ಅನ್ಯಾಯದ
ಸ್ಥಾನವು ಅಭದ್ರವಾದುದು
ಅದರಿಂದ
ಏಳಿಗೆ ಆಗದು
- ಸ್ವಾಮಿ
ವಿವೇಕಾನಂದ
ಹೆಚ್ಚು
ಹೆಚ್ಚು ಮಾತನಾಡಿ
ಇನ್ನೊಬ್ಬರ
ಮಾತನ್ನು ಕೇಳುವ
ಸಹನೆಯನ್ನು
ಕಳೆದುಕೊಳ್ಳಬಾರದು
- ಜಾನ್ಸನ್
ಕಷ್ಟದ ಬಗೆಗೆ ಚಿಂತಿಸುವವನ ಜೀವನ
ದುಃಖದಲ್ಲಿಯೇ
ಇರುತ್ತದೆ,
ಬದುಕನ್ನು
ಹಾಸ್ಯದಿಂದ ನೋಡುವವನಿಗೆ
ಜೀವನ ಸಂತೋಷವಾಗಿಯೇ ಇರುತ್ತದೆ
-ಲಾ ಬ್ರಯರ್
ಮಕ್ಕಳು
ಮಾಡುವ ಒಂದು
ಸಣ್ಣ ಕೆಲಸಕ್ಕೂ ಬೆನ್ನು ತಟ್ಟಿ, ಅದು
ಅವರಿಗೆ
ಆತ್ಮ ವಿಶ್ವಾಸವನ್ನು ಬೆಳೆಸುತ್ತದೆ
-ಸುಭಾಷಿತ
ತಂದೆ ತಾಯಿಗಳು ತಮ್ಮ ಮಕ್ಕಳನ್ನು
ಸಲಾಹುದಕ್ಕಾಗಿ
ಎಷ್ಟು ಕಷ್ಟ ಪಡುತ್ತಾರೆಂಬುದನ್ನು ಗಮನಿಸಿದರೆ
ಯಾವ ಮಗನಿಗೂ ತಂದೆ ತಾಯಿಯ
ಉಪಕಾರವನ್ನು ತೀರಿಸಲಾಗದು
-ರಾಮಾಯಣ
ಮನಸಾಕ್ಷಿಯಂತೆ
ನಡೆಯುವವನು
ನ್ಯಾಯಾಲಯ
ಕೊಡುವ ಶಿಕ್ಷೆಗೂ ಹೆದರುವುದಿಲ್ಲ
-ಥಾಮಸ್
ಪುಲ್ಲರ್
ನಿಮಗೆ ಪ್ರತಿಭೆ ಇದ್ದರೆ ಅದನ್ನು
ಉಳಿಸಿಕೊಳ್ಳುವ
ಪ್ರಯತ್ನ ಮಾಡುತ್ತಲೇ ಇರಿ
-ಜೆಮ್ ಕ್ಯಾರಿ
ಒಂದು ಧರ್ಮದ ಬಗೆಗೆ ಮಾತನಾಡುವುದು
ಸುಲಭ
ಆದರೆ ಆ ಧರ್ಮವನ್ನು ಪಾಲಿಸುವುದು
ಕಷ್ಟ
-ರಾಮಕೃಷ್ಣ
ಪರಮಹಂಸ
ಬಡತನದ ಅನುಭವ ಇದ್ದರೆ ಅದು
ನಿಮಗೆ ಬದುಕುವ ದಾರಿಯನ್ನು ತೋರಿಸುತ್ತದೆ
-ಜೆಮ್ಮಿ
ಡೀನ್
ಮಹಿಳೆಯನ್ನು
ಅತ್ಯಂತ ಗೌರವದಿಂದಕಾಣುತ್ತೇನೆ
ಯಾಕೆಂದರೆ
ಅವಳೆಂದೂ ನೋವುಂಟು ಮಾಡಿಲ್ಲ
- ಅಬ್ರಹಾಂ
ಲಿಂಕನ್
ಪಟ್ಟು ಹಿಡಿದು ಸಾಧಿಸುವುದು
ಅಜೇಯ ಚೇತನದ ಲಕ್ಷಣ
ಶುಭಾಷಿತ
No comments:
Post a Comment
Write Something about PK Music