Download
adst
Search This Blog
ಮಾಯಾವಿ - Mayavi Minugu Neenu Song Lyrics | Sanjth Hegde | Sonu Nigam
ಗಾಯಕರು: ಸೋನು ನಿಗಮ್, ಸಂಜಿತ್ ಹೆಗ್ಡೆ
ಸಂಗೀತ ಮತ್ತು ಸಂಯೋಜನೆ: ಸಂಜಿತ್ ಹೆಗ್ಡೆ
ಸಾಹಿತ್ಯ: ನಾಗಾರ್ಜುನ್ ಶರ್ಮಾ
ಮಾತಲ್ಲೇ ಮಿಂಚು ತಂದ ನನ್ನವಳೇ ಈ ಮಾಯಾವಿ
ಚಂದ್ರನ್ನೇ ಝುಮ್ಕಿ ಮಾಡಿ ಇಟ್ಕೊಂಡಿದ್ಲು ಹಾಯಾಗಿ
ಮುದ್ದಾದ ಕಣ್ಣಿಗೊಂದು
ಪುಟ್ಟ ಆ ಕೆನ್ನೆಗೊಂದು ನಕ್ಷತ್ರ ತಂದು ಕೊಡಲೇನು ಮಾಯಾವಿ
ಮಾಯಾವಿ ಮಿನುಗು ನೀನು
ಮುಂಜಾನೆ ಬಿಸಿಲು ನೀನು
ಸಾಲದಿರೋ ಹಾಡೂ ನೀನು
ಬೇಕೇನಿಸೋ ಸಂಜೇ ನೀನು
ಎದೆಯ ದುನಿಗೆ
ಬೆಳಕು ನೀನೇ
ನೀನಾದೆ ನೀನಾದೆ
ಯಾರಿರದ ರಸ್ತೆ ಯಲ್ಲಿ
ಸಂತೈಸೊ ಅವಳೇ ಗಾಳಿ
ಸಾಗರದ ಬಾನಿನಲ್ಲಿ
ಕಂಗೊಳಿಸೊ ಅವಳೇ ನೀಲಿ
ಸಮಯಾ ನೀ ನಿಂತೋದೆ
ಅವಳ ಅಂಗಯಲ್ಲೇ
ನಾನೂನು ಶರಣಾದೆ
ಅವಳ ಗುಂಗಿನಲ್ಲೇ
ಸೋತೆ ಹೋದೆ ಸೋತೆ ಹೋದೆ
ಸೋತೆ ಹೋದೆ ಸೋತೆ ಹೋದೆ
ನೀ ಮೊದಲ ಕೊನೆಯ ಆಸೆ
ನನ್ನ ಎದೆಗೆ ಹಿಡಿಸೋ ಭಾಷೆ
ಅನುರಾಗದಲಿ ಕೊನೆಬೀದಿಯಲಿ
ನನಗೂ ನಿನಗೂ ಮನೆ ಮಾಡಿರುವೆ
ಒಳಗೆ ಬರಲು ತಡ ಇನ್ನೇಕೆ
ಕೀಟಕೀಲೆ ನಾ ಕಾದೆ
ಯಾರೋ ನಾ ಯಾರೋ
ಕನಸಲ್ಲಿ ಯಾರೂ ಇರದಾಗ
ನನ್ನವಳ ಮನಸಲ್ಲಿ ನನಗೆ ಬೇಕಿತ್ತು ಜಾಗ
ಹ ಹೃದಯ ಮೌನ ಆಗುವಾಗ
ಮಾತು ಹೇಗೆ ಆಡಲಿ
ಹುಡುಕಿ ಹೋದೆ ಎಲ್ಲೋ ಧೂರಿ
ನೀನೇ ಸಿಕ್ಕ ಶಾಯರಿ
ಸೋತೆ ಹೋದೆ ಸೋತೆ ಹೋದೆ
ಸೋತೆ ಹೋದೆ ಸೋತೆ ಹೋದೆ ಸೋತೆ ಹೋದೆ
ನೀ ಮೊದಲ ಕೊನೆಯಾ ಆಸೆ
ನನ್ನ ಎದೆಗೆ ಹಿಡಿಸೋ ಭಾಷೆ
ಅನುರಾಗದಲಿ ಕೊನೆಬೀದಿಯಲಿ
ನನಗೂ ನಿನಗೂ ಮನೆ ಮಾಡಿರುವೆ
ಒಳಗೆ ಬರಲು ತಡ ಇನ್ನೇಕೆ
ಕೀಟಕೀಲೆ ನಾ ಕಾದೆ..
Maximum Mass Song Lyrics | Max Kannada Movie | Kiccha Sdeep | Ajaneesh Lokanath
Maximum Mass Song Lyrics from Max Kannada Movie, Maximum Mass Song was Released in 02 Septmber 2024 on Saregama Kannada Youtube Channel.
Max Kannada Movie Presenting from the Banner of V Creations & Kiccha Creations, Directed by Vijay Karthikeya. Music Director is Ajaneesh Lokanath.
Starring Kiccha Sudeepa & Others
Maximum Mass Kannada Song Lyrics by Anup Bandari & MC Bijju, and the Song Composed by Ajaneesh Lokanath. Song Sung by Chethan Gandharva and MC Bijju.
About the Song
Album | Max |
Song | Maximum Mass |
Music | Ajaneesh Lokanath |
Lyrics | Anup Bandari & MC Bijju |
Singer | Chethan Gandharva and MC Bijju. |
Music Label | Saregamapa Kannada |
Apange Huttidre Thode Thatti Baaro
Buddhi Netgidre Hange Sidg Jaaro
Uriyo Jwala Mukhi Munde Nillor
Yaaro
Warning Warrant Illa Bandre Direct
Waaro
Panja Yethi Bitta Andre Onduvare
Ton Boss
Rattel Baala Bala Edelide Dum Boss
Sukka Sukka Sukka Sukka Sikkapatte
Badass
Mukka Moothi Seelogutthe Ikthaan
Bandu Mad Max
Maxe Maximum Mass…Massali Massige
Boss
Yaako Tiruga Muruga Ivan Hatra
Bartira..
Rakta Kudiyalu Kaayuttiruva
Baliyaagi Saaytira..
Kai Katti Nilbeku, Sumne Irbeku,
Moole Muriva Nodiko
Yaarigu Baggada Gooli Ivanu Sumane
Jaariko..
Bhaya Bheethi Gotthe Illa Yaare
Bandru Bindaas
Pundara Higga Mugga Rubbodene
Timepass
Sukka Sukka Sukka Sukka Sikkapatte
Badass
Mukka Moothi Seelogutthe Ikthaan
Bandu Mad Max
Maxe Maximum Mass…Massali Massige
Boss
ಮಳೆ ಮುನಿದರೆ ಸಂತ - Male Munidare Santha Song Lyrics - Shreemantha
ಸಂಗೀತ:
ಡಾ. ಹಂಸಲೇಖ
ಗಾಯಕರು:
ಡಾ. ಎಸ್.ಪಿ.ಬಿ
ಸಾಹಿತ್ಯ:
ಡಾ. ಹಂಸಲೇಖ
ಮಳೆ
ಮುನಿದರೆ ಸಂತ
ಜನಪದ ಸಂತ ಜನಪದ ಸಂತ
ಮಳೆ
ಮುನಿದರೆ ಸಂತ
ಜನಪದ
ಸಂತ ಜನಪದ ಸಂತ
ಮಳೆ
ಬಿದ್ದರೆ ಬೆಳೆ ಎದ್ದರೆ
ಜಗಕ್ಕನ್ನನೀಡೊ
ಶ್ರೀಮಂತ
ರೈತ
ನಮ್ಮ ಭಾರತ ಭಾಗ್ಯವಿಧಾತ
ರೈತ
ನಮ್ಮ ಭಾರತ ಭಾಗ್ಯವಿಧಾತ
ಯಂತ್ರಜ್ಞಾನದ
ಚಕ್ರಾಧಿಪತಿ ರೈತ
ಭೂಮಿತಾಯಿಯ
ಬೀಜಾನುಮತಿ
ರೈತ
ರೈತ
ನಮ್ಮ ಭಾರತ ಭಾಗ್ಯವಿಧಾತ
ರೈತ
ನಮ್ಮ ಭಾರತ ಭಾಗ್ಯವಿಧಾತ
ರೈತ
♬♬♬♬♬♬♬♬♬♬♬♬
ಏಳುತ ಕೈಯಲ್ಲೆ
ಮುಗಿಯಲು ಮುಕ್ಕಣ್ಣ
ನಡೆಯುತ ಕಾಲ್ಗಳಿಗೆ
ಕರಿನೆಲವೆ ಶಿವೆಯಣ್ಣ
ಮುಳುಗುವ ಮೈಯ್ಯಿಗೆ
ಗಂಗೆಯೆ ಮಹಾದಾಯಿ
ಮಲಗುವ ಜೀವಕ್ಕೆ
ಗಗನವೆ ದಿನಗಾಹಿ
ಕಷ್ಟದ ಮಳೆಗೆ
ಎದುರಾಡದವ ರೈತ
ಎದ್ದರು ಬಿದ್ದರು ಮಣ್ಣನು
ಮರೆಯದ ಧಾತ
ರೈತ ನಮ್ಮ ಬಾಳಿನ ಭಾಗ್ಯವಿಧಾತ
ರೈತ ನಮ್ಮ ಬಾಳಿನ ಭಾಗ್ಯವಿಧಾತ
ರೈತ
ಮೋಡವ ಗೋಗರೆದು
ಹಾಡುವ ಕಲೆಗಾರ
ಸಾಲವೊ ಸೋಲವೊ
ಸೋಲದ ಸರದಾರ
ನಾಡಿನ ಹಸಿವೆಯನು
ನೀಗಿಸೊ ಛಲಗಾರ
ಲೋಕದ ಸುಖಕ್ಕಾಗಿ
ದುಡಿಯುವ ಹಮ್ಮೀರ
ಸರಕಾರಗಳ ಜಂಘಾಬಲವೆ ರೈತ
ಕೊಡಲಿ ಹಿಡಿದರು
ಕೊಲ್ಲಲು ಬಾರದ ನೇತ
ರೈತ ನಮ್ಮ ಬಾಳಿನ ಭಾಗ್ಯವಿಧಾತ
ರೈತ ನಮ್ಮ ಬಾಳಿನ ಭಾಗ್ಯವಿಧಾತ
ರೈತ
ಬೆಳೆಯುವ ಕಾಯಕವೇ
ಬೆವರಿಗೆ ಹಿತವೆಂದ
ಹಂಚುವ ಹಂಬಲವೇ
ಉಳುವವನ ಮತವೆಂದ
ಕೀರ್ತಿ ಕಿರೀಟಗಳು
ತೆನೆಗೆ ಹೊರೆಯೆಂದ
ನಂಬಿಕೆ ಬೀಜವಿದೆ
ಬಿತ್ತನೆ ಸಾಕೆಂದ
ಛತ್ರಪತಿಗಳ ಕ್ಷೇತ್ರಾಧಿಪತಿ ರೈತ
ಭೂಮಿತಾಯಿಯ
ಬೀಜಾನುಮತಿ ರೈತ
ಮಳೆ ಮುನಿದರೆ ಸಂತ
ಜನಪದ ಸಂತ ಜನಪದ ಸಂತ
ಮಳೆ ಬಿದ್ದರೆ ಬೆಳೆ ಎದ್ದರೆ
ಜಗಕ್ಕನ್ನನೀಡೊ ಶ್ರೀಮಂತ
ರೈತ ನಮ್ಮ ಭಾರತ ಭಾಗ್ಯವಿಧಾತ
ರೈತ ನಮ್ಮ ಭಾರತ ಭಾಗ್ಯವಿಧಾತ
ರೈತ
ಅಂಗೈಲಿರುವ - Angailiruva Rekheye Nudivudu Song Lyrics - Pithamaha
ಗಾಯನ: ಎಸ್ಪಿಬಿ & ಏಸುದಾಸ್
ಸಂಗೀತ: ಎಂ ರಂಗರಾವ್
ಸಾಹಿತ್ಯ : ಚಿ ಉದಯಶಂಕರ್
ಅಹ
ಹೇ ಹೇ
ಓ ಹೊ ಓ
ಪಬಬಪ್ ಪಬಬಪ್ ಪಬಬಪ್
ಬಬ್ಬಾ
ಬಬಬಪ್ ಬಬಬಪ್ಬ ಬಬಪ್
ಬಬ್ಬಾ
ಅಂಗೈಲಿರುವ
ರೇಖೆಯೇ ನುಡಿವುದು
ಬ್ರಹ್ಮನು ಬರೆದ ಬರಹವನು
ಹೂಂ ಅಹ್ಹಹ್ಹ
ತೋಳಲಿ ತುಂಬಿದ
ಶಕ್ತಿಯ ಅರಿತವ
ಬಾಳುವ ರೀತಿಯ ಬಲ್ಲವನು
ಓಹೋ ಅಹ್ಹಹ್ಹಹ್ಹ
ಅಂಗೈಲಿರುವ
ರೇಖೆಯೇ ನುಡಿವುದು
ಬ್ರಹ್ಮನು ಬರೆದ ಬರಹವನು
ನಾ ಇದನೇ ನಂಬಿ ಬಾಳುವೆನು
ಪಾಮ್ ಪಾಮ್ ಪ ಬಬಬಾ
ಲಾಲಾಲ ಲಲಲಾ
ಪಾಮ್ ಪಾಮ್ ಪ ಬಬಬಾ
ಲಾ ಲಾ ಲಾ ಲಾ ಹಾ
ತೋಳಲಿ ತುಂಬಿದ
ಶಕ್ತಿಯ ಅರಿತವ
ಬಾಳುವ ರೀತಿಯ ಬಲ್ಲವನು
ನಾ ಇದನೇ ನಂಬಿ ಬದುಕುವೆನು
ಹೇಹೇಹೇಹೇ
ಅಹ ಆಆ ಆಹಾ
♬♬♬♬♬♬♬♬♬♬♬♬
ಬದುಕಿನ ಕಥೆಯ
ವಿಧಿ ಬರೆದಿರುವಾ
ನಂಬದೆ ಇರುವ
ಕಂಬನಿ ಮಿಡಿವಾ
ಸುಮ್ಮನೆ ಕುಳಿತರೆ
ವಿಧಿಯೇ ನಗುವಾ
ದುಡಿದರೆ ತಾನೇ
ಅನ್ನವ ನಿಡುವಾ
ಅಟ್ಟಡಿಗೆ ಶಿವ ಕೊಟ್ಟರೆ ತಾನೇ
ಶಿವ ಕೊಡುವುದು
ಮಾಡಿಟ್ಟರೆತಾನೆ
ಅಟ್ಟಡಿಗೆ ಶಿವ ಕೊಟ್ಟರೆ ತಾನೇ
ಶಿವ ಕೊಡುವುದು
ಮಾಡಿಟ್ಟರೆತಾನೆ
ಡುರ್ರ್ ಅಹ್ಹ
ತೋಳಲಿ ತುಂಬಿದ
ಶಕ್ತಿಯ ಅರಿತವ
ಬಾಳುವ ರೀತಿಯ ಬಲ್ಲವನು
ನಾ ಇದನೇ ನಂಬಿ ಬದುಕುವೆನು
♬♬♬♬♬♬♬♬♬♬♬♬
ಮಣ್ಣನು ಕೊಡಲು
ನೀರನು ಕೊಡಲು
ಬೀಜವ ಬಿತ್ತದೆ
ಬೆಳೆಯುವುದೇನು
ಬೆಳೆದರೆ ಏನು
ಗಳಿಸಿದರೇನು
ದೇವನು ಕೊಡದಿರೆ
ಏನಿದ್ದೇನು
ಮನಸೊಂದಿದ್ದರೆ
ಮಾರ್ಗವು ಉಂಟು
ಆ ಮನದಲ್ಲಿಯೂ
ದೇವರು ಉಂಟು
ಮನಸೊಂದಿದ್ದರೆ
ಮಾರ್ಗವು ಉಂಟು
ಆ ಮನದಲ್ಲಿಯೂ
ದೇವರು ಉಂಟು
ಉಹು ಅಹ್ಹಹಾ
ಅಂಗೈಲಿರುವ
ರೇಖೆಯೇ ನುಡಿವುದು
ಬ್ರಹ್ಮನು ಬರೆದ ಬರಹವನು
ನಾ ಇದನೇ ನಂಬಿ ಬಾಳುವೆನು
ಓ.. ತೋಳಲಿ ತುಂಬಿದ
ಶಕ್ತಿಯ ಅರಿತವ
ಬಾಳುವ ರೀತಿಯ ಬಲ್ಲವನು
ನಾ ಇದನೇ ನಂಬಿ ಬದುಕುವೆನು
ಆಹಾಹೇ ಹೇ
ಓಹೋ
ಪಬಬಮ್ ಪಬಬಮ್ ಪಬಬಮ್
ಆಹಾ ಹೇಹೇ
ಓಹೋ
ಆಹಾ
ಹೇ ಹೇ (ಲಾ ಲಾಲಾಲಾ)
ಹೂಂ ಹೂಂ (ಲಾ ಲಾಲಾಲಾ)
ಆಹಾ (ಲಾ ಲಾಲಾಲಾ)
ಹೇ ಹೇ (ಲಾ ಲಾಲಾಲಾ)