Neenu Neene Illi Naanu Naane Song Lyrics from Gadibid Ganda Kannada Movie, Neenu
neene Song was Released on 1993.
Gadibidi ganda
Kannada Movie Presenting from the Banner of R.K
Film Association. K. Krishna is a Producer of the Movie, and Movie Directed by Krishna
Mohan Rao.
Neenu Neene Kannada
Song Lyrics by Hamsalekha, and the
Song Composed by Hamsalekha. Song
Sung by S.P Balasubramanya. Starring Ravichandran,
Ramya Krishna, Jaggesh, Roja& Etc.
VIDEO
About the Song
Movie
Gadibidi
Ganda
Song
Neenu
Neene
Music
Hamsalekha
Lyrics
Hamsalekha
Singer
S.P
Balasubramanya
Music Label
TVNXT
Kannada
ನೀನು ನೀನೆ ಇಲ್ಲಿ ನಾನು ನಾನೆ
ನೀನು ನೀನೆ ಇಲ್ಲಿ ನಾನು ನಾನೇ
ನೀನು ಎಂಬುವನಿಲ್ಲಿ ನಾದವಾಗಿರುವಾಗ
ನಾನೇನು ಹಾಡಲಯ್ಯ ದಾಸಾನುದಾಸ (2) ||ನೀನು ನೀನೆ ||
ನಾದದ ಶೃತಿ ನೀಡಿ ತುಂಬುರ ಸ್ಮೃತಿ ಹಾಡಿ
ಕೈಲಾಸವೆಲ್ಲ ನಾದೋಪಾಸನೆಯಾಗಿ
ನಾದದ ಶೃತಿ ನೀಡಿ ತುಂಬುರ ಸ್ಮೃತಿ ಹಾಡಿ
ಕೈಲಾಸವೆಲ್ಲ ನಾದೋಪಾಸನೆಯಾಗಿ
ಷಣ್ಮುಖ ಪ್ರಿಯರಾಗಾ.........................ಆಆಆಆಆಆ
ಷಣ್ಮುಖ ಪ್ರಿಯರಾಗ ಷಣ್ಮುಖ ಪ್ರಿಯರಾಗ
ಮಾರ್ಗಕಿಂಡೋಳಬಾಗಿ ನಡೆಸಿದೆ ದರ್ಬಾರು ನೋಡು
ಹಾಡುವೆಯ ಪಲ್ಲವಿಯ ಕೇಳುವೆಯ ಮೇಲೆ ಏಳುವೆಯ
ನೀನು ಎಂಬುವನಿಲ್ಲಿ ನಾದವಾಗಿರುವಾಗ
ನಾನೇನು ಹಾಡಲಯ್ಯ ದಾಸಾನುದಾಸ ||ನೀನು ನೀನೆ ||
ಈ ಸ್ವರವೇ ವಾದ್ಯ
ಈಶ್ವರನೇ ನಾದ
ತೃತಿಗತಿಯ ಕಾಗುಣಿತ ವೇದ
ಶಿವಸ್ಮರಣೆ ಸಂಗೀತ ಸ್ವಾದ
ದಮಕಗಳ ಪಾಂಡಿತ್ಯ ಶೋಧ
ಸುಮತಿಗಳ ಸುಜ್ಞಾನ ಭೋಧ
ಬದುಕುಗಳ ವಿಚಾರಣೆ ಕ್ಷಮಾಪಣೆ ವಿಮೋಚನೆ
ಗೆಲುವುಗಳ ಆಲೋಚನೆ ಸರಸ್ವತಿ ಸಮರ್ಪಣೆ
ನವರಸ ಅರಗಿಸಿ ಪರವಸ ಪಳಗಿಸಿ ಅಪಜಯ ಅಡಗಿಸಿ
ಜಯಿಸಲು ಇದು ಶಕುತಿಯ ಯುಕುತಿಯ ವಿಷಯಾರ್ಥ
ಗಣಗಣ ಶಿವಗಣ ನಿಜಗುಣ ಶಿವಮನ ನಲಿದರೆ ಒಲಿದರೆ ಕುಣಿದರೆ
ಅದೇ ಭಕುತಿಯ ಮು ಕುತಿಯ ಪರಮಾರ್ಥ
|| ನೀನು ನೀನೇ ||
ಸಾ ಸಮಗಸರಿ ನಿಗಸರಿಗ ಗಸನಿದಮ
ಮಗಮದಾದದದಮ ದನಿನಿ ದದಾನಿ
ಸಮಾಗ ಸನಿಸ ನಿಗಸರಿ ದಮಪಸ
||ನೀನು ನೀನೆ ||
ದನಿಸಗ ನಿಸ ದನಿಸಗ ನಿಸಗಮ ಗಮ ನಿಸಗಮ
ಗಾಗಾ ಮಾಮಾ ಗಸಗಸಗಸಗಸ ಮಗಮಗಮಗಮಗ
ಗಸ್ಸಾ ಮಗಮಗಮಗ ಸನಿದಮದಸ
||ನೀನು ನೀನೆ ||
ಮಗಮಗಮಗ ಗಮಗಮಗಮಗ ದಮದಮದಮ ಮನಿದನಿದನಿದ
ಸಸಸಸಾಸಸಸಸ ಸದಸನಿ ನಿಸನಿದ ಸಸಾಸನಿದ ನಿಸಾನಿದಮ
ದಮಪಸ ಸಗಮಗ ದಮದನಿ ಮದನಿಸ ಗಸನಿಸ ದನಿ ಮದ ಮದನಿಸದ
|| ನೀನು ||
ಸ ಪ ಸ ಸನಿಪಮಗಸನಿಪಸ
ಸಗಮಪಮಗ ಸಗಮಪಮಗ ಸಗಮಪಮಪ ಮಪನಿನಿಮಪಮ
ಸರಿಗಮ ದಪಗಪ ದಾಪಗ ದಾದಪ ದಪಗರಿ ಸಸರಿಗರಿ
ಸಾರಿಮಪನಿಸ ಸರಿಮಪನಿಸ ನಿಸ ರಿಪಮಾ ರಿಪಮಾ ರಿಸರಿ
ಸ ಮಸಾ ಮಸಾ ಮಮದಸರಿನೀ ಸಾದಪಮ
ಮಪದದಾಪಮ ಪದದಾಪಮ ಮಪದದಾಪಮ ಪಸದಾ
ಪಮಪದಸಾ ಪಮಪದರೀ ಸರಿರಿ ಸರಿರಿ ಸರಿರಿ ಸರಿರಿ ಸರಿಸದಸರಿ
ಮಸರಿ ಮದಸರಿ ಮಪದಸರಿ ರಿಮಪದಸರಿ ಸರಿಮಪದಸರಿ
ಪನಿಸ ಗಪದ ರಿಮಪ ಸಗಮಗ ಸಮಗಸ ನಿದಮಗ
ನೀನು ನೀನೇ ಇಲ್ಲಿ ನಾನು ನಾನೇ.... ... -----------------------------------------------------
Gadibidi Ganda Movie Songs Lyrics -----------------------------------------------------
Neenu neene illi naanu naane Karaoke
VIDEO
Like My FaceBook Page : PK Music Lyrics
If you want any Kannada Sing
along Karaoke PK
Music Karaoke World
If you find any mistakes
in this Page of Lyrics free feel to
correct it and Mention in the Comment Box.
No comments:
Post a Comment
Write Something about PK Music