ಅರೆರೆ ಅವಳ ನಗುವ
ಸಾಹಿತ್ಯ | ಸರ್ಕಾರಿ ಹಿ. ಪ್ರಾ. ಶಾಲೆ, ಕಾಸರಗೋಡು
ಅರೆರೆ ಅವಳ ನಗುವಾ
ನೋಡಿ ಮರೆತೇ ಜಗವಾ
ಹಗಲುಗನಸು
ಮುಗಿಸಿ
ಸಂಜೆ ವೇಳೆ ಸಿಗುವ
ಮುಸ್ಸಂಜೆಗೆ
ಹಾಡಾಗಲು ತಂಗಾಳಿಯ ತಯಾರಿ
ಸದ್ದಿಲ್ಲದೆ
ಆ ಸೂರ್ಯನು ಬಾನಾಚೆಗೆ
ಪರಾರಿ
ಅವಳೆದುರು
ಬಂದಾಗ ಎದೆ ಬಡಿತ ಜೋರಾಗಿ
ಕೂಗೋ ಕೋಗಿಲೆ ಮನದ ಮಾಮರಕೆ
ಮರಳಿದೆ
ಮೈಕು ತರುವುದನು ಮರೆತಿದೆ
ಹಾಡು ಹಗಲೇ ನೆ ಬಾನಲಿ ಮೂನು ದಾರೀಯ ತಪ್ಪಿದೆ
ಈ ಹರೆಯವು ಬಳಿ ಬಂದರೆ
ಬೋರ್ ವೆಲ್ಲಿಗೂ ಬಾಯಾರಿಕೆ
ಈ ವಯಸಿಗೂ ಕನಸೆಲ್ಲವ ನನಸಾಗಿಸೋ
ಕೈಗಾರಿಕೆ
ಗಿಡ ಮರವಾಗೋ ವರ ದೊರೆತಾಗ
ಬೆಟ್ಟ ಬಳಿ ಕರೆದು ಗುಟ್ಟು
ಹೇಳಿದೆ
ಹೊಟ್ಟೆಯೊಳಗಿಂದ
ಚಿಟ್ಟೆ ಹಾರಿದೆ ಊವೂ…
ಬಿಸಿಲೇ
ರೋ ಟೈಮ್ ಅಲ್ಲಿ..
ಬೀಸಿರಲು
ತಂಗಾಳಿ
ಸೇರೋ ಮೋಡವೂ ಮೂಡು ಬಂದ
ಕಡೆ ಓಡಿದೆ
ಗಾಳಿ ಮಾತನ್ನೇ ಕೇಳದೆ
ಏಯೇಏ..
ಏಯೇಏ..
ಓಡೋ ಕಾಲದ ಕಾಲಿಗೆ ಕಾಲು
ಗೆಜ್ಜೆ ಕಟ್ಟಿದೆ
ದಿನ ಶಾಲೆಗೆ ಲೇಟ್ ಆದರೂ
ತುಸು ನಾಚುತ ತಲೆ ಬಾಚಿದೆ
ಕೊಳ ಪೆಟ್ಟಿಗೆ ಏಟಾದರು ನಸು ನಾಚುತ
ಕೈ ಚಾಚಿದೆ
ಎಳೆ ಹೃದಯಕ್ಕೆ ಮಳೆ ಸುರಿದಾಗ
ಮೀಸೆ ಅಂಚಲ್ಲಿ ಆಸೆ ಚಿಗುರಿದೆ
ಬಂಚು ಬಂಚಾಗಿ ಕನಸು ಬಂದಿದೆ
ಊವೂ…
ಕಿರು ನಗೆಯ ತೇರನ್ನು ಕಣ್ಣಲ್ಲೇ
ಎಳೆವಾಗ
ರಾಶಿ ಕಾಮನೆ ಎದೆಯ ಬಾಗಿಲಿಗೆ
ಬಂದಿದೆ
ಏನೂ ಸುಳಿವನ್ನು ನೀಡದೆ
No comments:
Post a Comment
Write Something about PK Music