Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Naav maneg Hogodilla Lyrics Victory-2 Lyrics in Kannada | ನಾವ್ ಮನೆಗ್ ಹೋಗೋದಿಲ್ಲ



ಚಿತ್ರ: ವಿಕ್ಟರಿ 2


ಮನೆಗ್ ಬಂದಿಲ್ಲ ಅಂತ ಬೈಬೇಡಿ ನೀವು
ಹನಿ ನೀರಾವರಿಯ ನಡ್ಸಿದ್ದೀವಿ ನಾವು
ಓ ಓ ಓ ಓ ಓ
ಮನೆಗ್ ಬಂದಿಲ್ಲ ಅಂತ ಬೈಬೇಡಿ ನೀವು
ಹನಿ ನೀರಾವರಿಯ ನಡ್ಸಿದ್ದೀವಿ ನಾವು
ಓ ಓ ಓ ಓ ಓ
ಹದಿನೈದು ನಿಮಿಷದಲ್ಲಿ ಬರ್ತೀನಿ ಅಂತ ನಾನು
ಆಗ್ಲೇ ಮೆಸೇಜು ಮಾಡಿಲ್ವಾ
ಚಿನ್ನ ಆಗ್ಲೇ ಮೆಸೇಜು ಮಾಡಿಲ್ವಾ
ಬರ್ಲಿಲ್ಲ ಅಂತ ಅಂದ್ರೆ ಅದೇ ಮೆಸೇಜು ತಿರ್ಗಾ
ಓದೋಕೆ ನಿನಗೆ ಆಗಲ್ವಾ
ಯಾಕೆ ಕರೆನ್ಸಿ ಮೊನ್ನೆ ಹಾಕ್ಸಿಲ್ವ
ನಾವ್ ಮನೆಗ್ ಹೋಗೋದಿಲ್ಲ
ನಾವ್ ಮನೆಗ್ ಹೋಗೋದಿಲ್ಲ
ನಮಗೆ ಬಾಗ್ಲು ತೆಗೆಯೋರಿಲ್ಲ
ಇಲ್ಲ ಇಲ್ಲ ಇಲ್ಲ ಇಲ್ಲ
ನಾನ್ ಮನೆಗ್ ಹೋಗೋದಿಲ್ಲ ಇಲ್ಲ
ಮನೆಗ್ ಬಂದಿಲ್ಲ ಅಂತ ಬೈಬೇಡಿ ನೀವು
ಹನಿ ನೀರಾವರಿಯ ನಡ್ಸಿದ್ದೀವಿ ನಾವು
ಓ ಓ ಓ ಓ ಓ

ಹೆಂಡಿರು ಮಕ್ಕಳ ಚಿಂತೆ ಮಾಡೋಕೆ
ಬಾರಿಗೆ ಬಂದ್ರೆ ತಪ್ಪೇನಿದೆ..
ತಪ್ಪೇನಿದೆ... ತಪ್ಪೇನಿದೆ...
ಒಮ್ಮೊಮ್ಮೆ ಕುಸ್ತಿ ಒಮ್ಮೊಮ್ಮೆ ಪ್ರೀತಿ
ಸಂಸಾರದಲ್ಲಿ ಮತ್ತೇನಿದೆ..?
ಮತ್ತೇನಿದೆ..? ಮತ್ತೇನಿದೆ..?
ಒಳ್ಳೆದಲ್ಲ ಕುಡಿತ ಬಿಡುವುದು ಖಚಿತ
ಲೇಡೀಸ್ ಎಲ್ಲ ಕೇಳಿ ಈ ಫಿಲಾಸಫಿ ಉಚಿತ
ಮನೆಗೆ ಬಾ ನೋಡ್ಕೋತೀನಿ ಅಂತೀರಲ್ಲ ನಮಗೆ
ನಾವೇನು ಮನೆ ಕಟ್ಸಿಲ್ವಾ...?
ಇ ಎಂ ಐ ತಿಂಗ್ಳ ಕಟ್ತಿಲ್ವಾ..?
ನಾವ್ ಮನೆಗ್ ಹೋಗೋದಿಲ್ಲ
ನಾವ್ ಮನೆಗ್ ಹೋಗೋದಿಲ್ಲ
ನಮಗೆ ಬಾಗ್ಲು ತೆಗೆಯೋರಿಲ್ಲ
ಇಲ್ಲ ಇಲ್ಲ ಇಲ್ಲ ಇಲ್ಲ

ನಾವು ಜಲ್ದಿ ಬಂದ್ರೆ.. ಜಲ್ದಿ ಯಾಕೆ ಬಂದ್ರಿ ಅಂತೀರ
ಚೂರು ಲೇಟಾಗ್ ಬಂದ್ರೆ.. ಲೇಟಾಗ್ ಯಾಕೆ ಬಂದ್ರಿ ಅಂತೀರ
ಹೇಳಿದ್ ಟೈಮಿಗ್ ಬಂದ್ರೆ ಏನಿವತ್ ಕರೆಕ್ಟ್ ಟೈಮಿಗ್ ಬಂದ್ರಿ ಅಂತೀರ
ನಾವು ಬರ್ಬೇಕಾ ಬ್ಯಾಡ್ವಾ..? ನಾವು ಬರ್ಬೇಕಾ ಬ್ಯಾಡ್ವಾ..?
ಈ ಪ್ರಶ್ನೆ ಯಾರಿಗ್ ಕೇಳಣಾ..?
ಇದ್ಕೆ ಮೀಟಿಂಗ್ ಆಗ್ಬೇಕು ಇದ್ಕೆ ಮೀಟಿಂಗ್ ಆಗ್ಬೇಕು
ಒಂದ್ ಹಾಫ್ ಬಾಟ್ಲು ಎಕ್ಸ್‌ಟ್ರಾ ಹೇಳಣಾ
ಆಗಲ್ಲಪ್ಪ ನಮ್ ಕೈಲಿ ಉಗುಸ್ಕೊಳೋಕೆ ನಿಮ್ ಕೈಲಿ
ಓ ಓ ಓ  ಸಂಸಾರ ಯಾಕೆ ಬೇಕು ಅಂತೀರಲ್ಲ ನಮಗೆ
ನಾವೇನು ತಾಳಿ ಕಟ್ಟಿಲ್ವಾ.. ಹಂಗೆ
ಒಂದೆರಡು ಮಕ್ಳು ಮಾಡಿಲ್ವಾ
ನಾವ್ ಮನೆಗ್ ಹೋಗೋದಿಲ್ಲ
ನಾವ್ ಮನೆಗ್ ಹೋಗೋದಿಲ್ಲ
ನಮಗೆ ಬಾಗ್ಲು ತೆಗೆಯೋರಿಲ್ಲ
ಇಲ್ಲ ಇಲ್ಲ ಇಲ್ಲ ಇಲ್ಲ

No comments:

Post a Comment

Write Something about PK Music

new1

new2

new5