ಹೇಡಿ ಮನುಷ್ಯ ಉಸಿರಾದಡಲ್ಲ
ಗೆಲ್ಲಲಾರ
- ಸ್ವಾಮಿ
ವಿವೇಕಾನಂದ
ಬಾಳನ್ನು
ಕ್ಷುಲ್ಲಕ ಎಂದು ಭಾವಿಸಿದ್ದಕ್ಕೆ
ಅದೇನೂ ಸುಧೀರ್ಘವಾಗಿಲ್ಲ
- ಡಿಸ್ರೇಲಿ
ಪೋಷಕರು
ತಮ್ಮ ಮಕ್ಕಳಿಗೆ ಕೊಡುವ
ಅತ್ಯುತ್ತಮ
ಬಳುವಳಿ ಎಂದರೆ ತಮ್ಮ ಕ್ಷಣಗಳಲ್ಲಿ
ಕೆಲವನ್ನು
ಅವರಿಗಾಗಿ ಮೀಸಲಿಡುವುದು
- ಎಚ್.
ಬುಶನೆಲ್
ಮನುಷ್ಯ
ಜೀವನದಲ್ಲಿ ಯಾವುದಕ್ಕೂ
ಭಯ ಪಡಬೇಕಿಲ್ಲ ಕೇವಲ
ಅದನ್ನು
ಅರ್ಥ ಮಾಡಿಕೊಂಡರೆ ಸಾಕು
- ಮೇರಿ
ಕ್ಯೂರಿ
ಶಕ್ತಿಹೀನರು
ಯಾವತ್ತೂ ಕ್ಷಮಿಸುವುದಿಲ್ಲ,
ಕ್ಷಮೆ ಅನ್ನುವುದು ಶಕ್ತಿಶಾಲಿಗಳ ಸ್ವತ್ತು
- ಗಾಂಧೀಜಿ
ಬೇರೆಯವರ
ಭಾವನೆಗಳ ಜೊತೆ ಆತ ಆಡಬೇಡಿ,
ನೀವು ಆಟದಲ್ಲಿ ಗೆಲ್ಲಬಹುದು
ಆದರೆ ಜೀವನ ಪೂರ್ತಿ
ಆ ಜೀವವನ್ನು ಕಳೆದುಕೊಳ್ಳಬಹುದು
- ಶೇಕ್ಸ್
ಪಿಯರ್
ಕೆಟ್ಟವರ
ಹಿಂಸೆಗಿಂತ ಒಳ್ಳೆಯವರ ಮೌನವೇ
ಜಗತ್ತನ್ನು
ಒದ್ದಾಡಿಸುವಂತೆ ಮಾಡುತ್ತದೆ
- ನೆಪೋಲಿಯನ್
ನನಗೆ ನೋ(NO) ಹೇಳಿದ ಎಲ್ಲರಿಗೂ
ನಾನು ಥ್ಯಾಂಕ್ಸ್ ಹೇಳುತ್ತೇನೆ ಯಾಕಂದ್ರೆ
ಆ ಕೆಲಸಗಳನ್ನೆಲ್ಲಾ ನಾನೇ ಮಾಡಿದೆ
- ಐನ್ ಸ್ಟೀನ್
ಗೆಳೆತನವೇ
ನನ್ನ ಬಲಹೀನತೆ ಅನ್ನುವುದಾದರೆ
ಈ ಜಗತ್ತಿನ ಬಲಶಾಲಿ ವ್ಯಕ್ತಿ
ನೀವೆ
- ಅಬ್ರಹಾಂ
ಲಿಂಕನ್
ಒಬ್ಬರನ್ನು
ಸೋಲಿಸುವುದು ಬಹಳ ಸುಲಭ,
ಆದರೆ ಒಬ್ಬರನ್ನು ಗೆಲ್ಲುವುದು ತುಂಬಾ ಕಷ್ಟ
- ಅಬ್ದುಲ್
ಕಲಾಂ
ಸೋಲು ಎಂಬುದು ಕ್ಷುಲ್ಲಕ ವಿಚಾರ,
ಅದು ನಮ್ಮನ್ನು
ನಾವೇ ಮೂರ್ಕರು ಎಂದು ಭಾವಿಸುವಂತೆ
ಮಾಡುತ್ತದೆ,
ಆದರೆ ನಾವು ಸೋಲನ್ನು ಸೋಲಿಸುವ
ಪಣ ತೊಡಬೇಕು
- ಚಾರ್ಲಿ
ಚಾಪ್ಲಿನ್
No comments:
Post a Comment
Write Something about PK Music