ಮೂವಿ : ದನ ಕಾಯೋನು
ಸ್ಟಾರಿಂಗ್: ದುನಿಯಾ ವಿಜಯ್ & ಪ್ರಿಯಾ ಮಣಿ
ಡೈರೆಕ್ಟರ್: ಯೋಗರಾಜ್ ಭಟ್
ಮ್ಯೂಸಿಕ್: ವಿ. ಹರಿಕೃಷ್ಣ
ಪ್ರೊಡ್ಯೂಸರ್: ಆರ್ ಶ್ರೀನಿವಾಸ್, ಶ್ರೀಕಾಂತ್ ಪಿ
ಹಾಲು ಕುಡಿದ ಮಕ್ಳೇ ಬದುಕಲ್ಲ,
ಇನ್ನೂ ಎಣ್ಣೆ ಹೋದ್ಡೋವ್ ಉಳಿತವ?
ಅಂತ ದೇವದಾಸೆ ಉಳಿಲಿಲ್ಲ
ಇನ್ನೂ ಬಾರ್ ಓನರ್ ಉಳಿತನ?..
ಹುಡ್ಗೀರ್ ಹೆಸರಿನಲಿ ಯಾಕೆ ಕುಡೀತಿರಾ?
ಅವರೇನ್ ಓಡಿ ಬಂದು ಬಿಲ್ಲು ಕೊಡ್ತಾರಾ?
ಹೃದಯ ಮಾಡುವ ತಪ್ಪಿಗೆ..
ಲಿವರಿಗೆ ಶಿಕ್ಷೆಯೇತಕೆ?
ಹಾಲು ಕುಡಿದ ಮಕ್ಳೇ ಬದುಕಲ್ಲ,
ಇನ್ನೂ ಎಣ್ಣೆ ಹೋದ್ಡೋವ್ ಉಳಿತವ?
ಅಂತ ದೇವದಾಸೆ ಉಳಿಲಿಲ್ಲ
ಇನ್ನೂ ನಾವ್ ನೀವು ಉಳಿತಿವ..
ಬಾಟಲಿ ಇಷ್ಟುದ್ದ, ಬದುಕು ಅಷ್ಟುದ್ದ,
ಕುಡಿಸುವ ಸ್ನೇಹಿತರೆ ಬಾಳಿಗಾಸರೆ..
ನಮ್ ಮಿಸ್ಟೇಕ್ ಇಲ್ಲ,
ಬ್ರಾಂಡಿನ ಮಿಸ್ಟೇಕ್-ಉ,
ಮಂದಿ ನಮಗೆ ಸುಮ್ಸುಮ್ನೆ ಬಯ್ತಾರೆ..
ನಡೆದರೆ ವಾಕಿಂಗ್-ಉ, ಸ್ಟೇಡಿಯಾಗಿರಬೇಕು,
ಕುಡಿದರೆ ವಾಸನೆ, ಕಡಿಮೆ ಬರಬೇಕು,
ಕುಡುಕರ ಕಷ್ಟಗಳು, ನೂರಾ ಹನ್ನೊಂದು,
ತಗಳಿ ಅದರ ಜೊತೆ, ಬ್ಯಾರೆ ಇನ್ನೊಂಧು,
ಆನ್ನ ಇಳಿಯದ ಗಂಟ್ಲಿಗೆ.... ಬಾಳೆಕಾಯಿ ಚಿಪ್ಸು ಏತಕೆ??
ಹಾಲು ಕುಡಿದ ಮಕ್ಳೇ ಬದ್ಕಲ್ಲ,
ಇನ್ನೂ ಎಣ್ಣೆ ಹೋದ್ಡೋವ್ ಉಳಿತವ?
ಅಂತ ದೇವದಾಸೆ ಉಳಿಲಿಲ್ಲ
ಇನ್ನೂ ನಾವ್ ನೀವು ಉಳಿತಿವ?..
ಬೀರು ಗ್ಲಾಸಲಿ, ನೀರು ಕುಡಿದರೂ
ಡೌಟಲಿ ನೋಡ್ತದೇ ನಮ್ಮ ಸಮಾಜ..
ಉರಿಗೆ ನಾನೊಬ್ನೆ ಕುಡಿಯದ ಕಲಿಪುರುಷ,
ಕುಡಿದರೆ ತೆಗೆದುಬಿಡಿ ಬೋಟಿ ಖಲೀಜ,
ದುಖಃ ನಾಕ್ದಿನ ಡಿಸ್ಕೊ ಆಟವು,
ಡ್ರಿಂಕ್ಸ್ ಬಿಡುವುದೇ ಸಾಸ್ಕಾತ್ಕಾರವು
ಸ್ವರ್ಗಕೇ ಸೇತುವೆಯ, ಕಟ್ತವೆ ಪೆಗ್ಗುಗಳು
ಕುಡಿದು ಸತ್ತವರೇ ಉಡ್ತ ರೂಪುಗಳು,
ಇಲ್ಲ ನನಗೆ ಎಣ್ಣೆಯಾಣೆಗೂ.... ಎಣ್ಣೆಯ ಮೇಲೆ ನಂಬಿಕೆ...
Haalu Kudda makle badukalla,
Innu enne hoddov ulithava
Antha devadaase ulililla
Innu bar owner ulitana..
Hudgir hesarinali yake kudithira
Avaren odi bandu billu kodtara
Hrudaya maduva thappige..
Livarige shiksheyethake
Haalu Kudida makle badukalla,
Innu enne hoddov ulitava
antha devadaase ulililla
Innu naav nivu ulitiva..
Baatali ishtudda, baduku ashtudda,
Kudisuva snehithare baaligaasare..
Nam mistake illa Brandina mistaku,
Mandi namage sumsumne baythare..
Nadedare walkingu Studiyaagirabeku,
Kudidare vaasane Kadime barabeku,
Kudukara kastagalu Noora hannondu,
Tagali adara jothe Byaare innondu,
Anna iliyada gantlige Baalekayi Chipsu
Etake
Haalu Kudida makle badukalla,
Innu enne hoddov ulithava
Antha devadase ulililla
Innu naav nivu ulithiva..
Beeru glasali Neeru kudidaru,
Doutali nodtade Namma Samaaja..
Urige naanobne kudiyada kalipurusha,
Kudidare tegedubidi boti khaleeja,
Dhukka naakdina disco aatavu,
drinks biduvude saskathkaaravu,
Swargake sethuveya, KaTthave peggugalu,
Kudidu sattavare udtha roopugalu,
Illa nanage enneyaanegu.... Enneya
mele nambike...
No comments:
Post a Comment
Write Something about PK Music