Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಕನ್ನಡ ಶುಭಾಷಿತಗಳು #1 | Most inspirational words


ಅನ್ಯಾಯದ ಸ್ಥಾನವು ಅಭದ್ರವಾದುದು
ಅದರಿಂದ ಏಳಿಗೆ ಆಗದು
- ಸ್ವಾಮಿ ವಿವೇಕಾನಂದ

ಹೆಚ್ಚು ಹೆಚ್ಚು ಮಾತನಾಡಿ
ಇನ್ನೊಬ್ಬರ ಮಾತನ್ನು ಕೇಳುವ
ಸಹನೆಯನ್ನು ಕಳೆದುಕೊಳ್ಳಬಾರದು
- ಜಾನ್ಸನ್

ಕಷ್ಟದ ಬಗೆಗೆ ಚಿಂತಿಸುವವನ ಜೀವನ
ದುಃಖದಲ್ಲಿಯೇ ಇರುತ್ತದೆ,
ಬದುಕನ್ನು ಹಾಸ್ಯದಿಂದ ನೋಡುವವನಿಗೆ
 ಜೀವನ ಸಂತೋಷವಾಗಿಯೇ ಇರುತ್ತದೆ
-ಲಾ ಬ್ರಯರ್

ಮಕ್ಕಳು ಮಾಡುವ ಒಂದು
ಸಣ್ಣ ಕೆಲಸಕ್ಕೂ ಬೆನ್ನು ತಟ್ಟಿ, ಅದು
ಅವರಿಗೆ ಆತ್ಮ ವಿಶ್ವಾಸವನ್ನು ಬೆಳೆಸುತ್ತದೆ
-ಸುಭಾಷಿತ

ತಂದೆ ತಾಯಿಗಳು ತಮ್ಮ ಮಕ್ಕಳನ್ನು ಸಲಾಹುದಕ್ಕಾಗಿ
ಎಷ್ಟು ಕಷ್ಟ ಪಡುತ್ತಾರೆಂಬುದನ್ನು ಗಮನಿಸಿದರೆ
ಯಾವ ಮಗನಿಗೂ ತಂದೆ ತಾಯಿಯ
 ಉಪಕಾರವನ್ನು ತೀರಿಸಲಾಗದು
-ರಾಮಾಯಣ

ಮನಸಾಕ್ಷಿಯಂತೆ ನಡೆಯುವವನು
ನ್ಯಾಯಾಲಯ ಕೊಡುವ ಶಿಕ್ಷೆಗೂ ಹೆದರುವುದಿಲ್ಲ
-ಥಾಮಸ್ ಪುಲ್ಲರ್

ನಿಮಗೆ ಪ್ರತಿಭೆ ಇದ್ದರೆ ಅದನ್ನು
ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಲೇ ಇರಿ
-ಜೆಮ್ ಕ್ಯಾರಿ

ಒಂದು ಧರ್ಮದ ಬಗೆಗೆ ಮಾತನಾಡುವುದು ಸುಲಭ
ಆದರೆ ಧರ್ಮವನ್ನು ಪಾಲಿಸುವುದು ಕಷ್ಟ
-ರಾಮಕೃಷ್ಣ ಪರಮಹಂಸ

ಬಡತನದ ಅನುಭವ ಇದ್ದರೆ ಅದು
ನಿಮಗೆ ಬದುಕುವ ದಾರಿಯನ್ನು ತೋರಿಸುತ್ತದೆ
-ಜೆಮ್ಮಿ ಡೀನ್

ಮಹಿಳೆಯನ್ನು ಅತ್ಯಂತ ಗೌರವದಿಂದಕಾಣುತ್ತೇನೆ
ಯಾಕೆಂದರೆ ಅವಳೆಂದೂ ನೋವುಂಟು ಮಾಡಿಲ್ಲ
- ಅಬ್ರಹಾಂ ಲಿಂಕನ್

ಪಟ್ಟು ಹಿಡಿದು ಸಾಧಿಸುವುದು
ಅಜೇಯ ಚೇತನದ ಲಕ್ಷಣ
ಶುಭಾಷಿತ

No comments:

Post a Comment

Write Something about PK Music

new1

new2

new5