ಚಿತ್ರ: ರವಿಚಂದ್ರ
ಗಾಯಕರು: ಡಾ. ರಾಜ್ ಕುಮಾರ್
ಸಂಗೀತ : ಉಪೇಂದ್ರ ಕುಮಾರ್
ಸಾಹಿತ್ಯ: ಚಿ. ಉದಯಶಂಕರ್
ಓಓಓಓಓಓ
ಎಂಥ ಸೌಂದರ್ಯ ಕಂಡೆ
ಓಓಓಓಓಓ
ಎಂಥ ಸೌಂದರ್ಯ ಕಂಡೆ
ಆದಿಶಕ್ತಿಯೋ ಮಹಾಲಕ್ಷ್ಮಿಯೋ
ವಾಣಿಯೋ..ಕಾಣೆ ನಾ ಆಆಆ
ಓಓಓಓಓಓ
ಎಂಥ ಸೌಂದರ್ಯ ಕಂಡೆ
ಓಹೋಓಓಓ
ಎಂಥ ಸೌಂದರ್ಯ ಕಂಡೆ
♬♬♬♬♬♬♬♬♬♬♬♬
ಹೊಳೆಯುವ ಕಣ್ಣುಗಳೋ
ಬೆಳಗುವ ದೀಪಗಳೋ
ತುಂಬಿದ ಕೆನ್ನೆಗಳೋ
ಹೊನ್ನಿನ ಕಮಲಗಳೋ
ಅರಳಿದ ಹೂ ನಗೆಯಾಯ್ತೋ
ಚಂದ್ರಿಕೆಯೇ ಹೆಣ್ಣಾಯ್ತೋ
ನನಗಾಗೆ ಧರೆಗಿಳಿದ
ದೇವತೆಯೋ ಏನೋ ಕಾಣೆ ನಾ ಆಆ
ಓಓಓಓಓಓ
ಎಂಥ ಸೌಂದರ್ಯ ಕಂಡೆ
ಓಓಓಓಓಓ
ಎಂಥ ಸೌಂದರ್ಯ ಕಂಡೆ
♬♬♬♬♬♬♬♬♬♬♬♬
ಕಡಲಲೇ ಮುತ್ತಿರಲಿ
ಲತೆಯಲೇ ಸುಮವಿರಲಿ
ನಯನವು ನೋಡುತಲಿ
ಸಂತಸ ಹೊಂದಿರಲಿ
ಕರೆಯದಿರು ಕೆಣಕದಿರು
ಬಯಕೆಗಳ ನುಡಿಯದಿರು
ನಿನ್ನನ್ನು ನೋಡುತಿರೆ
ಕೈಮುಗಿವ ಆಸೆ ಏಕೋ ಕಾಣೆ
ಓಓಓಓಓಓ
ಎಂಥ ಸೌಂದರ್ಯ ಕಂಡೆ
ಓಓಓಓಓ
ಎಂಥ ಸೌಂದರ್ಯ ಕಂಡೆ
ಆದಿಶಕ್ತಿಯೋ ಮಹಾಲಕ್ಷ್ಮಿಯೋ
ವಾಣಿಯೋ ಕಾಣೆ ನಾ
ಓಓಓಓಓಓ
ಎಂಥ ಸೌಂದರ್ಯ ಕಂಡೆ
ಓಓಓಓಓ
ಎಂಥ ಸೌಂದರ್ಯ ಕಂಡೆ
ಹುಂ... ಹುಂ
ಹುಂಹುಂಹುಂಹುಂಹುಂ
ಹುಂಹುಂ
ಹುಂಹುಂಹುಂ
ಹುಂಹುಂಹುಂಹುಂಹುಂ
ಹುಂಹುಂ
No comments:
Post a Comment
Write Something about PK Music