ಚಿತ್ರ : ಸಮರ
ಸಂಗೀತ : ಕೌಸ್ತುಭ
ಗಾಯನ : ಎಸ್.ಪಿ.ಬಿ & ಚಿತ್ರಾ
ಸಾಹಿತ್ಯ - ವಿ.ಮನೋಹರ್
ತಾರಾಗಣ - ಶಿವ ರಾಜ್‌ಕುಮಾರ್
ದೇವರಾಜ್, ಸುಧಾ ರಾಣಿ
ಆ ಆ ಇ.. ಒ ಒ ಓ
ಏನಿದು ಒ ಹೊ ಹೊ
ಮುದ್ದಾಡೋ ಹೊತ್ತಲ್ಲಿ
ಎಲ್ಲೆಲ್ಲೂ ಖಜುರಾಹೋ
ಪ್ರೇಮಗೀತೆ ಹಾಡೋ ಊರಲ್ಲಿ
ನಾವು ಕೂಡ ಸೇರಬೇಕಿಲ್ಲಿ
ರಾತ್ರಿ ಹಗಲು ಚಿಂತೆಬೇಡ
ಪ್ರೀತಿ ಒಂದೇ ಸಾಕಿಲ್ಲಿ
ಆ ಆ ಇ.. ಒ ಒ ಓ..
ಏನಿದು ಒ ಹೊ ಹೊ
ಮುದ್ದಾಡೋ ಹೊತ್ತಲ್ಲಿ
ಎಲ್ಲೆಲ್ಲೂ ಖಜುರಾಹೋ
♬♬♬♬♬♬♬♬♬♬♬♬
ಹೂವ ಪಕ್ಕ ನೀನು ನಿಂತ್ರೆ
ಹೂವಿಗಿಲ್ಲ ಗ್ಲ್ಯಾಮರ್ರು
ನಿನ್ನ ಹೀಗೆ ತಬ್ಬಿಕೊಂಡ್ರೆ
ತಂಪು ತಂಪು ಸಮರ್ರು
ಮಂಜು ಬೀಳೋ ರಾತ್ರಿಯಲ್ಲಿ
ನೀನೆ ನಂಗೆ ಬ್ಲ್ಯಾಂಕೆಟ್ಟು
ಪ್ರೀತಿ ಮಾಡೋ ಪಾಠಕೆಲ್ಲಾ
ನಾನೇ ಕೊಟ್ಟೇ ಪರ್ಮಿಟ್ಟು
ಹೋ ಈ ಅಂದನೆಲ್ಲ
ನೋಡುತ್ತ ಮೆಲ್ಲ
ಆದೇನು ನಾನು
ಪ್ರೀತಿಲಿ ಮಲ್ಲ
ಯಾರಿಗುಂಟು ಯಾರಿಗಿಲ್ಲ
ಬಾಯಿತುಂಬ ರಸಗುಲ್ಲಾ
ಆ ಆ ಈ.. ಒ ಒ ಓ
ಏನಿದು ಒ ಹೊ ಹೊ
ಅರೆ ಮುದ್ದಾಡೋ ಹೊತ್ತಲ್ಲಿ
ಎಲ್ಲೆಲ್ಲೂ ಖಜುರಾಹೋ
♬♬♬♬♬♬♬♬♬♬♬♬
ಪ್ರೀತಿಸೋರು ಕಾಲು ಇಟ್ಟ
ಜಾಗವೆಲ್ಲಾ ಗಾರ್ಡನ್ನು
ಯಾವ ದೇಶ ಯಾವ ಭಾಷೆ
ಪ್ರೀತಿಗಿಲ್ಲ ಮಾರ್ಜಿನ್ನು
ಪ್ರೇಮಿ ಎಂದು ಜೀವಿಸೋಕೆ
ಪ್ರೇಮವೊಂದೇ ಆಕ್ಸಿಜನ್
ಯಾವ ಪ್ರಾಣ ಯಾರದೆಂದು
ಸೇರಿದಾಗ ಕನ್ಫ್ಯೂಜನ್
ಹೋ.ಒಂದಾಗಿ ಸೇರಿ
ಕನಸಲ್ಲಿ ಜಾರಿ
ದೋಚೋಣ ಬಾರಾ
ಪ್ರೀತಿ ತಿಜೋರಿ
ಊರಿಗೂರೇ ಬೇರೆಯಾದ್ರೂ
ಪ್ರೀತಿಗಿಲ್ಲ ಪರ್ಮಿಷನ್
ಆ ಆ ಇ.. ಒ ಒ ಓ..
ಏನಿದು ಒ ಹೊ ಹೊ
ಮುದ್ದಾಡೋ ಹೊತ್ತಲ್ಲಿ
ಎಲ್ಲೆಲ್ಲೂ ಖಜುರಾಹೋ
ಪ್ರೇಮಗೀತೆ ಹಾಡೋ ಊರಲ್ಲಿ
ನಾವು ಕೂಡ ಸೇರಬೇಕಿಲ್ಲಿ
ರಾತ್ರಿಹಗಲು ಚಿಂತೆಬೇಡ
ಪ್ರೀತಿ ಒಂದೇ ಸಾಕಿಲ್ಲಿ
ಆ ಆ ಈ.. ಒ ಒ ಓ
ಏನಿದು ಒ ಹೊ ಹೊ
ಮುದ್ದಾಡೋ ಹೊತ್ತಲ್ಲಿ
ಎಲ್ಲೆಲ್ಲೂ ಖಜುರಾಹೋ
No comments:
Post a Comment
Write Something about PK Music