳಿ

ಒತುತ್ರೈಭುವನದಾರಾದ್ಯನೆನಿಸಿದ

ಅಜಾತ ಶ್ರೀ ಗುರುವೆ ಕೃಪೆಯಾಗು

ಹಲವು ಮಾತೆ ಮುನಿನೊಲಿದು

ಪಾದವನಿತ್ತ

ನೆಲವೇ ಸುಕ್ಷೇತ್ರ

ಜಲವೇ ಪಾವನತೀರ್ಥ

ಸುಲಭ ಶ್ರೀ ಗುರುವೆ ಕೃಪೆಯಾಗು

ದೊರೆಯೊಲಿದ ಬಡವಂಗೆ

ಧರೆಯ ಮನ್ನಣೆಯುಂಟು

ಗುರುವೆ ನೀನೊಲಿದಾ

ಶರಣಂಗೆ ಸರಿಯುಂಗೆ

ಕರುಣೆ ಶ್ರೀ ಗುರುವೆ ಕೃಪೆಯಾಗು

♫♫♫♫♫♫♫♫♫♫♫♫

ಕೊರಡು ಕೊನರುವ ಭೂಪನು

ಬರಡು ಹಯನಾಗುವದು

ಕುರುಡಂಗೆ ಕಣ್ಣು

ಬಹುದು ನಿನ್ನೊಲುಮೆ

ಎಂದರಿದೆನೈ ಗುರುವೆ ಕೃಪೆಯಾಗು

ಹತ್ತು ಹಾವನು ಕಚ್ಚಿ

ಬದ್ಧ ವಿಷ ತಲೆಗೇರಿ

ಬಿದ್ದುದೈ ನೆಲಕೆ

ಮದ್ದು ಮಂತ್ರವ ಬಲ್ಲ

ಸಿದ್ದ ಶ್ರೀ ಗುರುವೆ ಕೃಪೆಯಾಗು

ಕೃಪೆಯಾಗು ಕೃಪೆಯಾಗು

No comments:

Post a Comment

Write Something about PK Music

new1

new2

new5