Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ನೀಲಾ ನೀಲಾ - Neela Neela Neelambari Song Lyrics in Kannada - Kurubana Rani

PK-Music

ಚಿತ್ರ: ಕುರುಬನ ರಾಣಿ
ಗಾಯಕರು - ರಾಜೇಶ್, ಚಿತ್ರಾ
ಸಂಗೀತ -ವಿ ಮನೋಹರ್
ಸಾಹಿತ್ಯ - ವಿ.ಮನೋಹರ್


ನೀಲಾ ನೀಲಾ ನೀಲಾಂಬರಿ
ನನ್ನ ಬಾಳಾ ಭಾಗ್ಯ ಸಿರಿ
ನನಗೆ ಚೇತನ ನಿನ್ನ ಧ್ಯಾನ
ನೀಲಾ ನೀಲಾ ನೀಲಾಂಬರಿ
ನನ್ನ ಬಾಳಾ ಭಾಗ್ಯ ಸಿರಿ
♫♫♫♫♫♫♫♫♫♫♫♫

ನೂರು ಪದಮಣಿಯು

ಸೇರಿ ಲಾವಣಿಯು
ನನ್ನ ಲಾವಣಿ ನೀನೆ ಮಣಿ
ನನ್ನ ಕಣ್ಮಣಿ ನೀನೆ ಗಿಣಿ
ಬದುಕಲಿ ನಗುವನು ಬರೆದವ

ಪರಶಿವ ಸುಖವನು ಹರಸಿದನು
ಹೃದಯವನಾರಿಸಿ ತಿಳಿಸದೆ

ಸೇರಿಸಿ ಅರಳಿಸಿ ನೋಡವನು

ನೀಲಾ ನೀಲಾ ನೀಲಾಂಬರಿ
ನನ್ನ ಬಾಳಾ ಭಾಗ್ಯ ಸಿರಿ
ನನಗೆ ಚೇತನ ನಿನ್ನ ಧ್ಯಾನ
ನೀಲಾ ನೀಲಾ ನೀಲಾಂಬರಿ
ನನ್ನ ಬಾಳಾ ಭಾಗ್ಯ ಸಿರಿ
♫♫♫♫♫♫♫♫♫♫♫♫

ಏಳು ಜನುಮಗಳು

ಕೇಳಿ ಪಡೆದವರು
ಮುಂದೆ ಜನುಮ ಇದೆ ಎಂದಾದರೆ
ಹೀಗೆ ಸೇರಿಸಯ್ಯ ದೇವರೆ..
ತಪಸಿನ ಫಲವಿದು ಒಲವಿನ
ಛಲವಿದು ಬದುಕಿಗೆ ಹೊಂಗಿರಣ
ಕುಣಿಯುವ ಮನ್ಮಥ ಹರುಷವ

ತಂದನು ನಗುವಿನ ಸಂಕ್ರಮಣ

ನೀಲಾ ನೀಲಾ ನೀಲಾಂಬರಿ
ನನ್ನ ಬಾಳಾ ಭಾಗ್ಯ ಸಿರಿ
ನನಗೆ ಚೇತನ ನಿನ್ನ ಧ್ಯಾನ
ನೀಲಾ ನೀಲಾ ನೀಲಾಂಬರಿ
ನನ್ನ ಬಾಳಾ ಭಾಗ್ಯ ಸಿರಿ


No comments:

Post a Comment

Write Something about PK Music

new1

new2

new5