Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Cheap and best Victory 2 Lyrics in kannada | ಚೀಪ್ ಅಂಡ್ ಬೆಸ್ಟ್



ಚಿತ್ರ: ವಿಕ್ಟರಿ 2

ಬ್ರಹ್ಮಗೆ ಲಂಚ ಕೊಟ್ಟು
ಫರ್ಸ್ಟೇ ಬುಕಿಂಗ್ ಮಾಡ್ಸಿದ್ದೀನಿ
ಕಮ್
ಏಳ್ ಏಳ್ ಜನ್ಮ ನೀನೇ ನನ್ನ
ವೈಫ್- ಅಂತ ಬರ್ಸಿದ್ದೀನಿ
ಕಮ್
ಗೂಗಲ್ ಅಲ್ಲೇ ಸರ್ಚ್- ಮಾಡು
ನನಗೂ ನಿನಗೂ ಸೆಟ್ಟಿಂಗ್-
ಯಾಹೂ ನಲ್ಲಿ ಕೇಳಿ ನೋಡು
ನಾನು ನೀನೇ ಫಿಟಿಂಗ್-
ನನ್ನ ಲವ್- ಎವರೆಸ್ಟ್-
ಪ್ಲೀಸ್ ಟ್ರಸ್ಟ್-
ನಾ ಚೀಪ್ ಅಂಡ್ ಬೆಸ್ಟ್-
ಪ್ಲೀಸ್ ಟ್ರಸ್ಟ್-
ನಾ ಚೀಪ್ ಅಂಡ್ ಬೆಸ್ಟ್-
ಬ್ರಹ್ಮಗೆ  ಲಂಚ ಕೊಟ್ಟು
ಫರ್ಸ್ಟೇ ಬುಕಿಂಗ್ ಮಾಡ್ಸಿದ್ದೀನಿ
ಕಮ್
ಓಹೋ ಬಸ್ ಹೋದ್ರು ಬಸ್ ಸ್ಟ್ಯಾಂಡ್ ಅಲ್ಲೇ ಇರುತ್ತೆ
ಬಸ್ ಹೋದ್ರು ಬಸ್ ಸ್ಟ್ಯಾಂಡ್ ಅಲ್ಲೇ ಇರ್ರತೆ
ಆದ್ರೆ ಸೈಕಲ್ ಹೋದ್ರೆ
ಸೈಕಲ್ ಸ್ಟ್ಯಾಂಡ್ ಜೊತೆಗೆ ಹೋಗುತ್ತೆ
ಗಂಡ ಅಂದ್ರೆ ಒಬ್ಬ ಜೋಕರ್ ಕಾರ್ಡ್-
ಸ್ಯಾಲರೀ ಕೇಳದಿರೊ ಬಾಡೀ ಗಾರ್ಡ್-
ಮಂಚ ವೇಸ್ಟ್- ಏಸೀ ಕೊನೆ ವೇಸ್ಟ್-
ತಗೋ ಇಲ್ಲಿ ಬಂದು ರೆಸ್ಟ್-
ತುಂಬಾ ದೊಡ್ಡದು ನನ್ನ ಚೆಸ್ಟ್-
ಪ್ಲೀಸ್ ಟ್ರಸ್ಟ್-
ನಾ ಚೀಪ್ ಅಂಡ್ ಬೆಸ್ಟ್-
ಪ್ಲೀಸ್ ಟ್ರಸ್ಟ್-
ನಾ ಚೀಪ್ ಅಂಡ್ ಬೆಸ್ಟ್-
ಓಹೋ ಮದುವೆ ಗೆ ಮುಂಚೆ
ಕಾಫೀ ಡೇ ರೋಸ್ ಡೇ ಬರ್ತ್ಡೇ
ಮುದುವೆ ಗೆ ಮುಂಚೆ
ಕಾಫೀ ಡೇ ರೋಸ್ ಡೇ ಬರ್ತ್ಡೇ
ಮುಂದೆ
ಮದುವೆ ಆದ್ಮೇಲೆ ಒಂದೇ ಡೇ
ಯಾವದಪ್ಪ
ನನ್ ಪಾಡಿಗ್ ನನ್ನ ಬೂಟ್ಬುಡೇ
ಶಾಪಿಂಗ್ ಮಾಡು ನೀನು
ನಾನೇ ನಿನ್ನ ಹೆಲ್ಪರ್-
ಬೀದಿಯಲಿ ಹಿಟ್ಲರ್ ಆದ್ರೂ
ಮನೆಅಲ್ಲಿ ಬಟ್ಲರ್-
ಕೇಳೆ ರವಸ್ಟು ಸ್ಟಾರ್ ಹೋಟೆಲ್ ವೇಸ್ಟ್-
ಮಾಡಿ ನೋಡೆ ಒಮ್ಮೆ ಟೆಸ್ಟ್-
ನನ್ನ ಕೈಯ್ಯ ತುತ್ತೇ ಟೇಸ್ಟ್-
ಪ್ಲೀಸ್ ಟ್ರಸ್ಟ್-
ನಾ ಚೀಪ್ ಅಂಡ್ ಬೆಸ್ಟ್-
ಪ್ಲೀಸ್ ಟ್ರಸ್ಟ್-
ನಾ ಚೀಪ್ ಅಂಡ್ ಬೆಸ್ಟ್-
ಬ್ರಹ್ಮಗೆ ಲಂಚ ಕೊಟ್ಟು
ಫರ್ಸ್ಟೇ ಬುಕಿಂಗ್ ಮಾಡ್ಸಿದ್ದೀನಿ
ಕಮ್
ಏಳ್ ಏಳ್ ಜನ್ಮ ನೀನೇ ನನ್ನ
ವೈಫ್- ಅಂತ ಬರ್ಸಿದ್ದೀನಿ
ಕಮ್

No comments:

Post a Comment

Write Something about PK Music

new1

new2

new5