Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Yaarivanu kannadadavanu Rajakumara song lyrics

ಚಿತ್ರ: ರಾಜಕುಮಾರ

ಯಾರಿವನು ಕನ್ನಡದವನು
ಯಾರಿವನು ನಮ್ಮೂರವನು
ಯಾರಿವನು ನಮ್ಮನೆ ಮಗನು ಬಂದ್ರೆ ತೂಫಾನು…
ಯಾರಿವನು ಜೆಂಟಲ್ ಮ್ಯಾನು
ಯಾರಿವನು ಲೋಡೆಡ್ ಗನ್ನು
ಯಾರಿವನು ಕೋಹಿನೂರ್ ಜೆಮ್ಮು  ಅಣ್ಣಾವ್ರ ಫ್ಯಾನು …

ದ  ಸೋಲ್ ಈಸ್ ಪ್ಯೂರೆಸ್ಟ್
ಹಾರ್ಟ್ ಈಸ್ ಎವರೆಸ್ಟ್
ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್…
ಹಿ ಈಸ್ ದ  ಕೂಲೆಸ್ಟ್ ತುಂಬಾ ಡಿಯರೆಸ್ಟ್ ಒನ್  ಅಂಡ್ ಓನ್ಲಿ  ಪವರ್ ಸ್ಟಾರ್…
ಬೆಲೆ ಕಟ್ಟಲಾಗದ  ಬೆಟ್ಟದ ಹೂವು…
ಹೀ  ಈಸ್ ಮಿಸ್ಟರ್ ಪರ್ಫೆಕ್ಟ್  ರಾಜರ ರಾಜ ರೆಸ್ಪೆಕ್ಟ್… [2]

ಯಾರಿವನು ಕನ್ನಡದವನು
ಯಾರಿವನು ನಮ್ಮೂರವನು
ಯಾರಿವನು ನಮ್ಮನೆ ಮಗನು ಬಂದ್ರೆ ತೂಫಾನು…

ತುಂಬಾ ಡೌನ್ ಟು  ಅರ್ತು । ಪ್ರೀತ್ಸೊರ ಸ್ವತ್ತು
ಸ್ಟಾರು  ಬೈ ಬರ್ತು । ಸಿಂಪಲ್ಲು  ಈ ಮುತ್ತು …
ಅಪ್ಪು ಸ್ವೀಟು  ಹಾಟು । ಫ್ಯಾನ್ಸು  ಹಾರ್ಟು  ಬೀಟು
ಅಭಿಮಾನ ನಿನ್ನ ರೂಟು । ಅಭಿಮಾನಿಗೆ ಸಲ್ಯೂಟು
ಯಾರೇ ಇರಲಿ, ಯಾರೇ ಬರಲಿ ನಿನ್ನ ರೇಂಜಿಗೆ  ಯಾರಿಲ್ಲ…
ಗೆಲುವೆ ಬರಲಿ, ಸೋಲೇ  ಬರಲಿ ಆ ಸ್ಮೈಲ್-ಲಿ ಚೇಂಜೆ  ಇಲ್ಲ…
ಬೆಲೆ ಕಟ್ಟಲಾಗದ  ಬೆಟ್ಟದ ಹೂವು…
ಹೀ  ಈಸ್ ಮಿಸ್ಟರ್ ಪರ್ಫೆಕ್ಟ್  ರಾಜರ ರಾಜ ರೆಸ್ಪೆಕ್ಟ್… [2]

ಆಲ್ವೇಸ್ ಬ್ರೇಕಿಂಗ್ ನ್ಯೂಸು । ಹೀ  ಈಸ್ ಬಿಂದಾಸು …
ಬಾಲ್ಕನಿ ಟು  ಗಾಂಧಿ ಕ್ಲಾಸು । ಹೀ  ಈಸ್ ಪಬ್ಲಿಕ್ ಚಾಯ್ಸು  …
ಫೋರ್ಸ್ ಲಿ ಪವರ್ ಹೌಸು । 10,000 ವ್ಯಾಟ್ಸ್ಸ್…
ಎದೆಯಲ್ಲಿ ತುಂಬಿದೆ ಗಟ್ಸ್ -ಉ । ಎದುರಾಳಿಗೆ  ನರ್ವಸ್ಸು …
ಎಲ್ಲೆ ಇರಲಿ, ಹೇಗೆ ಇರಲಿ ಮುಖದಲಿ ರಾಜನ ವರ್ಚಸ್ಸು…
ನಗು-ನಗುತ ನಲಿ ಏನೇ ಆಗಲಿ ಕರುನಾಡಿಗೆ ನೀನೇ ಅರಸು…
ಬೆಲೆ ಕಟ್ಟಲಾಗದ  ಬೆಟ್ಟದ ಹೂವು…
ಹೀ  ಈಸ್ ಮಿಸ್ಟರ್ ಪರ್ಫೆಕ್ಟ್  ರಾಜರ ರಾಜ ರೆಸ್ಪೆಕ್ಟ್… [2]

ಯಾರಿವನು ಕನ್ನಡದವನು
ಯಾರಿವನು ನಮ್ಮೂರವನು
ಯಾರಿವನು ನಮ್ಮನೆ ಮಗನು ಬಂದ್ರೆ ತೂಫಾನು…

No comments:

Post a Comment

Write Something about PK Music

new1

new2

new5