Santhu straight farword volle hudga karaoke
ಐ ವಿಲ್ ಲೈಕ್ ಟು ಗಿವ್ ಯೂ ಒಂದೊಳ್ಳೆ ಸಂದೇಶ
ಲವ್ವಿನಲ್ಲಿ ಮಾಡ್ಕೋಬಾರ್ದು ಎಂದು ಆಯಾಸ
ಪ್ರೀತಿಸ್ದೋರ್ನೆ ಕಟ್ಕೊಳ್ಳೋಧು ಒಳ್ಳೆ ಅಭ್ಯಾಸ ಸಿಂಪಲ್ ವಿಷಯ ಸಾರ್
ಕೆಳೋರ್ ಕೇಳಿ ಬಿಡೋರ್ ಬಿಡಿ ತುಂಬಾ ಸಂತೋಷ
ಕನ್ಸಲ್ಲೊ0ದು ಮನ್ಸಲ್ಲೊನ್ದು ಮಾಡ್ಕೋಬಾರ್ದು ವ್ಯತ್ಯಾಸ
ಕನ್ಫ್ಯೂಸ್ ಆಗಿ ನಿಂತುಕೊಂಡು ನೋಡಬಾರ್ದು ಆಕಾಶ ಸಿಂಪಲ್ ವಿಷಯ ಸರ್
ಒಳ್ಳೆ ಹುಡುಗ ಸಿಕ್ಕೌನೆ ಅವನ ಹೃದಯ ಬೇರೇನೆ
ಸಪ್ತಪದಿಯಲ್ಲೂ ನಡೆಸೋದಿಲ್ಲ ಹೊತ್ಕೊಂಡ್ ಹೋಗ್ತಾನೆ (2 ಟೈಮ್ಸ್)
ಐ ವಿಲ್ ಲೈಕ್ ಟು ಗಿವ್ ಯೂ ಒಂದೊಳ್ಳೆ ಸಂದೇಶ
ಲವ್ವಿನಲ್ಲಿ ಮಾಡ್ಕೋಬಾರ್ದು ಎಂದು ಆಯಾಸ
ಪ್ರೀತಿಸ್ದೋರ್ನೆ ಕಟ್ಕೊಳ್ಳೋಧು ಒಳ್ಳೆ ಅಭ್ಯಾಸ ಸಿಂಪಲ್ ವಿಷಯ ಸಾರ್
ಯಾರಿಗಿಲ್ಲ ಯಾರಿಗುಂಟು ಶಾದಿ ಭಾಗ್ಯ ಬಾಳ ನಂಟು
ಮೂರು ಗಂಟೆ ಪರ್ಮನೆಂಟು ಹೆಲೋ…
ಚಿ ಕುಂ ಸೌ ಸೌ ಲಡ್ಕಿ ಜೊತೆಗೆ ಸ್ಟ್ರೈಟು ಫಾರ್ವರ್ಡ್ ಲಡ್ಕ
ಸೆಲೆಕ್ಸನ್ನು ನಿಂದೆ ತಾನೇ ಸಂತೋಷನ ಪಡ್ಕ
ಗೆದ್ಕೊನ್ಡೌನೆ ನಿನ್ನ ಹುಡುಗ ಟೋಟಲ್ ಮೂರು ಲೋಕ
ಸೀದಾ ಅವನ ಹೆಗಲ ಏರಿ ರಾಣಿ ಹಂಗೆ ಕುಂತ್ಕಾ
ಕೋಟಿಯಲ್ಲಿ ಇದೆ ಒಳ್ಳೆ ಕಾಂಬಿನೇಷನ್ನು
ಇರೋದೆ ಇಲ್ಲ ಇಬ್ಬರಲ್ಲೂ ಕಾಂಪ್ಲಿಕೇಶನ್ನು
ಡೈರಿಯಲ್ಲಿ ಬರೆದಿಡು ನೀನು ಇದನು
ಒಳ್ಳೆ ಗಂಡು ಸಿಕ್ಕೌನೆ ಅವನ ಗತ್ತು ಬೇರೇನೆ
ನಿನ್ನ ಲೈಫು ಪೂರ್ತಿ ಚೇಂಜ್ ಆಗುತ್ತೆ ನಾಳೆ ಮುಂಜಾನೆ
(2 ಟೈಮ್ಸ್)
ಗಂಡು ಜನ್ಮ ಜ0ಡು ಬಾಮು ಹಿ0ದ್ಕು ಮು0ದ್ಕು ಜೈ ಜೈ ರಾಮು
ಪ್ರೀತಿಸೋದೆ ಪ್ರಾಬುಲಮ್ಮು ಹಲ್ಲೋ……ಲೊಲೊಲೊಲೊಲೊಲೊಲೊಲೊ
ಕಿವಿಯ ವಾಲೆ ತೆಗೆದು ಸ್ವಲ್ಪ ನನ್ನ ಮಾತು ಕೇಳೆ
ನಗುತ ನಗುತ ಹಿಡ್ಕೋಬೇಕು ನೀನು ಹೂವಿನ ಮಾಲೆ
ಅಕ್ಕಿ ಕಾಳು ಹಾಕೊವ್ರೆಲ್ಲ ಹೊ0ಟೋಗ್ತಾರೆ ನಾಳೆ
ಯಾರಿರ್ತಾರೆ ಕೊನೆಯ ತನಕ ಅವನ ಹೆಸರು ಹೇಳೆ
ಬಾಳುವೆಯು ಕನಸಿನ ಮೆರವಣಿಗೆ
ಕಾಣುತಿರು ಕನಸನು ಕೊನೆಯವರೆಗೆ
ಒಪ್ಪಿಬಿಡು ಒಲವನು ಒಳಗೊಳಗೆ
ಜೀವದ ಗೆಳೆಯ ಸಿಕ್ಕೌನೆ ಅವನ ವಿಷಯ ಬೇರೇನೆ
ಸ್ವರ್ಗದಲ್ಲೇ ಎಂದೋ ಅವನು ನಿನ್ನ ಕಟ್ಟಿಕೊಂಡೌನೇ (2 ಟೈಮ್ಸ್)
ಲವ್ವಿನಲ್ಲಿ ಮಾಡ್ಕೋಬಾರ್ದು ಎಂದು ಆಯಾಸ
ಪ್ರೀತಿಸ್ದೋರ್ನೆ ಕಟ್ಕೊಳ್ಳೋಧು ಒಳ್ಳೆ ಅಭ್ಯಾಸ ಸಿಂಪಲ್ ವಿಷಯ ಸಾರ್
ಕೆಳೋರ್ ಕೇಳಿ ಬಿಡೋರ್ ಬಿಡಿ ತುಂಬಾ ಸಂತೋಷ
ಕನ್ಸಲ್ಲೊ0ದು ಮನ್ಸಲ್ಲೊನ್ದು ಮಾಡ್ಕೋಬಾರ್ದು ವ್ಯತ್ಯಾಸ
ಕನ್ಫ್ಯೂಸ್ ಆಗಿ ನಿಂತುಕೊಂಡು ನೋಡಬಾರ್ದು ಆಕಾಶ ಸಿಂಪಲ್ ವಿಷಯ ಸರ್
ಒಳ್ಳೆ ಹುಡುಗ ಸಿಕ್ಕೌನೆ ಅವನ ಹೃದಯ ಬೇರೇನೆ
ಸಪ್ತಪದಿಯಲ್ಲೂ ನಡೆಸೋದಿಲ್ಲ ಹೊತ್ಕೊಂಡ್ ಹೋಗ್ತಾನೆ (2 ಟೈಮ್ಸ್)
ಐ ವಿಲ್ ಲೈಕ್ ಟು ಗಿವ್ ಯೂ ಒಂದೊಳ್ಳೆ ಸಂದೇಶ
ಲವ್ವಿನಲ್ಲಿ ಮಾಡ್ಕೋಬಾರ್ದು ಎಂದು ಆಯಾಸ
ಪ್ರೀತಿಸ್ದೋರ್ನೆ ಕಟ್ಕೊಳ್ಳೋಧು ಒಳ್ಳೆ ಅಭ್ಯಾಸ ಸಿಂಪಲ್ ವಿಷಯ ಸಾರ್
ಯಾರಿಗಿಲ್ಲ ಯಾರಿಗುಂಟು ಶಾದಿ ಭಾಗ್ಯ ಬಾಳ ನಂಟು
ಮೂರು ಗಂಟೆ ಪರ್ಮನೆಂಟು ಹೆಲೋ…
ಚಿ ಕುಂ ಸೌ ಸೌ ಲಡ್ಕಿ ಜೊತೆಗೆ ಸ್ಟ್ರೈಟು ಫಾರ್ವರ್ಡ್ ಲಡ್ಕ
ಸೆಲೆಕ್ಸನ್ನು ನಿಂದೆ ತಾನೇ ಸಂತೋಷನ ಪಡ್ಕ
ಗೆದ್ಕೊನ್ಡೌನೆ ನಿನ್ನ ಹುಡುಗ ಟೋಟಲ್ ಮೂರು ಲೋಕ
ಸೀದಾ ಅವನ ಹೆಗಲ ಏರಿ ರಾಣಿ ಹಂಗೆ ಕುಂತ್ಕಾ
ಕೋಟಿಯಲ್ಲಿ ಇದೆ ಒಳ್ಳೆ ಕಾಂಬಿನೇಷನ್ನು
ಇರೋದೆ ಇಲ್ಲ ಇಬ್ಬರಲ್ಲೂ ಕಾಂಪ್ಲಿಕೇಶನ್ನು
ಡೈರಿಯಲ್ಲಿ ಬರೆದಿಡು ನೀನು ಇದನು
ಒಳ್ಳೆ ಗಂಡು ಸಿಕ್ಕೌನೆ ಅವನ ಗತ್ತು ಬೇರೇನೆ
ನಿನ್ನ ಲೈಫು ಪೂರ್ತಿ ಚೇಂಜ್ ಆಗುತ್ತೆ ನಾಳೆ ಮುಂಜಾನೆ
(2 ಟೈಮ್ಸ್)
ಗಂಡು ಜನ್ಮ ಜ0ಡು ಬಾಮು ಹಿ0ದ್ಕು ಮು0ದ್ಕು ಜೈ ಜೈ ರಾಮು
ಪ್ರೀತಿಸೋದೆ ಪ್ರಾಬುಲಮ್ಮು ಹಲ್ಲೋ……ಲೊಲೊಲೊಲೊಲೊಲೊಲೊಲೊ
ಕಿವಿಯ ವಾಲೆ ತೆಗೆದು ಸ್ವಲ್ಪ ನನ್ನ ಮಾತು ಕೇಳೆ
ನಗುತ ನಗುತ ಹಿಡ್ಕೋಬೇಕು ನೀನು ಹೂವಿನ ಮಾಲೆ
ಅಕ್ಕಿ ಕಾಳು ಹಾಕೊವ್ರೆಲ್ಲ ಹೊ0ಟೋಗ್ತಾರೆ ನಾಳೆ
ಯಾರಿರ್ತಾರೆ ಕೊನೆಯ ತನಕ ಅವನ ಹೆಸರು ಹೇಳೆ
ಬಾಳುವೆಯು ಕನಸಿನ ಮೆರವಣಿಗೆ
ಕಾಣುತಿರು ಕನಸನು ಕೊನೆಯವರೆಗೆ
ಒಪ್ಪಿಬಿಡು ಒಲವನು ಒಳಗೊಳಗೆ
ಜೀವದ ಗೆಳೆಯ ಸಿಕ್ಕೌನೆ ಅವನ ವಿಷಯ ಬೇರೇನೆ
ಸ್ವರ್ಗದಲ್ಲೇ ಎಂದೋ ಅವನು ನಿನ್ನ ಕಟ್ಟಿಕೊಂಡೌನೇ (2 ಟೈಮ್ಸ್)
I will like to Give you ondolle sandesha
Lovinalli maadkobarhu endu aayaasa
Preetisdorne katkollodhu volle abhyasa
Simple vishya saar
Kelor keli bidor bidi tumba santhosha
Kansallondhu mansallondhu Maadkobaardhu vyathyasa
Confuse aagi ninthukondu nodabaardu aakasha
Simple vishya sar
Olle huduga sikkoune Avana hridaya berene
Saptapadiyallu nadesodilla hothkond hogthane (2 times)
I will like to Give you ondolle sandesha
Lovinalli maadkobarhu endu aayasa
Preetisdorne katkollodhu volle abhyasa Simple vishya sar
Yaarigilla yariguntu Shaadhi bhagya baala nantu
Mooru gante permanentu hello…
Chi kum sow sow ladki jothege Straightu forward ladka
Selectionnu ninde thane santhoshana padka
Gedkondoune ninna huduga total mooru loka
Seeda avana hegala yeri Raani hange kuntka
Kotiyalli ide olle combinationu
Irode illa ibbarallu complicationu
Dairy yali baredidu neenu idanu
Olle gandu sikkoune Avana gattu berene
Ninna lifu poorthi change agutthe Naale munjaane
(2 times)
Gandu janma Jandu baamu Hindku mundku Jai jai raamu
Preethisode probulammu Helloooo……lolololololo
Kiviya vaale thegedu swalpa Nanna maathu kele
Nagutha nagutha hidkobeku
Neenu hoovina maale
Akki kaalu haakovrella Hontogtaare naale
Yaarirthare koneya thanaka Avana hesaru hele
Baaluyeyu kanasina meravanige
Kaanutiru kanasanu koneyavarege
Oppibidu olavanu olagolage
Jeevada geleya sikkoune Avana vishaya berene
Swargadalle yendo Avanu ninna kattikondoune (2 times)
No comments:
Post a Comment
Write Something about PK Music