ಆಲ್ಬಮ್: ಮುತ್ತಿನುಂಗುರ
ಗಾಯಕಿ: ಗುಜ್ಜರ್ ಗೌಡ & ಮಂಜುಳಾ ಗುರುರಾಜ್
ಸಾಹಿತ್ಯ: ಜಿ ಎನ್ ಸ್ವಾಮಿ
ಸಂಗೀತ: ಎಂ ಎಸ್ ಮಾರುತಿ
ಯಾಲಕ್ಕಿ ಕಾಯ ಸುಲಿದು
ಮಲ್ಲಿಗೆ ಹೂವ ಮುಡಿದು
ಯಾವಡಿಗೆ ಮಾಡಿ ಫಲವೇನು
ಯಾವಡಿಗೆ ಮಾಡಿ ಫಲವೇನು
ಮಾವನ ಮಗನೆ
ಮಾತಾಡೋನೆಂದರೇ ಮನೆ ದೂರಾ
ಮಾತಾಡೋನೆಂದರೇ ಮನೆ ದೂರಾ
ಯಾಲಕ್ಕಿ ಕಾಯ ಸುಲಿದು
ಮಲ್ಲಿಗೆ ಹೂವ ಮುಡಿದು
ಒಳ್ಳೊಳ್ಳೆ ಅಡುಗೆ ಮಾಡೊ ಚೆಂದುಳ್ಳಿ
ಒಳ್ಳೊಳ್ಳೆ ಅಡುಗೆ ಮಾಡೊ ಚೆಂದುಳ್ಳಿ
ಮಾವನ ಮಗಳೆ
ಮಾತಾಡೋನೆಂದರೇ ಮನೆ ದೂರಾ
ಮಾತಾಡೋನೆಂದರೇ ಮನೆ ದೂರಾ
♬♬♬♬♬♬♬♬♬♬♬♬
ಕಾಡಿಗೆ ಕಣ್ಣಿನೋಳೆ
ಕೂಡು ಹುಬ್ಬೀನೋಳೆ
ಕಾಡಿಗೆ ಕಣ್ಣಿನೋಳೆ
ಕೂಡು ಹುಬ್ಬೀನೋಳೆ
ಕೂಡೀಲಿ ನೀರ ಮೊಗೆಯೋಳೆ
ಕೂಡೀಲಿ ನೀರ ಮೊಗೆಯೋಳೆ
ಮಾವನ ಮಗಳೆ
ಮಾತಾಡೋನೆಂದರೇ ಮನೆ ದೂರ
ಮಾತಾಡೋನೆಂದರೇ ಮನೆ ದೂರ
♬♬♬♬♬♬♬♬♬♬♬♬
ನೀನೇನೆ ನನ್ನ ಪ್ರಾಣ
ನೀನೇನೆ ನನ್ನ ತ್ರಾಣ
ನೀನೇನೆ ನನ್ನ ಪ್ರಾಣ
ನೀನೇನೆ ನನ್ನ ತ್ರಾಣ
ನೀನಿಲ್ಲದೆ ನಾನು ಇರಲಾರೇ
ನೀನಿಲ್ಲದೆ ನಾನು ಇರಲಾರೇ
ಮಾವನ ಮಗನೆ
ಮೆಚ್ಚಿದೆ ನಿನ್ನ ಮನಸಾರೇ
ಮೆಚ್ಚಿದೆ ನಿನ್ನ ಮನಸಾರೇ
♬♬♬♬♬♬♬♬♬♬♬♬
ನಿಂಬೇಯ ಹಣ್ಣಿನಂಗೆ
ಮೈಯ್ಯೆಲ್ಲ ಕೆಂಬಾಲೆ
ನಿಂಬೇಯ ಹಣ್ಣಿನಂಗೆ
ಮೈಯ್ಯೆಲ್ಲ ಕೆಂಬಾಲೆ
ಹಂಬಾಲ ಬಿತ್ತಲ್ಲೆ ನಿನ್ನ ಮ್ಯಾಲೇ
ಹಂಬಾಲ ಬಿತ್ತಲ್ಲೆ ನಿನ್ನ ಮ್ಯಾಲೇ
ಮಾವನ ಮಗಳೆ
ಸಂಬಳ ಬಿಟ್ಟು ಬರಲೇನೇ
ಸಂಬಳ ಬಿಟ್ಟು ಬರಲೇನೇ
♬♬♬♬♬♬♬♬♬♬♬♬
ಸಂಬಳ ಬಿಡಬ್ಯಾಡ
ನನಗಾಗಿ ಕೆಡಬ್ಯಾಡ
ಸಂಬಳ ಬಿಡಬ್ಯಾಡ
ನನಗಾಗಿ ಕೆಡಬ್ಯಾಡ
ತಿಂಗಳು ತಿಂಗಳಿಗೂ ಬಂದುಹೋಗು
ತಿಂಗತಿಂಗಳಿಗೂ ಬಂದುಹೋಗು
ಮಾವನ ಮಗನೆ
ತಿಂಗಳು ಪೂರಾ ಕಾದಿರುವೇಏಏ
ತಿಂಗಳು ಪೂರಾ ಕಾದಿರುವೇ
♬♬♬♬♬♬♬♬♬♬♬♬
ಕೆಟ್ಟರೆ ಕೆಡಲೇಳು
ಗಟ್ಟೈತೆ ರೆಟ್ಟೇಯು
ಕೆಟ್ಟರೆ ಕೆಡಲೇಳು
ಗಟ್ಟೈತೆ ರೆಟ್ಟೇಯು
ಕೂಲಿ ನಾಲೀನಾರು ಮಾಡೇನು
ಕೂಲಿ ನಾಲೀನಾರು ಮಾಡೇನು
ಮಾವನ ಮಗಳೆ
ರಾಣೀಯಂತೆ ನಿನ್ನ ಸಾಕೇನು
ರಾಣೀಯಂತೆ ನಿನ್ನ ಸಾಕೇನು
ಯಾಲಕ್ಕಿ ಕಾಯ ಸುಲಿದು
ಮಲ್ಲಿಗೆ ಹೂವ ಮುಡಿದು
ಯಾವಡಿಗಿ ಮಾಡಿ ಫಲವೇನು
ಯಾವಡಿಗಿ ಮಾಡಿ ಫಲವೇನು
ಮಾವನ ಮಗನೆ
ಮಾತಾಡೋನೆಂದರೇಮನೆದೂರಾ
ಮಾತಾಡೋನೆಂದರೇಮನೆದೂರಾ
ಯಾಲಕ್ಕಿ ಕಾಯ ಸುಲಿದು
ಮಲ್ಲಿಗೆ ಹೂವ ಮುಡಿದು
ಒಳ್ಳೊಳ್ಳೆ ಅಡುಗೆ ಮಾಡೊ ಚೆಂದುಳ್ಳಿ
ಒಳ್ಳೊಳ್ಳೆ ಅಡುಗೆ ಮಾಡೊ ಚೆಂದುಳ್ಳಿ
ಮಾವನ ಮಗಳೆ
ಮಾತಾಡೋನೆಂದರೇ ಮನೆ ದೂರ
ಮಾತಾಡೋನೆಂದರೇ ಮನೆ ದೂರ
ಮಾತಾಡೋನೆಂದರೇ ಮನೆ ದೂರ
No comments:
Post a Comment
Write Something about PK Music