Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಚಂದಿರ ತಂದ ಹುಣ್ಣಿಮೆ ರಾತ್ರಿ CHANDIRA THANDA HUNNIME RATHRI LYRICS IN KANNADA

Chandira Tanda Hunnime Song Lyrics from Chalisuva Modagalu Kannada Movie, Chandira Thanda Hunnime Song was Released on 1982.

 

Chalisuva Modagalu Kannada Movie was Released on 1982,  Presenting from the Banner of  Vaishanavi Movies. Parvathamma Rajkumar is a Producer of the Movie, And the Movie Directed by Singeetham Srinivasa Rao. Music Director is Rajan-Nagendra.

 

Chandira Thanda Hunnime Kannada Song Lyrics by Chi. Udayashankar, and the Song Composed by Rajan-Nagendra. Song Sung by Dr. Rajkumar & S. Janaki. Starring Dr. Rajkumar, Ambika, Saritha, Ashwath, Puneeth Rajkumar,  & Others



About the Song

Movie          

Chalisuva Modagalu

Song

Chandira Thanda Hunnime

Music

Rajan-Nagendra

Lyrics

Chi. Udayashankar

Singers

Dr. Rajkumar & S. Janaki

Music Label

TVNXT Music



ಚಂದಿರ ತಂದ ಹುಣ್ಣಿಮೆ ರಾತ್ರಿ 
ಗಾಳಿಯು ತಂದ ತಣ್ಣನೆ ರಾತ್ರಿ
ಹಾಯಾಗಿ ನಾ ಮಲಗಿರಲು….. 
ಆ ದಿಂಬು ಹಾಸಿಗೆ ನನ್ನ ನೂಕಿತು
ಈ ನನ್ನ ನಲ್ಲನ ಕೂಗೆಂದಿತು
ಆ ದಿಂಬು ಹಾಸಿಗೆ ನನ್ನ ನೂಕಿತು 
ಈ ನನ್ನ ನಲ್ಲನ ಕೂಗೆಂದಿತು
ಚಂದಿರ ತಂದ ಹುಣ್ಣಿಮೆ ರಾತ್ರಿ 
ಗಾಳಿಯು ತಂದ ತಣ್ಣನೆ ರಾತ್ರಿ
ಹಾಯಾಗಿ ನಾ ಮಲಗಿರಲು 
ಈ ನನ್ನ ಮಂಚವು ಮಾತಾಡಿತು
ನಿನ್ನನ್ನು ಆಚೆಗೆ ನೂಕೆಂದಿತು
ಈ ನನ್ನ ಮಂಚವು ಮಾತಾಡಿತು 
ನಿನ್ನನ್ನು ಆಚೆಗೆ ನೂಕೆಂದಿತು

♫♫♫♫♫♫♫♫♫♫♫♫♫♫

ಏನು ತೊಂದರೆ ಅಲ್ಲಿ ಬಂದರೆ.. ಸೇವೆ ಮಾಡುವೆನು..
ಹೂವನು ಹಾಸಿ ನಿಮ್ಮ ಮಲಗಿಸಿ.. ಲಾಲಿ ಹಾಡುವೆನು..
ಮೈಯ್ಯ ಮುಟ್ಟದೆ ಕೈಯ ಎಳೆಯದೆ.. ದೂರ ನಿಲ್ಲುವೆಯ..
ನನ್ನ ನೆಮ್ಮದಿ ಹಾಳು ಮಾಡದೆ .. ಹೊರಗೆ ಹೋಗುವೆಯ..
ಭಾರಿ ಬ್ರಹ್ಮಚಾರಿ ನೀನು ಬಲ್ಲೆ ಎಲ್ಲ 
ಹೆಣ್ಣೇ ನಿನ್ನ ಆರೋಗ್ಯ ಸರಿಯಾಗಿಲ್ಲ
ಪ್ರೀತಿಯೆಂದರೆ ಗೊತ್ತೆ ಇಲ್ಲ 
ನನಗೆ ಪ್ರೀತಿಯೆ ಬೇಕಾಗಿಲ್ಲ
ಬೇಡವೆಂದರು ನಾ ಬಿಡುವುದಿಲ್ಲ
ಅಯ್ಯೊ .. ಚಂದಿರ ತಂದ ಹುಣ್ಣಿಮೆ ರಾತ್ರಿ 
ಗಾಳಿಯು ತಂದ ತಣ್ಣನೆ ರಾತ್ರಿ
ಹಾಯಾಗಿ ನಾ ಮಲಗಿರಲು 
ಈ ನನ್ನ ಮಂಚವು ಮಾತಾಡಿತು
ನಿನ್ನನ್ನು ಆಚೆಗೆ ನೂಕೆಂದಿತು
ಆ ದಿಂಬು ಹಾಸಿಗೆ ನನ್ನ ನೂಕಿತು 
ಈ ನನ್ನ ನಲ್ಲನ ಕೂಗೆಂದಿತು

♫♫♫♫♫♫♫♫♫♫♫♫♫♫

ಅತ್ತೆ ಕಂಡರೆ ಮಾವ ಬಂದರೆ.. ಮಾನ ಹೋಗುವುದು..
ಅಪ್ಪನು ರೇಗಿ ಗದರಿಸಿದಾಗ.. ಏನು ಹೇಳುವುದು..
ಏಕೆ ಹೆದರುವೆ ಕದವ ಹಾಕುವೆ.. ಏನೂ ಕೇಳಿಸದು..
ಸದ್ದು ಮಾಡದೆ ದೀಪ ಆರಿಸು ಏನೂ ಕಾಣಿಸದು
ಅಯ್ಯೋ ನಿನ್ನ ಹೆಣ್ಣು ಆಂದೋರಿಗೆ ಬುದ್ಧಿ ಇಲ್ಲ 
ಏನೇ ಹೇಳು ನಿನ್ನ ಬಿಟ್ಟು ಬಾಳೋದಿಲ್ಲ
ಕೋಪ ಬಂದರೆ ಸುಮ್ಮನಿರಲ್ಲ 
ಆಗಲೇ ನೀನು ಚೆನ್ನ ನಲ್ಲ
ಅಯ್ಯೋ ಏನು ಮಾಡಲಿ ಆ ದೇವರೆ ಬಲ್ಲ
ಚಂದಿರ ತಂದ ಹುಣ್ಣಿಮೆ ರಾತ್ರಿ 
ಗಾಳಿಯು ತಂದ ತಣ್ಣನೆ ರಾತ್ರಿ
ಹಾಯಾಗಿ ನಾ ಮಲಗಿರಲು 
ಆ ದಿಂಬು ಹಾಸಿಗೆ ನನ್ನ ನೂಕಿತು
ಈ ನನ್ನ ನಲ್ಲನ ಕೂಗೆಂದಿತು
ಈ ನನ್ನ ಮಂಚವು ಏನೆಂದಿತು 
ನಿನ್ನನ್ನು ಆಚೆಗೆ ನೂಕೆಂದಿತು

----------------------------------------------------

Chalisuva Modagalu Songs Lyrics

Chandira Thanda Hunnime Karaoke




Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics free feel to correct it and Mention in the Comment Box.

No comments:

Post a Comment

Write Something about PK Music

new1

new2

new5