Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ನೀನೆಲ್ಲೋ ನಾನಲ್ಲೆ - Neenello nanalle Lyrics in kannada

Neenello Naanalle Song Lyrics from Chalisuva Modagalu Kannada Movie, Neenello Naanalle Song was Released on 1982.

 

Chalisuva Modagalu Kannada Movie was Released on 1982,  Presenting from the Banner of  Vaishanavi Movies. Parvathamma Rajkumar is a Producer of the Movie, And the Movie Directed by Singeetham Srinivasa Rao. Music Director is Rajan-Nagendra.

 

Neenello Naanalle Kannada Song Lyrics by Chi. Udayashankar, and the Song Composed by Rajan-Nagendra. Song Sung by Dr. Rajkumar & S. Janaki. Starring Dr. Rajkumar, Ambika, Saritha, Ashwath, Puneeth Rajkumar,  & Others



About the Song

Movie          

Chalisuva Modagalu

Song

Neenello Naanalle

Music

Rajan-Nagendra

Lyrics

Chi. Udayashankar

Singers

Dr. Rajkumar & S. Janaki

Music Label

TVNXT Music



ನೀನೆಲ್ಲೋ ನಾನಲ್ಲೆ
 ಜೀವ ನಿನ್ನಲ್ಲೇ
ನೀನೆಲ್ಲೋ ನಾನಲ್ಲೆ
 ಜೀವ ನಿನ್ನಲ್ಲೇ
ನಾನಿನ್ನ ಕಣ್ಣಾಗಿ
ನೀನಾಡೋ ನುಡಿಯಾಗಿ
ಗಿಡವಾಗಿ ಮರವಾಗಿ ನೆರಳಾಗಿ ಜೊತೆಯಾಗಿ
ನಾನಿರುವೆ....
ನೀನೆಲ್ಲೋ ನಾನಲ್ಲೆ
 ಜೀವ ನಿನ್ನಲ್ಲೇ
ನಾನಿನ್ನ ಕಣ್ಣಾಗಿ
ನೀನಾಡೋ ನುಡಿಯಾಗಿ
ಗಿಡವಾಗಿ ಮರವಾಗಿ ನೆರಳಾಗಿ ಜೊತೆಯಾಗಿ
ನಾನಿರುವೆ....
ನೀನೆಲ್ಲೋ ನಾನಲ್ಲೆ
 ಜೀವ ನಿನ್ನಲ್ಲೇ

♬♬♬♬♬♬♬♬♬♬♬♬♬

ಬಳಿಯಲೆ ಬಂಗಾರ ಇರುವಾಗ
ಅದನು ನೊಡದೆ
ಅಲೆಯುತಾ ದಿನ ಬಳಲಿದೆ
ಕಣ್ಣೀಗ ತೆರೆಯಿತು…..
ಬಯಸಿದ ಸೌಭಾಗ್ಯ ಕೈಸೇರಿ
ಹರುಷ ಮೂಡಿತು
ಒಲವಿನ ಲತೆ ಚಿಗುರಿತು
ಕನಸಿನ್ನೂ ಮುಗಿಯಿತು
ಇನ್ನೆಂದೂ ನಿನ್ನನ್ನು ಚೆಲುವೆ ಬಿಡಲಾರೆನಾ

ಓ...ಬಾಗಿಲಿಗೆ ಹೊಸಿಲಾಗಿ ತೊರಣದಾ ಹಸಿರಾಗಿ
ಪೂಜಿಸುವ ಹೂವಾಗಿ ಇಂಪಾದ ಹಾಡಾಗಿ
ಮನಸಾಗಿ ಕನಸಾಗಿ ಬಾಳೆಲ್ಲ ಬೆಳಕಾಗಿ
ನಾ ಬರುವೆ......
ನೀನೆಲ್ಲೋ ನಾನಲ್ಲೆ
 ಜೀವ ನಿನ್ನಲ್ಲೇ

♬♬♬♬♬♬♬♬♬♬♬♬♬

ಬದುಕಿನ ಹಾಡಲ್ಲಿ ಜೊತೆಯಾಗಿ
ಶ್ರುತಿಯ ಬೆರೆಸುವೇ
ರಾಗದಿ ಹೊಸ ರಾಗದಿ
ಇಂಪನ್ನು ತುಂಬುವೆ
ಹೃದಯದ ಗುಡಿಯಲ್ಲಿ  ನಲ್ಲೇ
ನಿನ್ನ.. ಇರಿಸುವೆ
ಪ್ರೀತಿಯ ಸುಮದಿಂದಲಿ ಸಿಂಗಾರ ಮಾಡುವೆ
ಆನಂದ ಹೆಚ್ಚಾಗಿ
ಕಣ್ಣೀರು ತುಂಬಿದೆ

ಓ...ನಿನ್ನೊಡಲ ಉಸಿರಾಗಿ ನಿನ್ನಾಸೆ ಕಡಲಾಗಿ
ಚೆಂದುಟಿಯ ನಗೆಯಾಗಿ  ಒಲವೆಂಬ ಸಿರಿಯಾಗಿ
ಜೇನಾಗಿ ಸವಿಯಾಗಿ ಸಂತೋಷ ನಿನಗಾಗಿ
ನಾ ತರುವೆ......
ನೀನೆಲ್ಲೋ ನಾನಲ್ಲೆ
 ಜೀವ ನಿನ್ನಲ್ಲೇ
ನಾನಿನ್ನ ಕಣ್ಣಾಗಿ
ನೀನಾಡೋ ನುಡಿಯಾಗಿ
ಗಿಡವಾಗಿ ಮರವಾಗಿ ನೆರಳಾಗಿ ಜೊತೆಯಾಗಿ
ನಾನಿರುವೆ....
ನೀನೆಲ್ಲೋ ನಾನಲ್ಲೆ
 ಜೀವ ನಿನ್ನಲ್ಲೇ
ನೀನೆಲ್ಲೋ ನಾನಲ್ಲೆ
 ಜೀವ ನಿನ್ನಲ್ಲೇ

----------------------------------------------------

Chalisuva Modagalu Songs Lyrics

Neenello Naanalle Song Karaoke


Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics free feel to correct it and Mention in the Comment Box.

No comments:

Post a Comment

Write Something about PK Music

new1

new2

new5