Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Nanna bangaaradanta thangi | ನನ್ನ ಬಂಗಾರದಂತ ತಂಗಿ | Kollura kaala Lyrics

Nanna Bangaaradantha Thangi Song Lyrics from Kollura Kaala Kannada Movie, Nanna Bangaaradantha Thangi Song was Released on 1991.

 

Kollura Kaala Kannada Movie was Released on 29 November 1991,  Presenting from the Banner of  Sri Raghavendra Cine Productions. M. Sheshan, K. Mohamood & D. Shivaji Rao are the Producers of the Movie, And the Movie Sceenply & Directed by Om Sai Prakash. Music Director is Upendra Kumar.

 

Nanna Bangaaradantha Thangi Kannada Song Lyrics by R.N Jayagopal, and the Song Composed by Upendra Kumar. Song Sung by S.P Balasubramanya. Starring Shashikumar, Malashri, Vidyashri. Umashree & Others



About the Song

Movie          

Kollura Kaala

Song

Nanna Bangaaradantha Thangi

Music

Upendra Kumar

Lyrics

R.N Jayagopal

Singer

S.P Balasubramanya

Music Label

Lahari Music



ಓ ಓ ಓ ಓ ಓ  ಓ
ಟ್ಯುರ..........
ಹೆಹೆ ಹೆಹೆ ಹೆಹೆ
ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ
ನಗೆ ಹಾಡಾಗಲಿ
ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ
ನಗೆ ಹಾಡಾಗಲಿ
ಸುಖ ಸಂತೋಷ
ಸುಖ ಸಂತೋಷ ತುಂಬಿ ಮನ ನಲಿದಾಡಲಿ
ಬಾಳು ಹಾಯಾಗಲಿ
ದೈವ ತಂದಂತ ವರ ನೀನು ಅಣ್ಣಗೆಂದು
ದೈವ ತಂದಂತ ವರ ನೀನು ಅಣ್ಣಗೆಂದು
ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ
ನಗೆ ಹಾಡಾಗಲಿ
ಹೆಹೆ………………..

ಎಣ್ಣೆ ಹಚ್ಚಿ ನೀರು ಹಾಕಿ
ರೇಷ್ಮೆ ಸೀರೆ ಉಡಿಸಿ ನಾನು ನಲಿವೆ
ಕುಂಕುಮ ಹಚ್ಚಿ ಅಕ್ಷತೆ ಹಾಕಿ
ಹೂವ ಮುಡಿಸಿ ನಿಂಗೆ ಮೈಯ್ಯ ಮರೆವೇ
ತಂಗಿ ನಿನ್ನ ಶ್ರೀಗಂಧದ ಮಂಚದೆ ಮಲಗಿಸುವೆ
ಜೋಗುಳ ಹಾಡಿ ಪಕ್ಕದೆ ಕುಳಿತು ಗಾಳಿ ಬೀಸುವೆ

ನನ್ನ ಬಂಗಾರ
ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ
ನಗೆ ಹಾಡಾಗಲಿ
ಸುಖ ಸಂತೋಷ ತುಂಬಿ ಮನ ನಲಿದಾಡಲಿ
ಬಾಳು ಹಾಯಾಗಲಿ

ಒಬ್ಬ ಚೆಲುವ ಮಾಲೆ ತರುವ
ತಾಳಿ ಕಟ್ಟಿ ನಿನ್ನ ಕೈಯ್ಯ ಹಿಡಿವ
ನಾದ ಸ್ವರದ ಜೋಡಿ ಜೊತೆಗೆ
ತವರಿನಿಂದ ನಿನ್ನ ಬೀಳು ಕೊಡುವೆ
ನೀನು ನಡೆಯುವ ದಾರಿಗೆ ನಾನು ಹೂವನು ಹಾಸುವೆನು
ಸಾರೋಟಿನಲಿ ಮೆರವಣಿಗೆ ಮಾಡಿ ಹರಸುತ ಹಾಡುವೆನು
ಕಣ್ಣೊರೆಸುತ ಹಾಡುವೆನು
ನನ್ನ ಬಂಗಾರ
ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ ನಗೆ ಹಾಡಾಗಲಿ
ಸುಖ ಸಂತೋಷ ತುಂಬಿ ಮನ ನಲಿದಾಡಲಿ
ಬಾಳು ಹಾಯಾಗಲಿ
ದೈವ ತಂದಂತ ವರ ನೀನು ಅಣ್ಣಗೆಂದು
ದೈವ ತಂದಂತ ವರ ನೀನು ಅಣ್ಣಗೆಂದು
ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ ನಗೆ ಹಾಡಾಗಲಿ
ಸುಖ ಸಂತೋಷ ತುಂಬಿ ಮನ ನಲಿದಾಡಲಿ
ಬಾಳು ಹಾಯಾಗಲಿ

------------------------------------------

Kollura Kaala Other Songs Lyrics

Nanna Bangaaradantha Thangi Karaoke


Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics free feel to correct it and Mention in the Comment Box.

No comments:

Post a Comment

Write Something about PK Music

new1

new2

new5