Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

yaakingaagide Rajakumara kannada Lyrics

ಚಿತ್ರ: ರಾಜಕುಮಾರ
ಯಾಕಿಂಗಾಗಿದೆ … ಯಾಕಿಂಗಾಗಿದೆ…
ಹೋಗಿ ಬಂದು ನಂಗೊಬ್ನಿಗೆ ಯಾಕಿಂಗಾಗಿದೆ ಯಾಕಿಂಗಾಗಿದೆ, ಯಾಕಿಂಗಾಗಿದೆ…
ಹುಡುಗಿ ಸುಮ್ನೆ ಇದ್ರು ಏನೋ ಅಂದಂತಾಗಿದೆ ಅಂದಂತಾಗಿದೆ, ಅಪ್ಪಿ ಕೊಂಡಂತಾಗಿದೆ…
ಕುಳಿತು ಕೊಂಡು ಕವಿತೆಯನ್ನು ಬರದೆ  ಇದ್ರು ಬರೆದೆ ನಾನು
ಅದೇನೇ ಗ್ರ್ಯಾಮರ್ ಮಿಸ್ಟೇಕ್ ಇದ್ರು ಆಶೀರ್ವದಿಸಿ…
ಹೋಗಿ ಬಂದು ನಂಗೊಬ್ನಿಗೆ ಯಾಕಿಂಗಾಗಿದೆ ಯಾಕಿಂಗಾಗಿದೆ, ಯಾಕಿಂಗಾಗಿದೆ…
ಹುಡುಗಿ ಸುಮ್ನೆ ಇದ್ರು ಏನೋ ಅಂದಂತಾಗಿದೆ ಅಂದಂತಾಗಿದೆ, ಅಪ್ಪಿ ಕೊಂಡಂತಾಗಿದೆ…

ಇಷ್ಟುದ್ದದ  ಮಾತೊಂದ ಪ್ರ್ಯಾಕ್ಟೀಸ್-ಉ ಮಾಡಿದ್ದೆ ಇವಳ ಎದುರು  ಏನು ನೆನಪೇ ಆಗಲ್ಲ…
ವಾಟ್ಸ್ ಆಪಲ್ಲಿ  ಹೂವನ್ನ ಎಷ್ಟು  ಅಂತ ಕಳಿಸೋದು ಫೀಲಿಂಗಿಗೆ  ಟೆಕ್ನಾಲಜಿ  ಸಾಲಲ್ಲ…
ಸೆಲ್ಫಿಯ  ತೆಗಿಯೋ ಟೈಮಲಿ  ಹುಡುಗಿ ತುಂಬಾ ವಾಲುವಳು
ಎಷ್ಟ್  ಹತ್ರ ನಿಂತ್ರು ಇನ್ನೂ ಹತ್ರ ಎನ್ನುವಳು…
ಹರೆಯ ಒಂದು ಟಚ್ಚು  ಸ್ಕ್ರೀನು
ಲವ್ ಮಾಡೋಕೂ ಬೇಕು ಫೋನು
ನಂದಂತು ಮೊಬೈಲ್ ಆಫ್ ಆಗಲ್ಲ ಆಶೀರ್ವದಿಸಿ…

ಹೋಗಿ ಬಂದು ನಂಗೊಬ್ನಿಗೆ ಯಾಕಿಂಗಾಗಿದೆ ಯಾಕಿಂಗಾಗಿದೆ, ಯಾಕಿಂಗಾಗಿದೆ…
ಹುಡುಗಿ ಸುಮ್ನೆ ಇದ್ರು ಏನೋ ಅಂದಂತಾಗಿದೆ ಅಂದಂತಾಗಿದೆ, ಅಪ್ಪಿ ಕೊಂಡಂತಾಗಿದೆ…

ಲಿಪ್‌ಸ್ಟಿಕ್-ನ ಮಾರ್ಕ್ ಒಂದು ಬೇಕಾಗಿದೆ ನನಗಿಂದು ಸಾಕಾಗೋಯ್ತು  ಹಾಲು ಕೆನ್ನೆಯ ಬರಗಾಲ…
ಇಂಥ ಆಸೆಗೆ ಹುಡುಗೀರು ಸೊಪ್ಪು ಗಿಪ್ಪು ಹಾಕಲ್ಲ ಇವರಿಂದಾನೆ  ಕಮ್ಮಿ ಆಯ್ತು  ಮಳೆಗಾಲ…
ಅಂತಾರಪ್ಪ ಹುಡುಗಿರೆಂದು ಅರ್ಥ ಆಗಲ್ಲ
ಅರ್ಥ ಮಾಡ್ಕೊಳ್ಳೋದು ನಮಗೂ ಬೇಕಾಗು ಇಲ್ಲ…
ಕನಸು ಕಾಣೋ ವಯಸಿಗೊಂದು
ಕೆಲಸ ಕೊಟ್ಳು ಇವಳು ಬಂದು
ಇನ್ಮುಂದೆ  ನಾನು ತುಂಬಾ ಬಿಜಿ  ಆಶೀರ್ವದಿಸಿ…
ಹೋಗಿ ಬಂದು ನಂಗೊಬ್ನಿಗೆ ಯಾಕಿಂಗಾಗಿದೆ ಯಾಕಿಂಗಾಗಿದೆ, ಯಾಕಿಂಗಾಗಿದೆ…
ಹುಡುಗಿ ಸುಮ್ನೆ ಇದ್ರು ಏನೋ ಅಂದಂತಾಗಿದೆ ಅಂದಂತಾಗಿದೆ, ಅಪ್ಪಿ ಕೊಂಡಂತಾಗಿದೆ…

No comments:

Post a Comment

Write Something about PK Music

new1

new2

new5