ಚಿತ್ರ: ಬಂಗಾರದ ಮನುಷ್ಯ
ಬಾಳ ಬಂಗಾರ ನೀನು
ಹಣೆಯ ಸಿಂಗಾರ ನೀನು
ನಿನ್ನ ಕೈಲಾಡೊ ಬೊಂಬೆ ನಾನಯ್ಯ
ನಾನಯ್ಯ ಬೊಂಬೆ ನಾನಯ್ಯ
ಬಾಳ ಬಂಗಾರ ನೀನು
ಹಣೆಯ ಸಿಂಗಾರ ನೀನು
ನಿನ್ನ ಕೈಲಾಡೊ ಬೊಂಬೆ ನಾನಯ್ಯ
ನಾನಯ್ಯ ಬೊಂಬೆ ನಾನಯ್ಯ
ತಾನೋ ತಂದಾನ ತಾನೋ
ತಾನೋ ತಂದಾನ ತಾನೋ
ತಾನೋ ತಂದಾನ ತಾನೋ
ತಾನೋ ತಂದಾನ ತಾನೋ
ನಾನಯ್ಯ ಬೊಂಬೆ ನಾನಯ್ಯ
ಓ…… ಹೊ ಹೋಹೋ ಓ……..
ಬಾಳ ಬಂಗಾರ ನೀನು
ಹಣೆಯ ಸಿಂಗಾರ ನೀನು
ನಿನ್ನ ಕೈಲಾಡೊ ಬೊಂಬೆ ನಾನಯ್ಯ
ನಾನಯ್ಯ ಬೊಂಬೆ ನಾನಯ್ಯ
♫♫♫♫ ♫♫♫♫ ♫♫♫♫ ♫♫♫♫
ಹಗಲೆಲ್ಲಾ ನೆನಸಿ ಇರುಳೆಲ್ಲ ಬಯಸಿ
ಬಳಲಿದೆಯೋ ಜೀವ ಕೇಳೆನ್ನ ಚೆಲುವ
ಹಗಲೆಲ್ಲಾ ನೆನಸಿ ಇರುಳೆಲ್ಲ ಬಯಸಿ
ಬಳಲಿದೆಯೋ ಜೀವ ಕೇಳೆನ್ನ ಚೆಲುವ
ಬೇಡೆಂದು ಜರಿದು ನೀ ದೂರ ಹೋದರು
ಬೇಡೆಂದು ಜರಿದು ನೀ ದೂರ ಹೋದರು
ಬಿಡದಂತೆ ನಿನ್ನ ನೆರಳಾಗಿ ಇರುವೆ
ತಾನೋ ತಂದಾನ ತಾನೋ
ತಾನೋ ತಂದಾನ ತಾನೋ
ತಾನೋ ತಂದಾನ ತಾನೋ
ತಾನೋ ತಂದಾನ ತಾನೋ
ನಾನಯ್ಯ ಬೊಂಬೆ ನಾನಯ್ಯ
ಓ…… ಹೊ ಹೋಹೋ ಓ……..
ಬಾಳ ಬಂಗಾರ ನೀನು
ಹಣೆಯ ಸಿಂಗಾರ ನೀನು
ನಿನ್ನ ಕೈಲಾಡೊ ಬೊಂಬೆ ನಾನಯ್ಯ
ನಾನಯ್ಯ ಬೊಂಬೆ ನಾನಯ್ಯ
♫♫♫♫ ♫♫♫♫ ♫♫♫♫ ♫♫♫♫
ನನ್ನೆದೆಯೆ ನಿನ್ನ ಸೆರಮನೆಯೋ ಚನ್ನ
ಅದರಿಂದ ಎಂದು ಬಿಡುಗಡೆಯೇ ಸಿಗದು
ನನ್ನೆದೆಯೆ ನಿನ್ನ ಸೆರಮನೆಯೋ ಚನ್ನ
ಅದರಿಂದ ಎಂದು ಬಿಡುಗಡೆಯೇ ಸಿಗದು
ನೂರಾರು ಜನುಮ ನೀ ತಾಳಿ ಬಂದರು
ನೂರಾರು ಜನುಮ ನೀ ತಾಳಿ ಬಂದರು
ಸತಿಯಾಗಿ ನಿನ್ನ ಜೊತೆಯಲ್ಲೇ ಬರುವೆ
ತಾನೋ ತಂದಾನ ತಾನೋ
ತಾನೋ ತಂದಾನ ತಾನೋ
ತಾನೋ ತಂದಾನ ತಾನೋ
ತಾನೋ ತಂದಾನ ತಾನೋ
ನಾನಯ್ಯ ಬೊಂಬೆ ನಾನಯ್ಯ
ಓ…… ಹೊ ಹೋಹೋ ಓ……..
ಬಾಳ ಬಂಗಾರ ನೀನು
ಹಣೆಯ ಸಿಂಗಾರ ನೀನು
ನಿನ್ನ ಕೈಲಾಡೊ ಬೊಂಬೆ ನಾನಯ್ಯ
ನಾನಯ್ಯ ಬೊಂಬೆ ನಾನಯ್ಯ
No comments:
Post a Comment
Write Something about PK Music