Ajay Warrier
Ashok Sharma
Veeresh Belagalapeta
ಜಗದ ನೀತಿ ಬದಲಾಗಲೇ ಇಲ್ಲ
ಭೀಮರಾಯ ಕೇಳೋ
ಬಿತ್ತಿ ಬೆಳೆದ ಫಲ ಇನ್ನು ನಿನ್ನ
ಕೊಡಲಿಗೆ ದಕ್ಕಲಿಲ್ಲೋ
ಜಗದ ನೀತಿ ಬದಲಾಗಲೇ ಇಲ್ಲ
ಭೀಮರಾಯ ಕೇಳೋ
ಬಿತ್ತಿ ಬೆಳೆದ ಫಲ ಇನ್ನು ನಿನ್ನ
ಕೊಡಲಿಗೆ ದಕ್ಕಲಿಲ್ಲೋ
♬♬♬♬♬♬♬♬♬♬♬♬
ಮುಂದೆ ಇಟ್ಟ ಹೆಜ್ಜೆಯನು
ಹಿಂದೆ ಇಡಬೇಡ ಎಂದೆ ನೀನು
ವರ್ಣ ಬೇಧದ ವಿಷದ ಬಳ್ಳಿಗೆ
ಎಡವಿ ಬಿದ್ದೆ ನಾನು
ಮುಂದೆ ಇಟ್ಟ ಹೆಜ್ಜೆಯನು
ಹಿಂದೆ ಇಡಬೇಡ ಎಂದೆ ನೀನು
ವರ್ಣ ಬೇಧದ ವಿಷದ ಬಳ್ಳಿಗೆ
ಎಡವಿ ಬಿದ್ದೆ ನಾನು
ಭೂಮಿಯಾಳದಿ ಬೇರು
ಬಿಟ್ಟಿದೆ ಜಾತಿ ಎಂಬ ಬ್ರಾಂತಿ
ಮೇಲು ನೋಟಕೆ ಸೋತು ಬಿದ್ದಿದೆ
ಸದ್ಭಾವದ ಕ್ರಾಂತಿ
ಜಗದ ನೀತಿ ಬದಲಾಗಲೇ ಇಲ್ಲ
ಭೀಮರಾಯ ಕೇಳೋ
ಬಿತ್ತಿ ಬೆಳೆದ ಫಲ ಇನ್ನು ನಿನ್ನ
ಕೊಡಲಿಗೆ ದಕ್ಕಲಿಲ್ಲೋ
♬♬♬♬♬♬♬♬♬♬♬♬
ಮನೆಯ ಹೊರಗಡೆ ಒಂದೇ ಎನ್ನುವ
ಆಟ ನಡೆಯುತಿಹುದು
ಮನದ ಒಳಗಡೆ ಜಾತಿ ಬೇಧವು
ಕೊಳೆತು ನಾರುತಿಹುದು
ಮನೆಯ ಹೊರಗಡೆ ಒಂದೇ ಎನ್ನುವ
ಆಟ ನಡೆಯುತಿಹುದು
ಮನದ ಒಳಗಡೆ ಜಾತಿ ಬೇಧವು
ಕೊಳೆತು ನಾರುತಿಹುದು
ಕಿತ್ತು ಎಸೆಯುವ ಧೈರ್ಯ ಮಾಡಿದರೇ
ಕೆಸರನೆರಚುತಿಹರು
ಮತ್ತೆ ಮತ್ತೆ ಉಸಿರಾಡದ ಹಾಗೆ
ಈ ಕೊರಳನೊತ್ತುತಿಹರು
ಜಗದ ನೀತಿ ಬದಲಾಗಲೇ ಇಲ್ಲ
ಭೀಮರಾಯ ಕೇಳೋ
ಬಿತ್ತಿ ಬೆಳೆದ ಫಲ ಇನ್ನು ನಿನ್ನ
ಕೊಡಲಿಗೆ ದಕ್ಕಲಿಲ್ಲೋ
♬♬♬♬♬♬♬♬♬♬♬♬
ನೀನು ಹಚ್ಚಿದ ಮಿನುಗು ದೀಪದ
ಬೆಳಕು ನಂದುತಿಹುದು
ಮೂಕ ಹೃದಯದ ಮೂಲೆ ಮೂಲೆಗು
ನೋವು ನುಗ್ಗುತಿಹುದು
ನೀನು ಹಚ್ಚಿದ ಮಿನುಗು ದೀಪದ
ಬೆಳಕು ನಂದುತಿಹುದು
ಮೂಕ ಹೃದಯದ ಮೂಲೆ ಮೂಲೆಗು
ನೋವು ನುಗ್ಗುತಿಹುದು
ನಿನ್ನ ಕರ್ಮವೇ ನಿನ್ನ ನೀತಿಯೇ
ಸ್ಪೂರ್ತಿಯಾಗಲೆಮಗೆ
ಎಳೆದು ಬಿಡುವೆವು ಸಮತೆ ಪ್ರೀತಿಯ
ಆದಿಗಂತರೆಡೆಗೆ
ಜಗದ ನೀತಿ ಬದಲಾಗಲೇ ಇಲ್ಲ
ಭೀಮರಾಯ ಕೇಳೋ
ಬಿತ್ತಿ ಬೆಳೆದ ಫಲ ಇನ್ನು ನಿನ್ನ
ಕೊಡಲಿಗೆ ದಕ್ಕಲಿಲ್ಲೋ
♬♬♬♬♬♬♬♬♬♬♬♬
ಬೆಳಕು ನೀಡುವ ನೆಪದಲಿ ಸೂರ್ಯ
ಉರಿವ ಬೆಂಕಿಯಾದ
ಮೊಳಕೆಯೊಡೆದಿಹ ಹಸಿರಿನ ಮೇಲೆ
ಸುಡುವ ಕೆಂಡ ಸುರಿದ
ಬೆಳಕು ನೀಡುವ ನೆಪದಲಿ ಸೂರ್ಯ
ಉರಿವ ಬೆಂಕಿಯಾದ
ಮೊಳಕೆಯೊಡೆದಿಹ ಹಸಿರಿನ ಮೇಲೆ
ಸುಡುವ ಕೆಂಡ ಸುರಿದ
ಲೋಕದ ಕತ್ತಲೆ ಕಳೆಯುವರೆಂದು
ನಂಬಿ ಬಿಟ್ಟೆ ನಾನು
ಶಾಸನವೆಂಬುವ ಸೂರ್ಯನ ನಂಬಿ
ಕೆಟ್ಟು ಹೋದೆ ನೀನು
ಜಗದ ನೀತಿ ಬದಲಾಗಲೇ ಇಲ್ಲ
ಭೀಮರಾಯ ಕೇಳೋ
ಬಿತ್ತಿ ಬೆಳೆದ ಫಲ ಇನ್ನು ನಿನ್ನ
ಕೊಡಲಿಗೆ ದಕ್ಕಲಿಲ್ಲೋ
♬♬♬♬♬♬♬♬♬♬♬♬
ಚಂದ್ರ ತಾರೆಯರ ಬೇಟಿಗಾಗಿ
ನಾವಿಂದು ಅಲೆಯುತಿಹೆವು
ಮೇಣದ ಬತ್ತಿಯ ಬೆಳಕನು ಕಾಣದೆ
ನೊಂದು ನರಳುತಿಹೆವು
ಚಂದ್ರ ತಾರೆಯರ ಬೇಟಿಗಾಗಿ
ನಾವಿಂದು ಅಲೆಯುತಿಹೆವು
ಮೇಣದ ಬತ್ತಿಯ ಬೆಳಕನು ಕಾಣದೆ
ನೊಂದು ನರಳುತಿಹೆವು
ಎಲ್ಲರೊಂದೇ ಎಂದೆನುತ ನಮ್ಮಯ
ರಕ್ತ ಹೀರುತಿಹರು
ಹೊಳೆಯ ದಾಟಿಸಿದ ಅಂಬಿಗರೆಲ್ಲರ
ಬಂಡರೆನ್ನುತಿಹರು
ಜಗದ ನೀತಿ ಬದಲಾಗಲೇ ಇಲ್ಲ
ಭೀಮರಾಯ ಕೇಳೋ
ಬಿತ್ತಿ ಬೆಳೆದ ಫಲ ಇನ್ನು ನಿನ್ನ
ಕೊಡಲಿಗೆ ದಕ್ಕಲಿಲ್ಲೋ
♬♬♬♬♬♬♬♬♬♬♬♬
ಭರವಸೆ ಹೇಳುವಂತೆ ಶಾಸನವೆನ್ನುವ
ಚಾಪೆಯ ನೀಡಿಹರು
ಆಸೆಯ ಕನಸನು ತುಂಬಿಸಿ ನಮ್ಮನು
ದಾರಿ ತಪ್ಪಿಸಿಹರು
ಭರವಸೆ ಹೇಳುವಂತೆ ಶಾಸನವೆನ್ನುವ
ಚಾಪೆಯ ನೀಡಿಹರು
ಆಸೆಯ ಕನಸನು ತುಂಬಿಸಿ ನಮ್ಮನು
ದಾರಿ ತಪ್ಪಿಸಿಹರು
ಮುಂದೆ ನಮ್ಮನು ನಿಲ್ಲಿಸಿ ತಾವು
ಯುದ್ಧ ಗೆಲ್ಲುತಿಹರು
ಹೆಣಗಳ ಮಾಡಿ ನಮ್ಮನೆ ಕುಕ್ಕಿ
ಕೇಕೆ ಹಾಕುತಿಹರು
ಜಗದ ನೀತಿ ಬದಲಾಗಲೇ ಇಲ್ಲ
ಭೀಮರಾಯ ಕೇಳೋ
ಬಿತ್ತಿ ಬೆಳೆದ ಫಲ ಇನ್ನು ನಿನ್ನ
ಕೊಡಲಿಗೆ ದಕ್ಕಲಿಲ್ಲೋ
♬♬♬♬♬♬♬♬♬♬♬♬
ಸೂರಿನಡಿಯಲಿ ಸುತ್ತುತ್ತಿರುವುದು
ಜಾತಿ ಎಂಬ ಸುಳಿಯು
ಅರಿಯಲಾಗದೆ ನೀಡುತಿರುವೆವು
ನಾವು ನಮ್ಮ ಕೊರಳು
ಸೂರಿನಡಿಯಲಿ ಸುತ್ತುತ್ತಿರುವುದು
ಜಾತಿ ಎಂಬ ಸುಳಿಯು
ಅರಿಯಲಾಗದೆ ನೀಡುತಿರುವೆವು
ನಾವು ನಮ್ಮ ಕೊರಳು
ಭೀಮರಾಯ ಕಣ್ತೆರೆದು ಒಮ್ಮೆ
ಕೈ ಎತ್ತಿ ಹರಸು ಸಾಕು
ನಿನ್ನ ನೋಟಕೆ ಜಾತಿ ಬೇಧವು
ಭಸ್ಮವಾಗಬೇಕು
ಜಗದ ನೀತಿ ಬದಲಾಗಲೇ ಇಲ್ಲ
ಭೀಮರಾಯ ಕೇಳೋ
ಬಿತ್ತಿ ಬೆಳೆದ ಫಲ ಇನ್ನು ನಿನ್ನ
ಕೊಡಲಿಗೆ ದಕ್ಕಲಿಲ್ಲೋ
♬♬♬♬♬♬♬♬♬♬♬♬
ನಿನ್ನ ಕನಸಿನ ರಾಮರಾಜ್ಯವು
ಈಗಾಲಾದ್ರು ಬರಲಿ
ದೀನ ದಲಿತರ ಬದುಕಿನ ತುಂಬಾ
ಸಂತಸ ತುಂಬಿರಲಿ
ನಿನ್ನ ಕನಸಿನ ರಾಮರಾಜ್ಯವು
ಈಗಾಲಾದ್ರು ಬರಲಿ
ದೀನ ದಲಿತರ ಬದುಕಿನ ತುಂಬಾ
ಸಂತಸ ತುಂಬಿರಲಿ
ಜ್ಞಾನವೆನ್ನುವ ಸರಪಳಿಯಲ್ಲಿ
ಮನಸುಗಳನ್ನು ಕಟ್ಟಿ
ಮುಂದುವರೆದು ಹೊರಾಡುತಿರುವೆವು
ನಮ್ಮ ತೊಡೆಯ ತಟ್ಟಿ
ಜಗದ ನೀತಿ ಬದಲಾಗಲೇ ಇಲ್ಲ
ಭೀಮರಾಯ ಕೇಳೋ
ಜಗದ ನೀತಿ ಬದಲಾಗಲೇ ಇಲ್ಲ
ಭೀಮರಾಯ ಕೇಳೋ
ಬಿತ್ತಿ ಬೆಳೆದ ಫಲ ಇನ್ನು ನಿನ್ನ
ಕೊಡಲಿಗೆ ದಕ್ಕಲಿಲ್ಲೋ
ಬಿತ್ತಿ ಬೆಳೆದ ಫಲ ಇನ್ನು ನಿನ್ನ
ಕೊಡಲಿಗೆ ದಕ್ಕಲಿಲ್ಲೋ
ಕೊಡಲಿಗೆ ದಕ್ಕಲಿಲ್ಲೋ
ಕೊಡಲಿಗೆ ದಕ್ಕಲಿಲ್ಲೋ
Jagada
Neeti Badalaagale Illa
Bheemaraaya
Kelo
Bitti
Beleda Phala Innu Ninna
Kodalige
Dakkalillo
Jagada
Neeti Badalaagale Illa
Bheemaraaya
Kelo
Bitti
Beleda Phala Innu Ninna
Kodalige
Dakkalillo
Munde
Itta Hejjeyanu
Hinde
Idabeda Ende Neenu
Varna
Bedhada Vishada Ballige
Edavi
Bidde Naanu
Munde
Itta Hejjeyanu
Hinde
Idabeda Ende Neenu
Varna
Bedhada Vishada Ballige
Edavi
Bidde Naanu
Bhoomiyaaladi
Beru
Bittide
Jaati Emba Braanti
Melu
Notake Sotu Biddide
Sadbhaavada
Kraanti
Jagada
Neeti Badalaagale Illa
Bheemaraaya
Kelo
Bitti
Beleda Phala Innu Ninna
Kodalige
Dakkalillo
Maneya
Horagade Onde Ennuva
Aata
Nadeyutihudu
Manada
Olagade Jaati Bedhavu
Koletu
Naarutihidu
Maneya
Horagade Onde Ennuva
Aata
Nadeyutihudu
Manada
Olagade Jaati Bedhavu
Koletu
Naarutihidu
Kittu
Eseyuva Dhairya Maadidare
Kesaranerachutiharu
Matte
Matte Usiraadadante
E Koralanottutiharu
Jagada
Neeti Badalaagale Illa
Bheemaraaya
Kelo
Bitti
Beleda Phala Innu Ninna
Kodalige
Dakkalillo
Neenu
Hacchida Minuku Deepada
Belaku
Nandutihudu
Mooka
Hrudayada Mole Moolegu
Novu
Nuggutihudu
Neenu
Hacchida Minuku Deepada
Belaku
Nandutihudu
Mooka
Hrudayada Mole Moolegu
Novu
Nuggutihudu
Ninna
Karmave Ninna Neetiye
Spoortiyaagalemage
Elede
Biduvevu Samate Preetiya
Aatigantaredege
Jagada
Neeti Badalaagale Illa
Bheemaraaya
Kelo
Bitti
Beleda Phala Innu Ninna
Kodalige
Dakkalillo
Belaku
Needuva Nepadali Soorya
Uriva
Bekiyaada
Molakeyodediha
Hasirina Mele
Suduva
Kenda Surida
Belaku
Needuva Nepadali Soorya
Uriva
Bekiyaada
Molakeyodediha
Hasirina Mele
Suduva
Kenda Surida
Lokada
Kattale Kaleyuvarendu
Nambi
Bitte Naanu
Shaasanavembuva
Sooryana Nambi
Kettu
Hode Neenu
Jagada
Neeti Badalaagale Illa
Bheemaraaya
Kelo
Bitti
Beleda Phala Innu Ninna
Kodalige
Dakkalillo
Chandra
Taareyara Betigaagi
Naavindu
Aleyutihevu
Menada
Battiya Belakanu Kaanade
Nondu
Naralutihevu
Chandra
Taareyara Betigaagi
Naavindu
Aleyutihevu
Menada
Battiya Belakanu Kaanade
Nondu
Naralutihevu
Ellaronde
Endenuta Nammaya
Rakta
Heerutiharu
Holeya
Daatisida Ambigarellara
Bandarennutiharu
Jagada
Neeti Badalaagale Illa
Bheemaraaya
Kelo
Bitti
Beleda Phala Innu Ninna
Kodalige
Dakkalillo
Bharavase
Helike Shaasanavennuva
Chaapeya
Neediharu
Aaseya
Kanasanu Tumbisi Nammanu
Daari
Tappisiharu
Bharavase
Helike Shaasanavennuva
Chaapeya
Neediharu
Aaseya
Kanasanu Tumbisi Nammanu
Daari
Tappisiharu
Munde
Nammanu Nillisi Taavu
Yuddha
Gellutiharu
Henagala
Maadi Nammane Kukki
Keke
Haakutiharu
Jagada
Neeti Badalaagale Illa
Bheemaraaya
Kelo
Bitti
Beleda Phala Innu Ninna
Kodalige
Dakkalillo
Soorinadiyali
Suttutiruvudu
Jaati
Emba Suliyu
Ariyalaagade
Needutiruvevu
Naavu
Namma Koralu
Soorinadiyali
Suttutiruvudu
Jaati
Emba Suliyu
Ariyalaagade
Needutiruvevu
Naavu
Namma Koralu
Bheemaraaya
Kanteredu Omme
Kai
Etti Harasu Saaku
Ninna
Notake Jaati Bedhavu
Bhasmavaagabeku
Jagada
Neeti Badalaagale Illa
Bheemaraaya
Kelo
Bitti
Beleda Phala Innu Ninna
Kodalige
Dakkalillo
Ninna
Kanasina Raamaraajyavu
Eegalaadru
Barali
Deena
Dalitara Badukina Tumba
Santasa
Tumbirali
Ninna
Kanasina Raamaraajyavu
Eegalaadru
Barali
Deena
Dalitara Badukina Tumba
Santasa
Tumbirali
Jnaanavennuva
Sarapaliyalli
Manasugalanu
Katti
Munduvaredu
Horaadutiruvevu
Namma
Todeya Tatti
Jagada
Neeti Badalaagale Illa
Bheemaraaya
Kelo
Jagada
Neeti Badalaagale Illa
Bheemaraaya
Kelo
Bitti
Beleda Phala Innu Ninna
Kodalige
Dakkalillo
Bitti
Beleda Phala Innu Ninna
Kodalige
Dakkalillo
Kodalige
Dakkalillo
Kodalige
Dakkalillo
No comments:
Post a Comment
Write Something about PK Music