Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Halli daariyalli Muniyana maadari Lyrics in kannada | ಹಳ್ಳಿ ದಾರಿಯಲ್ಲಿ ತಂಪು ಬ್ರೀಜ಼ೀನಲ್ಲಿ



ಚಿತ್ರ : ಮುನಿಯನ ಮಾದರಿ

ಹಾ ಹಹಹ ರರರ ರರರ
ಹೇ ರರರ ರಪ ಪಪ
ಹಾರುತಿವೆ ಲವ್‌ಬರ್ಡ್ಸ್ ಗಳು
ಓಡುತಿವೆ ಕೌಸುಗಳು
ಹಳ್ಳಿ ದಾರಿಯಲ್ಲಿ ತಂಪು ಬ್ರೀಜ಼ೀನಲ್ಲಿ
ಹಳ್ಳಿ ದಾರಿಯಲ್ಲಿ ತಂಪು ಬ್ರೀಜ಼ೀನಲ್ಲಿ
ಈವ್ನಿಂಗ್ ಹೊತ್ತಿನಲ್ಲಿ ನಡೆದು
ಊರಿಂದ ಬಂದನು ಮಿಸ್ಟರ್ ಮಾರನು
ಬೆಂಗ್ಳೂರಿಂದ ಬಂದನು ಮಿಸ್ಟರ್ ಮಾರನು
ಹಾರುತಿವೆ ಲವ್‌ಬರ್ಡ್ಸ್ ಗಳು
ಓಡುತಿವೆ ಕೌಸುಗಳು
ಊರಿಂದ ಬಂದನು ಮಿಸ್ಟರ್ ಮಾರನು
ಬೆಂಗ್ಳೂರಿಂದ ಬಂದನು ಮಿಸ್ಟರ್ ಮಾರನು ಓ...
♫♫♫♫ ♫♫♫♫ ♫♫♫♫ ♫♫♫♫
ಹೈ ಸ್ಕೂಲು ದಾಟಿರುವ ಕಾಲೇಜು ಮುಟ್ಟಿರುವ
ಭೂಪ ಹಳ್ಳಿಗೆ ಬಂದಾಗ
ಸೂಟನ್ನು ಧರಿಸಿರುವ ಹ್ಯಾಟ್ ಅನ್ನು ಹಾಕಿರುವ
ನನ್ನೀ ಸ್ಟೈಲ್ ಅನ್ನು ಕಂಡಾಗ
ಗಾರ್‌ಲ್ಯಾಂಡ್ ಮಾಡದೆಲೇ .. ಹಾ
ವೆಲ್‌ಕಮ್ ಹೇಳೆದೆಲೆ ಹೇ ಹೇ
ಏಕೇ ನಿಂತಿರುವೆ ಹೇಳೆ ನನ್ನತ್ತೆ ಮಗಳೆ
ಹಳ್ಳಿ ದಾರಿಯಲ್ಲಿ ರ ಪಪಪ ಪಪ ರ ಪಪಪ
ತಂಪು ಬ್ರೀಜ಼ೀ ನಲ್ಲಿ ರ ಪಪಪ ಪಪ ರ ಪಪಪ
ಹಳ್ಳಿ ದಾರಿಯಲ್ಲಿ ತಂಪು ಬ್ರೀಜ಼ೀ ನಲ್ಲಿ
ಈವ್ನಿಂಗ್ ಹೊತ್ತಿನಲ್ಲಿ ನಡೆದು
ಊರಿಂದ ಬಂದನು ಮಿಸ್ಟರ್.ಮಾರನು
ಬೆಂಗ್ಳೂರಿಂದ ಬಂದನು ಮಿಸ್ಟರ್.ಮಾರನು
ಹಾರುತಿವೆ ಲವ್‌ಬರ್ಡ್ಸ್ ಗಳು
ಓ ಓಡುತಿವೆ ಕೌಸು ಗಳು
♫♫♫♫ ♫♫♫♫ ♫♫♫♫ ♫♫♫♫
ಯಾ ಯಾ ಯಾ ಯಾ..
ಯಾ ಯಾ ಯಾ ಯಾ..
ಯಾ ಯಾ ಯಾ ಯಾ..
ಯಾ ಯಾ ಯಾ ಯಾ..
ಲ ಲ ಲ್ಲಲ್ಲ ಲ ಲ ಲ್ಲಲ್ಲ
ಲ ಲ ಲ್ಲಲ್ಲ ಹಾ ಹಾ
ಹಾ ಹಾ ಹಾ ಹಾ..
ಹಾಹಾ ಹಾಹಾ ಹಾಹಾ ಹಾಹಾ
ಹುರಿಮೀಸೆ ಬಂದಾಯ್ತು  ನನಗೀಗ ವಯಸಾಯ್ತು
ನೋಡು ಪರ್ಸನ್ಯಾಲಿಟೀ ಹೇಗಾಯ್ತು
ನಿನ್ನಲ್ಲಿ ಮನಸಾಯ್ತು ನಿನ್ನಾಸೆ ಹೆಚ್ಚಾಯ್ತು
ರಾತ್ರಿ ನಿಂದೇನೆ ಡ್ರೀಮ್ ಆಯ್ತು
ರೋಮೀಯೋ ನಾನಾಗಿ ಜೂಲಿಯೆಟ್ ನೀನಾಗಿ
ಲವ್ವು ಮಾಡುವೆನು
ಕೇಳೆ ನನ್ನ ಮಾವನ್ ಮಗಳೆ
ಹಳ್ಳಿ ದಾರಿಯಲ್ಲಿ ರ ಪಪಪ ಪಪ ರ ಪಪಪ
ತಂಪು ಬ್ರೀಜ಼ಿ ನಲ್ಲಿ ರ ಪಪಪ ಪಪ ರ ಪಪಪ
ಹಳ್ಳಿ ದಾರಿಯಲ್ಲಿ ತಂಪು ಬ್ರೀಜ಼ಿ ನಲ್ಲಿ
ಈವ್ನಿಂಗ್ ಹೊತ್ತಿನಲ್ಲಿ ನಡೆದು
ಊರಿಂದ ಬಂದನು ಮಿಸ್ಟರ್.ಮಾರನು
ಬೆಂಗ್ಳೂರಿಂದ ಬಂದನು ಮಿಸ್ಟರ್.ಮಾರನು
ಹಾರುತಿವೆ ಲವ್‌ಬರ್ಡ್ಸ್ ಗಳು
ಓಡುತಿವೆ ಕೌಸು ಗಳು
ರ ಪಪಪಾ ರಪಪ ರಪಪ ಪಪಪ ಹಾ
ರಾ ಪಪ ರಪಪಪಪಪ ರಪಪಪಪ ಹೇ
ರ ಪಪಪಾ ಪಪಪ ರಪಪ ಪಪಪ ಹೇ ಹೇ

No comments:

Post a Comment

Write Something about PK Music

new1

new2

new5