Kannada Songs Lyrics, Bhavageethegalu, Bhakthigeethegalu, Janapadageethegalu

Download

adst

Search This Blog

ಹಸಿರೋ ಹಸಿರಿನ - Hasiro Hasirina Hesarillada Mara Song Lyrics in Kannada and English


Album:- Chandra doni
Lyrics:- Dr.H.S V
Music:- Raghavendra beejadi
Singer:- Mangala Ravi


ಹಸಿರೋ ಹಸಿರಿನ ಹೆಸರಿಲ್ಲದ ಮರ

ಹರಿಯದಿರೊ ಅದರೆಲೆಯ

ಎಲೆಯಲ್ಲೇ ಮಲಗಿರಬಹುದು

ನಮ್ಮನು ಕಾಯುವ ದೈವ

ಹಸಿರೋ ಹಸಿರಿನ ಹೆಸರಿಲ್ಲದ ಮರ

ಹರಿಯದಿರೊ ಅದರೆಲೆಯ

ಎಲೆಯಲ್ಲೇ ಮಲಗಿರಬಹುದು

ನಮ್ಮನು ಕಾಯುವ ದೈವ

ಎಲೆಯಲ್ಲೇ ಮಲಗಿರಬಹುದು

ನಮ್ಮನು ಕಾಯುವ ದೈವ

♫♫♫♫♫♫♫♫♫♫♫♫

ಗಾಳಿಗೆ ತೂಗುವ ತೊಟ್ಟಿಲು ಮರ

ಮುರಿಯದಿರೊ ಹರೆಯ

ಗಾಳಿಗೆ ತೂಗುವ ತೊಟ್ಟಿಲು ಮರ

ಮುರಿಯದಿರೊ ಹರೆಯ

ಹರೆಯಲ್ಲೇ ಕುಳಿತಿರಬಹುದು

ಗೋಪಿ ಜನರ ಸುದೈವ

ಹರೆಯಲ್ಲೇ ಕುಳಿತಿರಬಹುದು

ಗೋಪಿ ಜನರ ಸುದೈವ

ಗೋಪಿ ಜನರ ಸುದೈವ

 

ಹಸಿರೋ ಹಸಿರಿನ ಹೆಸರಿಲ್ಲದ ಮರ

ಹರಿಯದಿರೊ ಅದರೆಲೆಯ

ಎಲೆಯಲ್ಲೇ ಮಲಗಿರಬಹುದು

ನಮ್ಮನು ಕಾಯುವ ದೈವ

♫♫♫♫♫♫♫♫♫♫♫♫

ಬಿಸಿಲಿನ ದಾಳಿ ತಲೆಯಲಿ ತಾಳಿ

ನೆರಳ ನೀಡುವುದು ನೆಲಕೆ

ಬಿಸಿಲಿನ ದಾಳಿ ತಲೆಯಲಿ ತಾಳಿ

ನೆರಳ ನೀಡುವುದು ನೆಲಕೆ

ನೆಲದಲ್ಲೇ ಅರಳಿರಬಹುದು

ಬುದ್ಧನ ಕರುಣೆಯ ಬೆಳಕೆ

ನೆಲದಲ್ಲೇ ಅರಳಿರಬಹುದು

ಬುದ್ಧನ ಕರುಣೆಯ ಬೆಳಕೆ

ಬುದ್ಧನ ಕರುಣೆಯ ಬೆಳಕೆ

ಹಸಿರೋ ಹಸಿರಿನ ಹೆಸರಿಲ್ಲದ ಮರ

ಹರಿಯದಿರೊ ಅದರೆಲೆಯ

ಎಲೆಯಲ್ಲೇ ಮಲಗಿರಬಹುದು

ನಮ್ಮನು ಕಾಯುವ ದೈವ

♫♫♫♫♫♫♫♫♫♫♫♫

ಸಾವಿರ ಜೀವಕೆ ಆಸರೆ ಮರ

ನಿಸ್ವಾರ್ಥದ ಸೆಲೆ ಸ್ಪೂರ್ತಿ

ಸಾವಿರ ಜೀವಕೆ ಆಸರೆ ಮರ

ನಿಸ್ವಾರ್ಥದ ಸೆಲೆ ಸ್ಪೂರ್ತಿ

ಕಡಿಯುವ ಕೊಡಲಿಗೂ

ನೆರಳನು ನೀಡುವ

ವಾತ್ಸಲ್ಯದ ಪ್ರತಿಮೂರ್ತಿ

ಕಡಿಯುವ ಕೊಡಲಿಗೂ

ನೆರಳನು ನೀಡುವ

ವಾತ್ಸಲ್ಯದ ಪ್ರತಿಮೂರ್ತಿ

ವಾತ್ಸಲ್ಯದ ಪ್ರತಿಮೂರ್ತಿ

 

ಹಸಿರೋ ಹಸಿರಿನ ಹೆಸರಿಲ್ಲದ ಮರ

ಹರಿಯದಿರೊ ಅದರೆಲೆಯ

ಎಲೆಯಲ್ಲೇ ಮಲಗಿರಬಹುದು

ನಮ್ಮನು ಕಾಯುವ ದೈವ

ಹಸಿರೋ ಹಸಿರಿನ ಹೆಸರಿಲ್ಲದ ಮರ

ಹರಿಯದಿರೊ ಅದರೆಲೆಯ

ಎಲೆಯಲ್ಲೇ ಮಲಗಿರಬಹುದು

ನಮ್ಮನು ಕಾಯುವ ದೈವ

ಎಲೆಯಲ್ಲೇ ಮಲಗಿರಬಹುದು

ನಮ್ಮನು ಕಾಯುವ ದೈವ

 

 

 

Hasiro Hasirina Hesarillada Mara

Hariyadiro Adareleya

Aa Eleyalle Malagirabahudu

Nammanu Kaayuva Daiva

Hasiro Hasirina Hesarillada Mara

Hariyadiro Adareleya

Aa Eleyalle Malagirabahudu

Nammanu Kaayuva Daiva

Aa Eleyalle Malagirabahudu

Nammanu Kaayuva Daiva

 

Gaalige Tooguva Tottilu Ee Mara

Muriyadiro Aa Hareya

Gaalige Tooguva Tottilu Ee Mara

Muriyadiro Aa Hareya

Aa Hareyalle Kulitirabahudu

Gopi Janara Sudaiva

Aa Hareyalle Kulitirabahudu

Gopi Janara Sudaiva

Gopi Janara Sudaiva

 

Hasiro Hasirina Hesarillada Mara

Hariyadiro Adareleya

Aa Eleyalle Malagirabahudu

Nammanu Kaayuva Daiva

 

Bisilina Daali Taleyali Taali

Nerala Needuvudu Nelake

Bisilina Daali Taleyali Taali

Nerala Needuvudu Nelake

Aa Neladalle Aralirabahudu

Buddhana Karuneya Belake

Aa Neladalle Aralirabahudu

Buddhana Karuneya Belake

Buddhana Karuneya Belake

Hasiro Hasirina Hesarillada Mara

Hariyadiro Adareleya

Aa Eleyalle Malagirabahudu

Nammanu Kaayuva Daiva

 

Saavira Jeevake Aasare Ee Mara

Nisvaarthada Sele Spoorti

Saavira Jeevake Aasare Ee Mara

Nisvaarthada Sele Spoorti

Kadiyuva Kodaligu

Neralanu Needuva

Vaatsalyada Pratimoorti

Kadiyuva Kodaligu

Neralanu Needuva

Vaatsalyada Pratimoorti

Vaatsalyada Pratimoorti

 

Hasiro Hasirina Hesarillada Mara

Hariyadiro Adareleya

Aa Eleyalle Malagirabahudu

Nammanu Kaayuva Daiva

Hasiro Hasirina Hesarillada Mara

Hariyadiro Adareleya

Aa Eleyalle Malagirabahudu

Nammanu Kaayuva Daiva

Aa Eleyalle Malagirabahudu

Nammanu Kaayuva Daiva

 

 

No comments:

Post a Comment

Write Something about PK Music

new1

new2

new5