ಅಮೇರಿಕಾ ಅಮೇರಿಕಾ
ಸಂಗೀತ : ಮನೋಮೂರ್ತಿ
ಸಾಹಿತ್ಯ:ನಾಗತಿಹಳ್ಳಿ ಚಂದ್ರಶೇಖರ
ಓ ಹೊ ಹೊ ಹೊ ಹೋ
ಓ ಹೊ ಹೊ ಹೊ ಹೋ
ಲಾ ಲಾ ಲಾ ಲಾ ಲಾ
ಬಾನಲ್ಲಿ ಓಡೋ ಮೇಘಾ
ಗಿರಿಗೋ ನಿಂತಲ್ಲೇ ಯೋಗಾ
ಬಾನಲ್ಲಿ ಓಡೋ ಮೇಘಾ
ಗಿರಿಗೋ ನಿಂತಲ್ಲೇ ಯೋಗಾ
ಎಲ್ಲುಂಟು ಒಲವಿರದ ಜಾಗಾ
ಬಾ ಬಾ ಗೆಳೆಯಾ ಬೇಗಾ
ಬಾನಲ್ಲಿ ಓಡೋ ಮೇಘಾ
ಗಿರಿಗೋ ನಿಂತಲ್ಲೇ ಯೋಗಾ
ಬಾನಲ್ಲಿ ಓಡೋ ಮೇಘಾ
ಗಿರಿಗೋ ನಿಂತಲ್ಲೇ ಯೋಗಾ
ಎಲ್ಲುಂಟು ಒಲವಿರದ ಜಾಗಾ
ಬಾ ಬಾ ಗೆಳೆಯಾ ಬೇಗಾ
♬♬♬♬♬♬♬♬♬♬♬♬
ಮುಗಿಲೊಂದು ಮನಸಿನ ಬಿಂಬಾ
ಮುತ್ತಿನಾ ಮಣಿಗಳೆ ತುಂಬಾ
ಎಲ್ಲೋ ದೂರದ ಚುಕ್ಕಿ
ಅದರತ್ತ ಗಿರಿಮುಗಿಲಾ ಹಕ್ಕಿ
ಬಾನಲ್ಲಿ ಓಡೋ ಮೇಘಾ
ಗಿರಿಗೂ ನಿಂತಲ್ಲೇ ಯೋಗಾ
ಬಾನಲ್ಲಿ ಓಡೋ ಮೇಘಾ
ಗಿರಿಗೂ ನಿಂತಲ್ಲೇ ಯೋಗಾ
ಎಲ್ಲುಂಟು ಒಲವಿರದ ಜಾಗಾ
ಬಾ ಬಾ ಗೆಳೆಯಾ ಬೇಗಾ
♬♬♬♬♬♬♬♬♬♬♬♬
ಓ ಮಣ್ಣಲ್ಲಿ ತಾ ಬೇರೂರಿ
ನೆಲತಾಯ ಮೊಲೆಹಾಲ ಹೀರಿ
ಹಸುರಾಗಿ ನಿಂತೀ ಬಾಳು
ಹೇ ಗಾಳಿ ನಿನಗೆ ಸವಾಲು
ಬಾನಲ್ಲಿ ಓಡೋ ಮೇಘಾ
ಗಿರಿಗೋ ನಿಂತಲ್ಲೇ ಯೋಗಾ
ಬಾನಲ್ಲಿ ಓಡೋ ಮೇಘಾ ಹಾ
ಗಿರಿಗೋ ನಿಂತಲ್ಲೇ ಯೋಗಾ
ಎಲ್ಲುಂಟು ಒಲವಿರದ ಜಾಗಾ
ಬಾ ಬಾ ಗೆಳೆಯಾ ಬೇಗಾ
♬♬♬♬♬♬♬♬♬♬♬♬
ಓಹೋಹೋಹೋಹೋ
ಓಹೋಹೋಹೋಹೋ
ಲಲ್ಲಲ್ಲಾಲ್ಲಲ್ಲಲ್ಲಾ
ಬಾನಲ್ಲೇ ಓಡಿದರೂ ಮೇಘಾ
ಮಳೆಗೂ ಮಣ್ಣಲೇ ಜಾಗಾ
ಅಲ್ಲಿಗೂ ಇಲ್ಲಿಗೂ ಸೇತು
ಮೌನ ಮೌನದ ನಡುವೇ ಮಾತು
ಬಾನಲ್ಲಿ ಓಡೋ ಮೇಘಾ
ಗಿರಿಗೋ ನಿಂತಲ್ಲೇ ಯೋಗಾ
ಬಾನಲ್ಲಿ ಓಡೋ ಮೇಘಾ
ಗಿರಿಗೋ ನಿಂತಲ್ಲೇ ಯೋಗಾ
ಎಲ್ಲುಂಟು ಒಲವಿರದ ಜಾಗಾ
ಬಾ ಬಾ ಗೆಳೆಯಾ ಬೇಗಾ
ಬಾ ಬಾ ಗೆಳೆಯಾ ಬೇಗಾ
ಬಾ ಬಾ ಗೆಳೆಯಾ ಬೇಗಾ
No comments:
Post a Comment
Write Something about PK Music