ಎಲ್ಲರೂ ಸೇರಿ ಇಂದು ಎಣ್ಣೆ ಹಾಕುವ
ಗಂಗವ್ವ ಬರ್ತಾ ಬಿಂದಿಗೆ ನೀರು ತಾರವ್ವ
ನೀರು ತಾರವ್ವ ಬಿಂದಿಗೆ ನೀರು ತಾರವ್ವ
ನೀರಿನ್ ಜೊತೆಗೆ ಒಂದ್ ಬಾಟಲ್ ಸೋಡ ತಾರವ್ವ
ಬೆಳದಿಂಗ್ಳು ಬಳ್ಳ ಉಳಿದೋಯ್ತು
ಲೋಟಕ್ಕೆ ಎಣ್ಣೆ ಹೂಯ್ದಾಯ್ತು
ಮ್ಯೂಸಿಕ್ ಈಗ ಶುರುವಾಗುತ್ತೆ
ಡಿಜೆ ಫುಲ್ಲು ಸೌಂಡು ಕೊಟ್ಟು
ನೋಟಂಕಿ ನ ಸೋಟನ್ಕಿ ಎಲ್ಲಾರು
ಸ್ಟಾರ್ಟ್ ದ ಪಾರ್ಟಿ
ಬಡ್ಡಿಯ ಕೊಟ್ಟೋದಾಗ್ಲಿ ಸಾಲವ ತಕಂಡು
ಹಾಯಾಗಿ ಮಲಗುವ ಎಣ್ಣೆಯ ಹಾಕಂಡು
ಎಣ್ಣೆ ಜೊತೆ ಸೈಡಲ್ ಉಪ್ಪಿನಕಾಯಿ ನೆಕ್ಕುತ್ತಾ
ಬಾಟ್ಲಿ ಮೇಲೆ ಇನ್ನೊಂದ್ ನೈಂಟಿ ಯ ಬಿಟ್ಕೊಂಡು
ಕುಡುಕರೆ ನಮ್ಮ ದೇಶದ ಆಸ್ತಿ
ಆವ್ರಿಂದಾನೆ ಗೌರ್ಮೆಂಟಿಗೆ ಲಾಭ ಜಾಸ್ತಿ
ಅಯ್ಯೋ ಬೈಬೇಡಿ ಕುಡಿಯೋರನ್ನ ಬೈಬೇಡಿ
ಯಾರ್ಗೂ ತೊಂದ್ರೆ ಕೊಡದೆ ಬದುಕೋದಂದ್ರೆ ಅವ್ರೇನೇ ನೋಡಿ
ಎಲ್ಲರೂ ಸೇರಿ ಇಂದು ಎಣ್ಣೆ ಹಾಕುವ
ಗಂಗವ್ವ ಬರ್ತಾ ಬಿಂದಿಗೆ ನೀರು ತಾರವ್ವ
ನೀರು ತಾರವ್ವ ಬಿಂದಿಗೆ ನೀರು ತಾರವ್ವ
ನೀರಿನ್ ಜೊತೆಗೆ ಒಂದ್ ಬಾಟಲ್ ಸೋಡ ತಾರವ್ವ
ಬೆಳದಿಂಗ್ಳು ಬಳ್ಳ ಉಳಿದೋಯ್ತು
ಲೋಟಕ್ಕೆ ಎಣ್ಣೆ ಹೂಯ್ದಾಯ್ತು
ಮ್ಯೂಸಿಕ್ ಈಗ ಶುರುವಾಗುತ್ತೆ
ಡಿಜೆ ಫುಲ್ಲು ಸೌಂಡು ಕೊಟ್ಟು
ನೋಟಂಕಿ ನ ಸೋಟಂಕಿ ಎಲ್ಲಾರು
ಸ್ಟಾರ್ಟ್ ದ ಪಾರ್ಟಿ
ಯಾರಪ್ಪಾ ಕಂಡಿದಿದಿದ್ದು ಈ ಸುರಪಾನನ
ಗಂಟೆ ಎಂಟಾದ ಮೇಲೆ ಹಿಂಡುತಾದೆ ಪ್ರಾಣಾನ
ಬಾಟಲ್ ಲಿ ಇರೋದೆಲ್ಲಾ ಕುಡಿದು ಖಾಲಿ ಮಾಡ್ಬಿಟ್ಟು
ಇನ್ಮುಂದೆ ಎಣ್ಣೆನ ಮುಟ್ಟೋದಿಲ್ಲ ಓಕೇನ
ನಾಳೆಯಿಂದ ನಾ ಕುಡಿವುದ ಬಿಡುವೆ
ಹಿಂಗಂತ ಹೇಳಿಕೊಂಡೆ ಇನ್ನೊಂದ್ ಪೆಗ್ಗು ಹೊಡೆವೆ
ಯಾಕೋ ಸಾಲ್ತಿಲ್ಲ ಕುಡಿದಿಡ್ ಯಾಕೋ ಸಾಲ್ತಿಲ್ಲ
ಹಾಡು ಕೇಳ್ತಾ ಕೇಳ್ತಾ ಎಣ್ಣೆ ಎಲ್ಲ ಖಾಲಿ ಆಯ್ತಲ್ಲ
No comments:
Post a Comment
Write Something about PK Music