Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Gadibidi ganda neenu Lyrics in kannada | ಗಡಿಬಿಡಿ ಗಂಡ ನೀನು

Gadibidi Ganda neenu Song Lyrics from Gadibidi Ganda Kannada Movie, Gadibidi Ganda neenu Song was Released on 1993.

 

Gadibidi ganda Kannada Movie Presenting from the Banner of  R.K Film Association. K. Krishna is a Producer of the Movie, and Movie Directed by Krishna Mohan Rao.

 

Gadibidi Ganda neenu Kannada Song Lyrics by Hamsalekha, and the Song Composed by Hamsalekha. Song Sung by  S.P Balasubramanya & K.S Chitra. Starring Ravichandran, Ramya Krishna, Jaggesh, Roja& Etc.


About the Song

Movie          

Gadibidi Ganda

Song

Gadibidi Ganda neenu

Music

Hamsalekha

Lyrics

Hamsalekha

Singer

S.P Balasubramanya & K. S Chitra

Music Label

TVNXT Kannada


ಹಾಹಾಹಾಹಾಹಹಹ ಆಹಾಹಹ

ರರರರ ರರರರರ

ಏನೈತು

ಏನೈತು ಅಂತ ಹೇಳ್ಬಾರ್ದ

ಅಮ್ಮಮಮ್ಮಮಮ್ಮ

ಅಯ್ಯೋ ಅಯ್ಯಯ್ಯಯಯ್ಯಯ್ಯೋ

ಹಾ ಹಾ ಆಹಾಹಹಹಹ

ಆಹಾಹಹಹಹ..

ಗಡಿಬಿಡಿ ಗಂಡ ನೀನು  ಚಿನ್ನ ನಿನ್ನ ಕೈಯ್ಯಿ

ಗಡಿಬಿಡಿ ಗಂಡ ನೀನು  ಚಿನ್ನ ನಿನ್ನ  ಕೈಯ್ಯಿ

ಎಂತ ಬಿಸಿ ಏಟು ನನ್ನ ಕೆನ್ನೆಗಿದು ಸ್ವೀಟು

ಸಿಡಿ ಮಿಡಿ ಹೆಂಡ್ತಿ ನೀನು ಹೂವ ನಿನ್ನ ಮೈಯ್ಯಿ

ಸಿಡಿ ಮಿಡಿ ಹೆಂಡ್ತಿ ನೀನು ಹೂವ ನಿನ್ನ ಮೈಯ್ಯಿ

ಎಂತ ಬಿಸಿ ಏಟು  ನನ್ನ ಕೈಯ್ಗೇ ಇದು ಸ್ವೀಟು

ಗಡಿಬಿಡಿ ಗಂಡ ನೀನು  ಚಿನ್ನ ನಿನ್ನ  ಕೈಯ್ಯಿ

 

♫♫♫♫ ♫♫♫♫ ♫♫♫♫ ♫♫♫♫

 

ಕಾಲೇ…… ನಿಲ್ಲಲ್ಲ

ಗಮನ ಎಲೆಲ್ಲೋ ಮನಸೇ ಇಲಿಲ್ಲ

ಭೂಮಿ…… ಮೇಲೆಲ್ಲೋ

ಸ್ವರ್ಗ ಕೆಳಗೆಲ್ಲೋ ಮನಸು ಒಳಗೆಲ್ಲೋ

ಜಗವೆಲ್ಲ ಮೋಹಮಯ

ಹೃದಯ ರಾಗಮಯ ನಿನ್ನ ಸ್ಪರ್ಶದಿಂದ

ಬದುಕೆಲ್ಲ ಪ್ರೇಮಮಯ

ಸ್ನೇಹ ಮಧುರಮಯ ನಿನ್ನ ಅದರದಿಂದ

ಗಡಿಬಿಡಿ ಗಂಡ ನೀನು ಚಿನ್ನ ನಿನ್ನ  ಕೈಯ್ಯಿ

ಗಡಿಬಿಡಿ ಗಂಡ ನೀನು ಚಿನ್ನ ನಿನ್ನ  ಕೈಯ್ಯಿ

ಎಂತ ಬಿಸಿ ಏಟು ನನ್ನ ಕೆನ್ನೆಗಿದು ಸ್ವೀಟು

ಸಿಡಿ ಮಿಡಿ ಹೆಂಡ್ತಿ ನೀನು ಹೂವ ನಿನ್ನ ಮೈಯ್ಯಿ

ಸಿಡಿ ಮಿಡಿ ಹೆಂಡ್ತಿ ನೀನು ಹೂವ ನಿನ್ನ ಮೈಯ್ಯಿ

ಎಂತ ಬಿಸಿ ಏಟು ನನ್ನ ಕೈಯ್ಗೇ ಇದು ಸ್ವೀಟು

ಗಡಿಬಿಡಿ ಗಂಡ ನೀನು ಚಿನ್ನ ನಿನ್ನ  ಕೈಯ್ಯಿ

 

♫♫♫♫ ♫♫♫♫ ♫♫♫♫ ♫♫♫♫

 

ನಂದೇ……. ಸ್ವತ್ತು

ಬಿಟ್ಟು ಇರಲಾರೆ ಪಾಲು ಕೊಡಲಾರೆ

ಒಂದೇ…..… ಮುತ್ತು

ನೀನು ಅದರರ್ಧ ನಾನು ಅದರರ್ಧ

ಉಳಿದರ್ಧ ಮದುವೆಯಲಿ

ಹೂವ ಮಂಚದಲಿ ಹಂಚಿಕೊಳ್ಳಬಹುದು

ನನ ಅರ್ಧ ನಾರಿಯ ದಿನದವರೆಗೂ

ನಿನ ನೆಂಚಿಕೊಳ್ಳಬಹುದು

ಗಡಿಬಿಡಿ ಗಂಡ ನೀನು ಚಿನ್ನ ನಿನ್ನ  ಕೈಯ್ಯಿ

ಗಡಿಬಿಡಿ ಗಂಡ ನೀನು ಚಿನ್ನ ನಿನ್ನ  ಕೈಯ್ಯಿ

ಎಂತ ಬಿಸಿ ಏಟು ನನ್ನ ಕೆನ್ನೆಗಿದು ಸ್ವೀಟು

ಸಿಡಿ ಮಿಡಿ ಹೆಂಡ್ತಿ ನೀನು ಹೂವ ನಿನ್ನ ಮೈಯ್ಯಿ

ಸಿಡಿ ಮಿಡಿ ಹೆಂಡ್ತಿ ನೀನು ಹೂವ ನಿನ್ನ ಮೈಯ್ಯಿ

ಎಂತ ಬಿಸಿ ಏಟು ನನ್ನ ಕೈಯ್ಗೇ ಇದು ಸ್ವೀಟು

ಗಡಿಬಿಡಿ ಗಂಡ ನೀನು ಚಿನ್ನ ನಿನ್ನ  ಕೈಯ್ಯಿ

-----------------------------------------------------

Gadibidi Ganda Movie Songs Lyrics

-----------------------------------------------------

Gadibidi Ganda Neenu Karaoke


Like My FaceBook Page : PK Music Lyrics


If you want any Kannada Sing along Karaoke  PK Music Karaoke World


If you find any mistakes in this Page of  Lyrics free feel to correct it and Mention in the Comment Box

No comments:

Post a Comment

Write Something about PK Music

new1

new2

new5