ಓ ಕನಕಾಂಬರಿ ನೀನು ಬಾರದೆ
ಪೂಜೆಗೆ ಹೂವಿಲ್ಲ
ಓ ಶ್ವೇತಾಂಬರಿ ನೀನು ಬಾರದೆ
ಉತ್ಸವ ಸಾಗೋಲ್ಲ
♬♬♬♬♬♬♬♬♬♬♬♬♬♬♬♬♬♬♬♬♬♬♬♬
ನೀರಾಗಲೇನೆ ನಾ ಮೈಯ್ಯ ಮೇಲೆ ಜಾರಿ ಹೋಗಲು
ಗಾಜಾಗಲೇನೆ ನಾ ನಿನ್ನ ಅಂದ ಚಂದ ತೋರಲು
ಮಂಜಾಗಲೇನೆ ನಾ ನಿನ್ನ ಕೋಪ ತಂಪು ಮಾಡಲು
ತೇರಾಗಲೇನೆ ನಾ ನಿನ್ನ ಹೊತ್ತುಕೊಂಡು ಹೋಗಲು
ಕೇಳದೆ ದೇವಿ ವರವ ಕೊಡಳು
ಹೊಗಳದೆ ನಾರಿ ಮನಸು ಕೊಡಲು
ಓ ಕನಕಾಂಬರಿ ನೀನು ಬಾರದೆ
ಪೂಜೆಗೆ ಹೂವಿಲ್ಲ
ಓ ಶ್ವೇತಾಂಬರಿ ನೀನು ಬಾರದೆ
ಉತ್ಸವ ಸಾಗೋಲ್ಲ
ಲಾಲಾಲಲ.... ಲಲಲಲಲ ಲಲಲಲಲ ಲ ಲಲಲಲಲ
♬♬♬♬♬♬♬♬♬♬♬♬♬♬♬♬♬♬♬♬♬♬♬♬
ಕೈಲಾಸ ಕೈಯ್ಯಲಿ ನೀನು ನನ್ನ ತೋಳಲ್ಲಿದ್ದಾರೆ
ಆಕಾಶ ಜೇಬಲಿ ನಿನ್ನ ನಗು ಹೀಗೆ ಇದ್ದರೆ
ಓ ಮಿಂಚು ಹೂಗಳೆ ನಿನ್ನ ಮಾತು ಕೇಳುತಿದ್ದರೆ
ಸೀನೆರೆ ಸಾಗರ ನಿನ್ನ ಭಾವ ಹೀಗೆ ಇದ್ದರೆ
ಓಡದೆ ನೀನು ಜಿಂಕೆಯಾದೆ
ಹಾರದೆ ನಾನು ಹಕ್ಕಿಯಾದೆ
ಓ ಕನಕಾಂಬರಿ ನೀನು ಬಾರದೆ
ಪೂಜೆಗೆ ಹೂವಿಲ್ಲ
ಓ ಶ್ವೇತಾಂಬರಿ ನೀನು ಬಾರದೆ
ಉತ್ಸವ ಸಾಗೋಲ್ಲ
No comments:
Post a Comment
Write Something about PK Music