Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಮರಳಿ ಮರೆಯಾಗಿ ತೆರಳಿ ತೆರೆಯಾಗಿ MARALI MAREYAGI LYRICS IN KANNADA


ಚಿತ್ರ: ಸವಾರಿ
ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು ಒಲವು
ಸಿಹಿ ಸವಿ ಕವನ
ಮರಳಿ ಮರೆಯಾಗಿ ತರಲಿ ತಂಗಾಳಿ
ಹೊಮ್ಮಿ ಹೊಸದಾದ ಹರುಷ ಹಲವು
ಹಸಿ ಖುಷಿ ಕವನ
ಕನಸ ನೀ ನನಸಾಗಿಸಿ ಕಲರವ ನೀ ಪಸರಿಸಿ
ನೀ ... ಇನಿಯನೆ ಪ್ರೀತಿಗೆ ಸಾರಥಿ
ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು ಒಲವು
ಸಿಹಿ ಸವಿ ಕವನ

♫♫♫♫♫♫♫♫♫♫♫♫♫♫

ರಿಂಗಣ ಹೊಸತನ ತನುವ ಈ ನರ್ತನ
ತಿಂಗಳ ಬೆಳಕನಾ ಕಂಡೆ ಈ ಸಂಜೆನಾ
ಧರೆಗಿಳಿದ ಕಿನ್ನರನೆ ವಿಸ್ಮಯದ ಕಿರಣವೆ ನೀ
ನನ್ನ ಕನಸುಗಳು ತೇಲಾಡಿ ಕುಣಿಯುತಿವೆ
ನೀ ಇನಿಯನೇ ಪ್ರೀತಿಗೆ ಸಾರಥಿ
ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು ಒಲವು
ಸಿಹಿ ಸವಿ ಕವನ

♫♫♫♫♫♫♫♫♫♫♫♫♫♫

ಬೆಲ್ಲದ ಪಾಕವೆ ನಲ್ಲ ನಿನ್ನೊಲುಮೆಯೆ
ನಿಲ್ಲದಾ ತವಕವೆ ಭವ್ಯ ಸಂಮಿಲನಕೆ
ಆಗಸಕೆ ರಂಗೆರಚಿ ಬಣ್ಣದಲಿ ಭಾವ ಜಿನುಗಿ
ನಲ್ಲ ಚಂದಿರನ ಮೆಲ್ಲ ಕೇಳಿ ಮುಡಿಗಿರಿಸು
ನೀ ಇನಿಯನೇ ಪ್ರೀತಿಗೆ ಸಾರಥಿ
ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು ಒಲವು
ಸಿಹಿ ಸವಿ ಕವನ

No comments:

Post a Comment

Write Something about PK Music

new1

new2

new5